ETV Bharat / bharat

ಉತ್ತರ ಸಿಕ್ಕಿಂನಲ್ಲಿ ಹಿಮಪಾತ: ಲೆ. ಕರ್ನಲ್, ಸೈನಿಕ ಸಾವು

ಉತ್ತರ ಸಿಕ್ಕಿಂನಲ್ಲಿ ಹಿಮಪಾತದಿಂದಾಗಿ ಭಾರತೀಯ ಸೇನಾಪಡೆಯ ಲೆಫ್ಟಿನೆಂಟ್ ಕರ್ನಲ್ ಹಾಗೂ ಸೈನಿಕ ಮೃತಪಟ್ಟಿದ್ದಾರೆ.

snow fall
snow fall
author img

By

Published : May 15, 2020, 1:00 PM IST

Updated : May 15, 2020, 1:44 PM IST

ನವದೆಹಲಿ: ಉತ್ತರ ಸಿಕ್ಕಿಂನ ಲುಗ್ನಾಕ್ ಲಾ ಪರ್ವತ ಪ್ರದೇಶದಲ್ಲಿ ಹಿಮಪಾತದಿಂದಾಗಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಹಾಗೂ ಸೈನಿಕ ಸಾವನ್ನಪ್ಪಿದ್ದಾರೆ.

ಮುಗುಥಾಂಗ್ ಬಳಿ ನಿನ್ನೆ ಬೆಳಗ್ಗೆ 11: 30ಕ್ಕೆ ತಂಡವು ಹಿಮ ತೆರವುಗೊಳಿಸುತ್ತಿರುವಾಗ ಈ ಘಟನೆ ನಡೆದಿದೆ. 23 ಸೈನಿಕರು ಹಾಗೂ 3 ಅಧಿಕಾರಿಗಳು ಈ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು.

"ಉತ್ತರ ಸಿಕ್ಕಿಂನಲ್ಲಿ ತಂಡವು ಹಿಮ ತೆರವುಗೊಳಿಸುತ್ತಿರುವಾಗ ಹಠಾತ್ ಹಿಮಪಾತ ಉಂಟಾಯಿತು" ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಮತ್ತು ಯೋಧ ಷಣ್ಮುಖ ರಾವ್ ಮೃತಪಟ್ಟಿದ್ದಾರೆ" ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ.

Last Updated : May 15, 2020, 1:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.