ಆಂಧ್ರಪ್ರದೇಶ: ಪಶ್ಚಿಮ ಗೋದಾವರಿ ಜಿಲ್ಲೆಯ ಚೆಬ್ರೊಲು ಗ್ರಾಮದಲ್ಲಿ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ.
1,49,200 ರೂ.ಗಳ ನಕಲಿ ಕರೆನ್ಸಿ ನೋಟುಗಳು ಮತ್ತು ಎರಡು ಬಣ್ಣ ಮುದ್ರಕಗಳನ್ನು ಆರೋಪಿಗಳ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ.