ETV Bharat / bharat

ಅರುಣಾಚಲ ಪ್ರದೇಶದ ಮೊದಲ ಕೋವಿಡ್-19 ಸೋಂಕಿತನ ವರದಿ ನೆಗೆಟಿವ್

ಅರುಣಾಚಲ ಪ್ರದೇಶದ ಮೊದಲ ಕೋವಿಡ್-19 ಸೋಂಕಿತನ ವರದಿ ಇದೀಗ ನೆಗೆಟಿವ್ ಬಂದಿದೆ. ಕಳೆದ 13 ದಿನಗಳಿಂದ ಆತನನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನಿಡಲಾಗುತ್ತಿತ್ತು.

corona
corona
author img

By

Published : Apr 16, 2020, 8:17 AM IST

ಇಟಾನಗರ: ಅರುಣಾಚಲ ಪ್ರದೇಶದ ಮೊದಲ ಕೋವಿಡ್-19 ಸೋಂಕಿತನ ವರದಿ ಇದೀಗ ನೆಗೆಟಿವ್ ಬಂದಿದೆ.

13 ದಿನಗಳ ಕಾಲ ವೈದ್ಯರ ಕಣ್ಗಾವಲಿನಲ್ಲಿ ಐಸೋಲೇಷನ್​ ವಾರ್ಡ್​ನಲ್ಲಿ ಚಿಕಿತ್ಸೆ ಪಡೆದ ಸೋಂಕಿತನು ಕೋವಿಡ್-19ನಿಂದ ಚೇತರಿಸಿಕೊಂಡಿದ್ದಾನೆ.

"ಮೂರನೇ ಬಾರಿ ನಡೆಸಿದ ಪರೀಕ್ಷೆಯಲ್ಲಿ ಸೋಂಕಿತನ ವರದಿ ನೆಗೆಟಿವ್ ಬಂದಿದೆ. ಕಳೆದ 13 ದಿನಗಳಿಂದ ಆತನನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನಿಡಲಾಗುತ್ತಿತ್ತು. ಇನ್ನೊಂದು ಬಾರಿ ಸ್ಯಾಂಪಲ್​ ಸಂಗ್ರಹಿಸಲಾಗಿದೆ" ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ಈವರೆಗೆ 12,370 ಕೋವಿಟ್-19 ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ 1,508 ಮಂದಿ ಗುಣಮುಖರಾಗಿದ್ದು, 422 ಜನ ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.