ETV Bharat / bharat

ಕುಂಭರಾಶಿ ವರ್ಷ ಭವಿಷ್ಯ...ಈ ವರ್ಷ ನಿಮ್ಮ ಸಂಬಂಧದಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ...? - 2020 ಕುಂಭರಾಶಿ ವರ್ಷ ಭವಿಷ್ಯ

ನಿಮ್ಮ ಕುಟುಂಬ ಜೀವನದಲ್ಲಿನ ನಿಮ್ಮ ಸಂಬಂಧದ ಬಗ್ಗೆ ಎಚ್ಚರದಿಂದಿರಬೇಕು. ನಿಮ್ಮ ಸಂಬಂಧಗಳ ಬಗ್ಗೆ ಸ್ವಲ್ಪ ಅನಿಶ್ಚಿತತೆಯನ್ನು ಹೊಂದಬೇಕು. ಸೆಪ್ಟೆಂಬರ್‌ವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೀವು ನಿಮ್ಮ ಪ್ರೀತಿ ಜೀವನದಲ್ಲಿ ಪ್ರಾಯೋಗಿಕವಾಗಿ ಇರಬೇಕು.

2020 ಕುಂಭರಾಶಿ ವರ್ಷ ಭವಿಷ್ಯ
Aquarius 2020 Horoscope
author img

By

Published : Jan 11, 2020, 5:11 AM IST

ಈ ವರ್ಷ ನಿಮಗೆ ತೊಂದರೆ ಮತ್ತು ಯಶಸ್ಸು ಎರಡನ್ನೂ ತರಲಿದೆ. ಈ ವರ್ಷಪೂರ್ತಿ ನೀವು ನಿಮ್ಮ ಸಂಬಂಧದ ಬಗ್ಗೆ ಎಚ್ಚರ ವಹಿಸಬೇಕು. ಕೊನೆಯ ಮೂರು ತಿಂಗಳು ಸ್ವಲ್ಪ ಅನುಕೂಲಕರವಾಗಿರುತ್ತದೆ. ಆದರೂ, ನಿಮ್ಮ ಕುಟುಂಬ ಜೀವನದಲ್ಲಿನ ನಿಮ್ಮ ಸಂಬಂಧದ ಬಗ್ಗೆ ಎಚ್ಚರದಿಂದಿರಬೇಕು. ನಿಮ್ಮ ಸಂಬಂಧಗಳ ಬಗ್ಗೆ ಸ್ವಲ್ಪ ಅನಿಶ್ಚಿತತೆಯನ್ನು ಹೊಂದಬೇಕು. ಸೆಪ್ಟೆಂಬರ್‌ವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೀವು ನಿಮ್ಮ ಪ್ರೀತಿ ಜೀವನದಲ್ಲಿ ಪ್ರಾಯೋಗಿಕವಾಗಿ ಇರಬೇಕು. ಜೀವನ ಸಂಗಾತಿಯ ಆಯ್ಕೆ ಕೂಡಾ ಈ ಅವಧಿಯಲ್ಲಿ ಕೆಟ್ಟ ನಿರ್ಧಾರವಾಗಿ ಬದಲಾಗಬಹುದು. ನೀವು ಈಗಾಗಲೇ ಸಂಬಂಧದಲ್ಲಿ ಇದ್ದಲ್ಲಿ, ನಿಮ್ಮ ಜೀವನ ಸಂಗಾತಿಯನ್ನು ಸಂತೋಷವಾಗಿರಿಸಲು ಹೆಚ್ಚಿನ ಶ್ರಮ ನೀಡುವಂತೆ ನಿಮಗೆ ಸಲಹೆ ನೀಡಲಾಗುತ್ತದೆ.

ನಿಮ್ಮ ಆರೋಗ್ಯದ ಬಗ್ಗೆ ನೀವು ಜವಾಬ್ದಾರರಾಗಿರಬೇಕು. ನಿಮ್ಮ ವೃತ್ತಿ ಜೀವನದಲ್ಲಿ ಕೆಲವು ಸವಾಲುಗಳು ಇರಬಹುದು. ಕಾನೂನು ಮತ್ತು ಸರ್ಕಾರಿ ಸಂಬಂಧಿತ ಸಂಘರ್ಷಗಳಿಂದ ನಿಮ್ಮನ್ನು ಮುಕ್ತಗೊಳಿಸಲು ಪ್ರಯತ್ನಿಸಿ. ಇಲ್ಲವಾದಲ್ಲಿ, ನಿಮ್ಮ ಆರ್ಥಿಕತೆ ಮತ್ತು ಗೌರವ ಹಾಳಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ವರ್ಷದ ಪ್ರಾರಂಭದಲ್ಲಿ ತಾಂತ್ರಿಕ ಕ್ಷೇತ್ರವು ನಿಮಗೆ ಉತ್ತಮ ಆದಾಯ ತರಬಹುದು. ಆದರೆ ಫೆಬ್ರವರಿ ಬಳಿಕ ಹದಗೆಡಬಹುದು. ನಿಮ್ಮ ಪ್ರಯೋಜನಗಳು ನಿಮ್ಮನ್ನು ತಲುಪಲು ತುಂಬಾ ಸಮಯ ತೆಗೆದುಕೊಳ್ಳಬಹುದು, ಆದರೂ ವರ್ಷದ ದ್ವಿತೀಯಾರ್ಧದಲ್ಲಿ ಪರಿಸ್ಥಿತಿಗಳು ಸುಧಾರಿಸುತ್ತವೆ. ನೀವು ನಿಮ್ಮ ಉದ್ಯೋಗವನ್ನು ಬದಲಿಸಬೇಕಾದಲ್ಲಿ, ಈ ವರ್ಷ ನಿಮಗೆ ಅನುಕೂಲಕರವಾಗಿರುತ್ತದೆ. ನಿಮ್ಮ ವೃತ್ತಿ ಜಾಲವನ್ನು ಹೆಚ್ಚಿಸುವತ್ತ ಗಮನಹರಿಸುವಿರಿ. ಹೊಸ ಜನರ ಭೇಟಿ ಅಥವಾ ಸಮಾರಂಭಗಳು ಅಥವಾ ಸಮಾವೇಶಗಳಲ್ಲಿ ಪಾಲ್ಗೊಳ್ಳುವಿಕೆಯು ನಿಮಗೆ ಸಹಾಯವಾಗಬಹುದು. ದೀರ್ಘಾವಧಿಯ ಹೂಡಿಕೆಗಳು ನಿಮಗೆ ಪ್ರಯೋಜನಕಾರಿಯಾಗಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.