ETV Bharat / bharat

ಮೆಲಾನಿಯಾ ಟ್ರಂಪ್ ಶಾಲಾ ಭೇಟಿ ಕಾರ್ಯಕ್ರಮ: ಕೇಜ್ರಿವಾಲ್, ಮನೀಶ್ ಸಿಸೋಡಿಯಾಗೆ ಇಲ್ಲ ಆಹ್ವಾನ - ಕೇಜ್ರಿವಾಲ್ ಮನೀಶ್ ಸಿಸೋಡಿಯಾಗೆ ಇಲ್ಲ ಆಹ್ವಾನ

ಮೆಲಾನಿಯಾ ಟ್ರಂಪ್ ಭೇಟಿ ನೀಡಲಿರುವ ಶಾಲಾ ಕಾರ್ಯಕ್ರಮದಿಂದ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ನವದೆಹಲಿಯ ಸರ್ಕಾರದ ಮೂಲಗಳು ಹೇಳಿವೆ.

Melania Trump's school visit,ಮೆಲಾನಿಯಾ ಟ್ರಂಪ್ ಶಾಲಾ ಭೇಟಿ ಕಾರ್ಯಕ್ರಮ
ಮೆಲಾನಿಯಾ ಟ್ರಂಪ್ ಶಾಲಾ ಭೇಟಿ ಕಾರ್ಯಕ್ರಮ
author img

By

Published : Feb 22, 2020, 2:32 PM IST

ನವದೆಹಲಿ: ಅಮೆರಿಕದ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್ ಭೇಟಿ ನೀಡಲಿರುವ ಶಾಲಾ ಕಾರ್ಯಕ್ರಮದಿಂದ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಹೆಸರುಗಳನ್ನು ಕೈಬಿಡಲಾಗಿದೆ.

  • Delhi Govt Sources: Names of CM Arvind Kejriwal and Deputy CM Manish Sisodia dropped from the school event where Melania Trump is scheduled to visit.
    Delhi Govt Sources claim both were to attend the programme since the school comes under Delhi Govt pic.twitter.com/Vulos5SCeh

    — ANI (@ANI) February 22, 2020 " class="align-text-top noRightClick twitterSection" data=" ">

ಡೊನಾಲ್ಡ್ ಟ್ರಂಪ್ ಜೊತೆಯಲ್ಲಿ ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್, ಎರಡು ದಿನಗಳ ಭಾರತ ಪ್ರವಾಸದ ಸಮಯದಲ್ಲಿ ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತು.

ಈ ಶಾಲೆಯಲ್ಲಿ ನವದೆಹಲಿಯ ವ್ಯಾಪ್ತಿಯಲ್ಲಿ ಬರುವುದರಿಂದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಜರಿರಬೇಕಿತ್ತು. ಆದರೆ ಶಾಲಾ ಕಾರ್ಯಕ್ರಮದಿಂದ ಇಬ್ಬರ ಹೆಸರನ್ನು ಕೈ ಬಿಡಲಾಗಿದೆ ಎಂದಿ ದೆಹಲಿ ಸರ್ಕಾರದ ಮೂಲಗಳು ತಿಳಿಸಿವೆ.

ಫೆಬ್ರವರಿ 24 ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಜರಾತ್‌ನ ಅಹಮದಾಬಾದ್‌ ತಲುಪಲಿದ್ದಾರೆ. ಮೊಟೇರಾ ಕ್ರೀಡಾಂಗಣದಲ್ಲಿ ನಡೆಯಲಿರುವ 'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಟ್ರಂಪ್ ಮಾತನಾಡಲಿದ್ದಾರೆ. ನಂತರ ಟ್ರಂಪ್ ದಂಪತಿ ಆಗ್ರಾದಲ್ಲಿರುವ ತಾಜ್​ಮಹಲ್​ಗೆ ಭೇಟಿ ನೀಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.