ETV Bharat / bharat

ಸ್ಕೂಬಾ ಡೈವಿಂಗ್​: 10 ವರ್ಷದ ಪೋರಿ ಟಿಸ್ಯಾಳಿಂದ ಅಪರೂಪದ ದಾಖಲೆ - ಜೂನಿಯರ್ ಓಪನ್ ವಾಟರ್ ಸ್ಕೂಬಾ ಡೈವಿಂಗ್​ ಕೋರ್ಸ್

ಹತ್ತು ವರ್ಷದ ಟಿಸ್ಯಾ ಸ್ಕೂಬಾ ಡೈವಿಂಗ್ ಇನಸ್ಟ್ರಕ್ಟರ್​(ಪ್ಯಾಡಿ) ಜೂನಿಯರ್ ಓಪನ್ ವಾಟರ್ ಸ್ಕೂಬಾ ಡೈವಿಂಗ್​ ಕೋರ್ಸ್ ಅನ್ನು 33 ಅಡಿ ಮೇಲಿನಿಂದ ಧುಮುಕುವ ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾಳೆ. ಸದ್ಯ ಓಮನ್ ಕೊಲ್ಲಿಯಲ್ಲಿ ಯಾರ ಸಹಾಯವಿಲ್ಲದೆ 40 ಅಡಿ ಧುಮುಕಿ ಅಪರೂಪದ ದಾಖಲೆಯನ್ನು ಬರೆದಿದ್ದಾಳೆ.

Another feather in youngest scuva diver Tisya Panigrahi's cap
10 ವರ್ಷದ ಪೋರಿ ಟಿಸ್ಯಾಳಿಂದ ಅಪರೂಪದ ದಾಖಲೆ
author img

By

Published : Oct 12, 2020, 1:21 PM IST

Updated : Oct 12, 2020, 4:04 PM IST

ಸಂಬಲ್​ಪುರ್​: ಮೂಲತಃ ಒಡಿಶಾ ಮೂಲದವರಾದ ಹಾಲಿ ದುಬೈ ನಿವಾಸಿಯಾಗಿರುವ ಬಾಲಕಿ ಟಿಸ್ಯಾ ಪಾನಿಗ್ರಾಹಿ ಒಡಿಶಾದ ಕಿರಿಯ ಸ್ಕೂಬಾ ಡೈವರ್​ ಎಂಬ ಗೌರವಕ್ಕೆ ಭಾಜನಳಾಗಿದ್ದಾರೆ.

ಸ್ಕೂಬಾ ಡೈವಿಂಗ್​: 10 ವರ್ಷದ ಪೋರಿ ಟಿಸ್ಯಾಳಿಂದ ಅಪರೂಪದ ದಾಖಲೆ

ಹತ್ತು ವರ್ಷದ ಟಿಸ್ಯಾ ಡೈವಿಂಗ್ ಇನಸ್ಟ್ರಕ್ಟರ್​(ಪ್ಯಾಡಿ) ಜೂನಿಯರ್ ಓಪನ್ ವಾಟರ್ ಸ್ಕೂಬಾ ಡೈವಿಂಗ್​ ಕೋರ್ಸ್ ಅನ್ನು 33 ಅಡಿ ಮೇಲಿನಿಂದ ಧುಮುಕುವ ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾಳೆ. ಸದ್ಯ ಓಮನ್ ಕೊಲ್ಲಿಯಲ್ಲಿ ಯಾರ ಸಹಾಯವಿಲ್ಲದೆ 40 ಅಡಿ ಧುಮುಕಿ ಅಪರೂಪದ ಸಾಧನೆಯನ್ನು ಮಾಡಿದ್ದಾಳೆ.

Another feather in youngest scuva diver Tisya Panigrahi's cap
10 ವರ್ಷದ ಪೋರಿ ಟಿಸ್ಯಾಳಿಂದ ಅಪರೂಪದ ದಾಖಲೆ
Another feather in youngest scuva diver Tisya Panigrahi's cap
10 ವರ್ಷದ ಪೋರಿ ಟಿಸ್ಯಾಳಿಂದ ಅಪರೂಪದ ದಾಖಲೆ

ಪ್ಯಾಡಿ ವಿಶ್ವದ ಅತಿದೊಡ್ಡ ಸ್ಕೂಬಾ ಡೈವಿಂಗ್ ತರಬೇತಿ ಮತ್ತು ಪ್ರಮಾಣೀಕರಣ ಸಂಸ್ಥೆಯಾಗಿದ್ದು, ಇದನ್ನು 1966 ರಲ್ಲಿ ಅಮೆರಿಕದಲ್ಲಿ ಸ್ಥಾಪಿಸಲಾಯಿತು.

ಸಂಬಲ್​ಪುರ್ ನ ಸೌಮಿತ್ರಿ ನಂದಾ ಮತ್ತು ಪ್ರಿಯದರ್ಶೀ ಪಾನಿಗ್ರಾಹಿಗೆ ಜನಿಸಿದ ಟಿಸಿಯಾ, ದಿವಂಗತ ಶ್ರೀಬಲ್ಲಾವ್ ಪಾನಿಗ್ರಾಹಿ ಮತ್ತು ದಿವಂಗತ ಸುನಂದ ಪಾನಿಗ್ರಾಹಿ ಅವರ ಮೊಮ್ಮಗಳು. ಶ್ರೀಬಲ್ಲವ್ ಪಾನಿಗ್ರಾಹಿ ಅವರು ಕ್ಯಾಬಿನೆಟ್ ಸಚಿವರಾಗಿದ್ದರು ಮತ್ತು ಲೋಕಸಭೆಯ ಮೂರು ಅವಧಿಯ ಸದಸ್ಯರಾಗಿದ್ದರು.

Last Updated : Oct 12, 2020, 4:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.