ETV Bharat / bharat

ಕೊರೊನಾ ತಾಂಡವ ಆಡುತ್ತಿದ್ದರೂ ಇಲ್ಲಿ ಹೇಗಿದೆ ಸಾಮಾಜಿಕ ಅಂತರ ನೀವೇ ನೋಡಿ: ವಿಡಿಯೋ - ವೈಎಸ್​ಆರ್​ಪಿ ಸ್ಥಳೀಯ ನಾಯಕರು

ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಕೋವಿಡ್​ ಇದೆ ಎಂಬುದನ್ನೂ ಮರೆತು ಜನ ಒಂದೆಡೆ ಸೇರಿದ್ದರು. ಇಲ್ಲಿ ಸಾಮಾಜಿಕ ಅಂತರವನ್ನ ಗಾಳಿಗೆ ತೂರಲಾಗಿತ್ತು. ಆ ವಿಡಿಯೋ ಈಗ ವೈರಲ್​ ಆಗಿದೆ.

ಸಾಮಾಜಿಕ ಅಂತರ  ಮಾಯ
ಸಾಮಾಜಿಕ ಅಂತರ ಮಾಯ
author img

By

Published : Jul 2, 2020, 7:16 AM IST

ರಾಜಮಂಡ್ರಿ( ಆಂಧ್ರಪ್ರದೇಶ) : ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಲ್ಲಿ ಹೊಸ ಆ್ಯಂಬುಲೆನ್ಸ್​​​​​​ ವೊಂದನ್ನ ರೋಗಿಗಳ ಸೇವೆಗಾಗಿ ಪರಿಚಯಿಸಲಾಗಿದೆ.

ಸಾಮಾಜಿಕ ಅಂತರ ಮಾಯ

ಈ ಹಿನ್ನೆಲೆಯಲ್ಲಿ ವೈಎಸ್​ಆರ್​ಪಿ ಸ್ಥಳೀಯ ನಾಯಕರು ಹಾಗೂ ಕಾರ್ಮಿಕರು ಹೊಸ ಆ್ಯಂಬುಲೆನ್ಸ್​ ಸಮರ್ಪಣಾರ್ಥವಾಗಿ ಸೇರಿಕೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಕೋವಿಡ್​ ಇದೆ ಎಂಬುದನ್ನೂ ಮರೆತು ಜನ ಒಂದೆಡೆ ಸೇರಿದ್ದರು. ಈ ಮೂಲಕ ಸಾಮಾಜಿಕ ಅಂತರವನ್ನ ಗಾಳಿಗೆ ತೂರಲಾಗಿತ್ತು. ಆ ವಿಡಿಯೋ ಈಗ ವೈರಲ್​ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.