ETV Bharat / bharat

ಅರುಣ್​ ಜೇಟ್ಲಿ ವಿಧಿವಶ: ಸೋನಿಯಾ,ರಾಹುಲ್​​ ಸೇರಿ ಗಣ್ಯಾತಿಗಣ್ಯರಿಂದ ಅಂತಿಮ ನಮನ

arun jetly
author img

By

Published : Aug 24, 2019, 1:07 PM IST

Updated : Aug 24, 2019, 7:52 PM IST

19:37 August 24

ಸೋನಿಯಾ,ರಾಹುಲ್​ ಗಾಂಧಿ ಸೇರಿ ಗಣ್ಯಾತಿಗಣ್ಯರಿಂದ ಅಂತಿಮ ನಮನ

ವಿವಿಧ ಮುಖಂಡರಿಂದ ಅಂತಿಮ ನಮನ
  • ಬಿಜೆಪಿ ಹಿರಿಯ ಮುಖಂಡ ಅರುಣ್​ ಜೇಟ್ಲಿ ವಿಧಿವಶ
  • ಸೋನಿಯಾ ಗಾಂಧಿ,ರಾಹುಲ್​ ಗಾಂಧಿ ಸೇರಿ ಗಣ್ಯಾತಿಗಣ್ಯರಿಂದ ಅಂತಿಮ ನಮನ
  • ಮನಮೋಹನ್​ ಸಿಂಗ್​,ಗುಲಾಮ್​ ನಬಿ ಆಜಾದ್​ ಸೇರಿ ಪ್ರಮುಖರಿಂದ ಅಂತಿಮ ನಮನ
  • ಜೇಟ್ಲಿ ಕುಟುಂಬಕ್ಕೆ ಧೈರ್ಯ ತುಂಬಿದ ಸೋನಿಯಾ ಗಾಂಧಿ
  • ಜೇಟ್ಲಿ ನಿವಾಸದಲ್ಲೇ ಅಂತಿಮ ದರ್ಶನ ಪಡೆದ ಪ್ರಮುಖರು

15:34 August 24

ಏಮ್ಸ್​ ಆಸ್ಪತ್ರೆಯಿಂದ ಜೇಟ್ಲಿ ನಿವಾಸದತ್ತ ಪಾರ್ಥಿವ ಶರೀರ ರವಾನೆ

ಪಾರ್ಥಿವ ಶರೀರ ರವಾನೆ
  • ಏಮ್ಸ್​ ಆಸ್ಪತ್ರೆಯಿಂದ ಜೇಟ್ಲಿ ನಿವಾಸದತ್ತ ಪಾರ್ಥಿವ ಶರೀರ ರವಾನೆ
  • ದೆಹಲಿಯ ಕೈಲಾಸ್​ ಕಾಲೋನಿಯಲ್ಲಿರುವ ಅರುಣ್​ ಜೇಟ್ಲಿ ನಿವಾಸ
  • ನಾಳೆ ಬೆಳಗ್ಗೆ 10ಗಂಟೆಗೆ ಜೇಟ್ಲಿ ನಿವಾಸದಿಂದ ಬಿಜೆಪಿ ಕಚೇರಿಗೆ ಪಾರ್ಥಿವ ಶರೀರ

14:23 August 24

ಅರುಣ್ ಜೇಟ್ಲಿ ಸಾವಿಗೆ ರಾಮಲಿಂಗಾ ರೆಡ್ಡಿ ಸಂತಾಪ

  • ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಅಕಾಲಿಕ ನಿಧನ ತೀವ್ರ ದುಃಖ ತಂದಿದೆ. 
  • ಅವರು ಬುದ್ಧಿವಂತ ಸಂಸದರಾಗಿದ್ದರು, ಅವರ ನೆನಪು ಯಾವಾಗಲೂ ಇರುತ್ತದೆ. 
  • ಅವರ ಕುಟುಂಬ ಮತ್ತು ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ಕರುಣಿಸಲಿ. 
  • ಟ್ವೀಟ್ ಮಾಡಿ ಸಂತಾಪ ಸೂಚಿಸಿದ ರಾಜ್ಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ
     
14:13 August 24

ಬಿಜೆಪಿ ನಾಯಕ ಅರುಣ್ ಜೇಟ್ಲಿ ನಿಧನಕ್ಕೆ ಸನ್ನಿ ಡಿಯೋಲ್ ಸಂತಾಪ

  • ಭಾರತ ದೇಶ ಮತ್ತೊಬ್ಬ ಧೀಮಂತ್ ನಾಯಕನನ್ನು ಕಳೆದುಕೊಂಡಿದೆ. 
  • ಅರುಣ್ ಜೇಟ್ಲಿ ಕುಟುಂಬದೊಂದಿಗೆ ನಮ್ಮ ಪ್ರಾರ್ಥನೆ ಇರುತ್ತೆ 
  • ಅರುಣ್ ಜೇಟ್ಲಿ ನಿಧನಕ್ಕೆ ಬಾಲಿವುಡ್​ ನಟ, ಎಂಪಿ ಸನ್ನಿ ಡಿಯೋಲ್ ಸಂತಾಪ 
  • ಟ್ವೀಟ್ ಮಾಡಿ ಸಂತಾಪ ಸೂಚಿಸಿದ ಸನ್ನಿ 
     
14:03 August 24

pm
ಪ್ರಧಾನಿ ಮೋದಿ
  • ನಾಳೆ ಮಧ್ಯಾಹ್ನ 2 ಗಂಟೆಗೆ ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿ ಅಂತ್ಯಕ್ರಿಯೆ 
  • ದೆಹಲಿಯ ನಿಗಮ ಬೋಧ್ ಘಾಟ್​ನಲ್ಲಿ ನಡೆಲಿರುವ ಅಂತ್ಯಕ್ರಿಯೆ 
     
13:58 August 24

ಅರುಣ್ ಜೇಟ್ಲಿ ನಿಧನ ತುಂಬಲಾರದ ನಷ್ಟ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಏಮ್ಸ ಆಸ್ಪತ್ರೆ
  • ಹಿರಿಯ ನಾಯಕ ಅರುಣ್ ಜೇಟ್ಲಿ ಸಾವಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂತಾಪ ಸೂಚಿಸಿದ್ದಾರೆ. 
  • ನಮ್ಮಂತ ಸಾಕಷ್ಟು ಜನರಿಗೆ ಅವರು ಮಾರ್ಗದರ್ಶಕರಾಗಿದ್ದರು, ನೈತಿಕ ಬೆಂಬಲ ನೀಡುತ್ತಿದ್ದರು. ಅವರಿಂದ ತುಂಬಾ ಕಲಿತಿದ್ದೇವೆ. 
  • ವಿಶಾಲ ಹೃದಯದ ಜೇಟ್ಲಿ ಯಾರಿಗೆ ಬೇಕಾದರು ಸಹಾಯ ಮಾಡುತ್ತಿದ್ದರು. 
  • ಅವರ ಬುದ್ಧಿವಂತಿಕೆ , ಚತುರತೆಗೆ ಯಾರೂ ಸರಿಸಾಟಿಯಾವುದಿಲ್ಲ. 
  • ಅವರ ಸಾವಿನಿಂದಾಗಿರುವ ನಷ್ಟ ಪದಗಳಿಂದ ಕಟ್ಟಿಕೊಡಲು ಸಾಧ್ಯವಿಲ್ಲ ಎಂದು ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.  
     
13:49 August 24

jetly
ವೆಂಕಯ್ಯ ನಾಯ್ಡು.
  • ಅರುಣ್ ಜೇಟ್ಲಿ ನಿಧನಕ್ಕೆ ಭಾರತದ ಫ್ರಾನ್ಸ್ ರಾಯಭಾರಿ ಅಲೆಕ್ಸಾಂಡ್ರೆ ಸಂತಾಪ 
  • ಅರುಣ್ ಜೇಟ್ಲಿ ಸಾವಿಗೆ ಫ್ರಾನ್ಸ್ ಪರವಾಗಿ ಸಂತಾಪ ಅರ್ಪಿಸುತ್ತೇನೆ 
  • ಈ ದುಃಖದ ಸಮಯದಲ್ಲಿ ಭಾರತದೊಂದಿಗೆ ಫ್ರಾನ್ಸ್ ನಿಂತಿದೆ ಎಂದ ಅಲೆಕ್ಸಾಂಡ್ರೆ

13:44 August 24

  • ಅರುಣ್ ಜೇಟ್ಲಿ ನಿಧನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ.
  • ಲಖನೌದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ ರಾಜನಾಥ್ ಸಿಂಗ್
  • ಅರುಣ್ ಜೇಟ್ಲಿ ಅವರು ದೇಶಕ್ಕೆ, ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಆಸ್ತಿಯಾಗಿದ್ದರು.
  • ಅರುಣ್ ಜೇಟ್ಲಿ ಜೀ ಅವರಿಗೆ ಗೌರವ ಸಲ್ಲಿಸಲು ನಾನು ದೆಹಲಿಗೆ ಹೊರಡುತ್ತೇನೆ ಎಂದು ತಿಳಿಸಿದ ರಾಜನಾಥ್ ಸಿಂಗ್

13:28 August 24

ಜೇಟ್ಲಿ ನಿಧನಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಂದ ಸಂತಾಪ

  • ಧೀಮಂತ್ ರಾಜಕಾರಣಿ ಅರುಣ್ ಜೇಟ್ಲಿ ಸಾವಿಗೆ ಪ್ರಧಾನಿ ಮೋದಿ ಸಂತಾಪ 
  • ಬಿಜೆಪಿ ಜತೆ ಅರುಣ್ ಜೇಟ್ಲಿ ಅವರು ಬಿಡಿಸಲಾರದ ಬಂಧ ಹೊಂದಿದ್ದರು. 
  • ವಿದ್ಯಾರ್ಥಿ ನಾಯಕನಾಗಿ, ತುರ್ತು ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಅವರು ಮುಂಚೂಣಿಯಲ್ಲಿದ್ದರು. 
  • ಅವರು ನಮ್ಮ ಪಕ್ಷದ ಹೆಚ್ಚು ಇಷ್ಟಪಟ್ಟ ನಾಯಕ ಎಂದು ಟ್ವೀಟ್ ಮಾಡಿದ ಮೋದಿ. 
  • ದೀರ್ಘ ಅನಾರೋಗ್ಯದ ವಿರುದ್ಧ ಸೆಣೆಸಿ ಸಾವನ್ನಪ್ಪಿದ ಅರುಣ್ ಜೇಟ್ಲಿಯವರ ನಿಧನದಿಂದ ತೀವ್ರ ದುಃಖವಾಗಿದೆ. 
  • ಒಬ್ಬ ಅದ್ಭುತ ವಕೀಲ, ಒಬ್ಬ ಸಂಸದ, ಮತ್ತು ಒಬ್ಬ ಸಚಿವರಾಗಿದ್ದ ಅವರು ರಾಷ್ಟ್ರ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದರು.
  • ಅರುಣ್ ಜೇಟ್ಲಿ ನಿಧನಕ್ಕೆ ಟ್ವೀಟ್ ಮಾಡಿ ಸಂತಾಪ ಸೂಚಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್. 
  • ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ.
  • ಟ್ವೀಟ್ ಮಾಡಿ ಸಂತಾಪ ಸೂಚಿಸಿದ ಸಿದ್ದರಾಮಯ್ಯ. 
  • ಜೇಟ್ಲಿ ಕುಟುಂಬ ಸದಸ್ಯರು ಮತ್ತು ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಟ್ವೀಟ್.
  • ಅರುಣ್ ಜೇಟ್ಲಿ ನಿಧನದ ಹಿನ್ನೆಲೆ ಪ್ರವಾಸ ರದ್ದುಗೊಳಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು. 
  • ಆಂಧ್ರಪದೇಶದಿಂದ ದೆಹಲಿಯತ್ತ ಪ್ರಯಾಣ ಬೆಳೆಸಿದ ವೆಂಕಯ್ಯ ನಾಯ್ಡು. 
     
13:13 August 24

  • ಅರುಣ್ ಜೇಟ್ಲಿ ನಿಧನದ ಹಿನ್ನೆಲೆ ಪ್ರವಾಸ ರದ್ದುಗೊಳಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು 
  • ಆಂಧ್ರಪದೇಶದಿಂದ ದೆಹಲಿಯತ್ತ ಪ್ರಯಾಣ ಬೆಳೆಸಿದ ವೆಂಕಯ್ಯ ನಾಯ್ಡು 

13:10 August 24

  • ಅರುಣ್​ ಜೇಟ್ಲಿ ನಿಧನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ. 
  • ಅರುಣ್​ ಜೇಟ್ಲಿ ಸಾವು ತೀವ್ರವಾಗಿ ನೋವು ತಂದಿದೆ.
  • ಇದು ನನಗೆ ವೈಯಕ್ತಿಕ ನಷ್ಟ, ನಾನು ಪಕ್ಷದ ಹಿರಿಯ ನಾಯಕನನ್ನು ಮಾತ್ರವಲ್ಲದೆ ಕುಟುಂಬದ ಪ್ರಮುಖ ಸದಸ್ಯನನ್ನೂ ಕಳೆದುಕೊಂಡಿದ್ದೇನೆ. 
  • ಅವರು ನನಗೆ ಶಾಶ್ವತವಾಗಿ ಮಾರ್ಗದರ್ಶಕ ಎಂದ ಅಮಿತ್ ಶಾ. 

13:03 August 24

  • ಅರುಣ್ ಜೇಟ್ಲಿ ನಿಧನಕ್ಕೆ ಕಾಂಗ್ರೆಸ್ ಸಂತಾಪ 
  • ಅರುಣ್ ಜೇಟ್ಲಿ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ದೇವರು ಕೊಡಲಿ 
  • ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ ಕಾಂಗ್ರೆಸ್ 

12:46 August 24

arun jetly

ನವದೆಹಲಿ: ಮಾಜಿ ಕೇಂದ್ರ ಸಚಿವ, ಮೋದಿ ಸರ್ಕಾರದ ಟ್ರಬಲ್​ ಶೂಟರ್​ ಅರುಣ್​ ಜೇಟ್ಲಿ (66) ಏಮ್ಸ್​​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ತಿಂಗಳಿಂದ ತೀವ್ರ ಅನಾರೋಗ್ಯದ ಸಮಸ್ಯೆಗೆ ಒಳಗಾಗಿದ್ದ ಅವರನ್ನ ಉಸಿರಾಟದ ತೊಂದರೆ ಇದ್ದ ಕಾರಣ ಆಗಸ್ಟ್​​ 8ರ  ಬೆಳಗ್ಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 

ಅರುಣ್​ ಜೇಟ್ಲಿ ಮೂಲತಃ ವಕೀಲರಾಗಿದ್ದು, ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿ ಕೆಲಸ ಮಾಡಿದ್ದರು.  ಜತೆಗೆ ಮೋದಿ ಸರ್ಕಾರದ ಟ್ರಬಲ್​ ಶೂಟರ್​ ಎಂದೇ ಕರೆಸಿಕೊಂಡಿದ್ದರು. ಇನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಎನ್​ಡಿಎ ಸರ್ಕಾರದಲ್ಲಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಇವರು, ನೋಟ್​ ಬ್ಯಾನ್​, ಜಿಎಸ್​ಟಿಯಂತಹ ಮಹತ್ವದ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 

ಅನಾರೋಗ್ಯದಿಂದ ಸಚಿವ ಪದವಿ ತ್ಯಜಿಸಿದ್ದ ಜೇಟ್ಲಿ:

ಅನಾರೋಗ್ಯದ ಕಾರಣ 2019ರ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದ ಅರುಣ್​​ ಜೇಟ್ಲಿ, ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಸ್ಟಾರ್​ ಪ್ರಚಾರಕರಾಗಿ ಕಾಣಿಸಿಕೊಂಡಿದ್ದರು. ಇನ್ನು ಕೇಂದ್ರದಲ್ಲಿ ಮೋದಿ 2.0 ಸರ್ಕಾರ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯುತ್ತಿದ್ದಂತೆ ತಮಗೆ ಯಾವುದೇ ರೀತಿಯ ಜವಾಬ್ದಾರಿ ನೀಡದಂತೆ ಮೋದಿ ಬಳಿ ಮನವಿ ಮಾಡಿಕೊಂಡಿದ್ದರು. 

Intro:Body:Conclusion:
Last Updated : Aug 24, 2019, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.