ETV Bharat / bharat

ಮತ್ತೆ ಹಸಿ ಸುಳ್ಳು ಹೇಳಿ ಬೆತ್ತಲಾದ ಪಾಕ್​..! - ಪಾಕಿಸ್ತಾನದ ಹೇಳಿಕೆ ನಿರಾಧಾರ ಮತ್ತು ಕಪೋಲ ಕಲ್ಪಿತ

ಪಾಕಿಸ್ತಾನದ ಹೇಳಿಕೆ ನಿರಾಧಾರ ಮತ್ತು ಕಪೋಲ ಕಲ್ಪಿತ. ಪಾಕ್​ ಸೇನೆಯ ಹೇಳಿಕೆಯನ್ನು ಕಟು ಶಬ್ದಗಳಲ್ಲಿ ಅಲ್ಲಗಳೆಯುತ್ತೇವೆ ಎಂದು ಭಾರತೀಯ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಹೇಳಿದ್ದಾರೆ.

ಪಾಕಿಸ್ತಾನ
author img

By

Published : Aug 16, 2019, 9:52 AM IST

ನವದೆಹಲಿ: ಭಾರತ ಹಾಗೂ ಭಾರತೀಯ ಸೇನೆಯ ವಿಚಾರದಲ್ಲಿ ಪ್ರತಿ ಬಾರಿಯೂ ನರಿ ಬುದ್ಧಿ ತೋರುವ ಪಾಕಿಸ್ತಾನ ಈ ಬಾರಿಯೂ ಹಸಿ ಸುಳ್ಳು ಹೇಳಿ ವಿಶ್ವಮಟ್ಟದಲ್ಲಿ ಬೆತ್ತಲಾಗಿದೆ.

ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೈನಿಕರು ಭಾರತೀಯ ಸೇನೆಗೆ ಸೇರಿದ ಐವರನ್ನು ಕೊಂದಿದ್ದೇವೆ ಎಂದು ಹೇಳಿಕೆ ನೀಡಿತ್ತು. ಸದ್ಯ ಈ ಹೇಳಿಕೆಯನ್ನು ಅಲ್ಲಗಳೆದಿರುವ ಭಾರತೀಯ ಸೇನೆ ಅಂತಹ ಯಾವುದೇ ಸಾವು - ನೋವು ಆಗಿಲ್ಲ ಎಂದಿದೆ.

ಸ್ವಾತಂತ್ರ್ಯೋತ್ಸವ ದಿನವೇ ಕದನ ವಿರಾಮ ಉಲ್ಲಂಘನೆ... ಪಾಕ್​ನ ಮೂವರು ಯೋಧರನ್ನು ಹೊಡೆದುರುಳಿಸಿದ ಸೇನೆ!

ಪಾಕಿಸ್ತಾನದ ಹೇಳಿಕೆ ನಿರಾಧಾರ ಮತ್ತು ಕಪೋಲ ಕಲ್ಪಿತ. ಪಾಕ್​ ಸೇನೆಯ ಹೇಳಿಕೆಯನ್ನು ಕಟು ಶಬ್ದಗಳಲ್ಲಿ ಅಲ್ಲಗಳೆಯುತ್ತೇವೆ ಎಂದು ಭಾರತೀಯ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಹೇಳಿದ್ದಾರೆ.

ಸ್ವಾತಂತ್ರ್ಯ ದಿನವೇ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Intro:Body:

ಮತ್ತೆ ಹಸಿ ಹಸಿ ಸುಳ್ಳು ಹೇಳಿ ಬೆತ್ತಲಾದ ಪಾಕ್​..!

ನವದೆಹಲಿ: ಭಾರತ ಹಾಗೂ ಭಾರತೀಯ ಸೇನೆಯ ವಿಚಾರದಲ್ಲಿ ಪ್ರತಿ ಬಾರಿಯೂ ನರಿ ಬುದ್ಧಿ ತೋರುವ ಪಾಕಿಸ್ತಾನ ಈ ಬಾರಿಯೂ ಹಸಿ ಸುಳ್ಳು ಹೇಳಿ ವಿಶ್ವಮಟ್ಟದಲ್ಲಿ ಬೆತ್ತಲಾಗಿದೆ.

ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೈನಿಕರು ಭಾರತೀಯ ಸೇನೆಗೆ ಸೇರಿದ ಐವರನ್ನು ಕೊಂದಿದ್ದೇವೆ ಎಂದು ಹೇಳಿಕೆ ನೀಡಿತ್ತು. ಸದ್ಯ ಈ ಹೇಳಿಕೆಯನ್ನು ಅಲ್ಲಗಳೆದಿರುವ ಭಾರತೀಯ ಸೇನೆ ಅಂತಹ ಯಾವುದೇ ಸಾವು-ನೋವು ಆಗಿಲ್ಲ ಎಂದಿದೆ.

ಪಾಕಿಸ್ತಾನದ ಹೇಳಿಕೆ ನಿರಾಧಾರ ಮತ್ತು ಕಪೋಲ ಕಲ್ಪಿತ. ಪಾಕ್​ ಸೇನೆಯ ಹೇಳಿಕೆಯನ್ನು ಕಟು ಶಬ್ದಗಳಲ್ಲಿ ಅಲ್ಲಗಳೆಯುತ್ತೇವೆ ಎಂದು ಭಾರತೀಯ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಹೇಳಿದ್ದಾರೆ.

ಸ್ವಾತಂತ್ರ್ಯ ದಿನವೇ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.