ಕರ್ನೂಲ್: ರೈತ ಮಹಿಳೆಗೆ ತನ್ನದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ವಜ್ರದ ಕಲ್ಲೊಂದು ಸಿಕ್ಕಿದೆ. ಆದ್ರೆ ಅದು ಸಿಕ್ಕ ದಿನದ ಮಧ್ಯೆರಾತ್ರಿಯೇ ಮಾರಾಟಾವಾಗಿದ್ದು, ಅಚ್ಚರಿಗೆ ಕಾರಣವಾಗಿದೆ.
ಇಲ್ಲಿನ ಪಗಡಿರಾಯ ಗ್ರಾಮದ ರೈತ ಮಹಿಳೆಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಜ್ರದ ಕಲ್ಲೊಂದು ಸಿಕ್ಕಿತ್ತು. ಅದನ್ನು ಪರೀಕ್ಷಿಸಿ ನೋಡಿದಾಗ ಆರು ಕ್ಯಾರೆಟ್ ವಜ್ರದ ಕಲ್ಲು ಎಂಬುದು ತಿಳಿದಿದೆ.
ಇನ್ನು ಈ ವಜ್ರದ ಕಲ್ಲನ್ನು ಅನಂತಪುರಂ ಜಿಲ್ಲೆಯ ಗುತ್ತಿ ಪಟ್ಟಣ ವ್ಯಾಪಾರಸ್ಥನೊಬ್ಬ ಆ ರೈತ ಮಹಿಳೆಗೆ ನಾಲ್ಕು ಲಕ್ಷ ನಗದು ಮತ್ತು ಮೂವತ್ತು ಗ್ರಾಂ ಬಂಗಾರವನ್ನು ನೀಡಿ ಖರೀದಿಸಿದ್ದಾರೆ ಎನ್ನಲಾಗ್ತಿದೆ.
ಇದೇ ವರ್ಷ ಬೊಳ್ಲವಾನಿಪಲ್ಲಿಯಲ್ಲಿ ಹೊಲದ ಮಾಲೀಕನಿಗೆ ವಜ್ರದ ಕಲ್ಲು ಸಿಕ್ಕಿತ್ತು. ಆ ಕಲ್ಲು ಸುಮಾರು 13 ಲಕ್ಷ ರೂ.ಗೆ ಮಾರಾಟವಾಗಿತ್ತು. ಅನಂತರ ಈ ವಜ್ರದ ಕಲ್ಲು ಅತ್ಯಂತ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.
Intro:Body:
Andhra Pradesh Woman Farmer Finds Diamond in Field
ಹೊಲದಲ್ಲಿ ರೈತ ಮಹಿಳೆಗೆ ಸಿಕ್ತು ವಜ್ರದ ಕಲ್ಲು... ರಾತ್ರಿ, ರಾತ್ರಿಯೇ ಸೇಲ್!
karnool news, karnool diamond news, Woman Farmer Finds Diamond in Field, Woman Farmer Finds Diamond in karnool, Woman Farmer Finds Diamond, Farmer Finds Diamond in Field, ಮಹಿಳೆಗೆ ಸಿಕ್ತು ವಜ್ರ, ಕರ್ನೂಲ್ ಸುದ್ದಿ, ಕರ್ನೂಲ್ ವಜ್ರ ಸುದ್ದಿ, ಕರ್ನೂಲ್ನಲ್ಲಿ ಮಹಿಳೆಗೆ ವಜ್ರ ಸಿಕ್ಕಿತು, ರೈತ ಮಹಿಳೆಗೆ ವಜ್ರ ಸಿಕ್ಕಿತು, ಕರ್ನೂಲ್ನಲ್ಲಿ ರೈತ ಮಹಿಳೆಗೆ ವಜ್ರ ಸಿಕ್ಕಿತು,
ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ರೈತ ಮಹಿಳೆಗೆ ವಜ್ರದ ಕಲ್ಲೊಂದು ಸಿಕ್ಕಿದ್ದು, ಅದು ಸಿಕ್ಕ ದಿನದ ಮಧ್ಯೆರಾತ್ರಿಯೇ ಮಾರಾಟವಾಗಿದೆ.
ಕರ್ನೂಲ್: ರೈತ ಮಹಿಳೆಗೆ ತನ್ನದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ವಜ್ರದ ಕಲ್ಲೊಂದು ಸಿಕ್ಕಿದೆ. ಆದ್ರೆ ಅದು ಸಿಕ್ಕ ದಿನದ ಮಧ್ಯೆರಾತ್ರಿಯೇ ಮಾರಾಟಾವಾಗಿದ್ದು, ಅಚ್ಚರಿಯಾಗಿದೆ.
ಇಲ್ಲಿನ ಪಗಡಿರಾಯ ಗ್ರಾಮದ ರೈತ ಮಹಿಳಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ವಜ್ರದ ಕಲ್ಲೊಂದು ಸಿಕ್ಕಿತ್ತು. ಅದನ್ನು ಪರೀಕ್ಷಿಸಿ ನೋಡಿದಾಗ ಆರು ಕ್ಯಾರೆಟ್ಗಳ ವಜ್ರದ ಕಲ್ಲು ಎಂಬುದು ತಿಳಿದಿದೆ.
ಇನ್ನು ಈ ವಜ್ರದ ಕಲ್ಲನ್ನು ಅನಂತಪುರಂ ಜಿಲ್ಲೆಯ ಗುತ್ತಿ ಪಟ್ಟಣ ವ್ಯಾಪಾರಸ್ಥನೊಬ್ಬ ಆ ರೈತ ಮಹಿಳೆಗೆ ನಾಲ್ಕು ಲಕ್ಷ ನಗದು ಮತ್ತು ಮೂವತ್ತು ಗ್ರಾಂ ಬಂಗಾರವನ್ನು ನೀಡಿ ಖರೀದಿಸಿದ್ದಾರೆ ಎನ್ನಲಾಗ್ತಿದೆ.
ಈ ವರ್ಷದಲ್ಲಿ ಬೊಳ್ಲವಾನಿಪಲ್ಲಿಯಲ್ಲಿ ವ್ಯವಸಾಯ ಕೂಲಿಗೆ ವಜ್ರದ ಕಲ್ಲು ಸಿಕ್ಕಿದ್ದು, ಆ ಕಲ್ಲು ಸುಮಾರು 13 ಲಕ್ಷಕ್ಕೆ ಸೇಲ್ ಆಗಿತ್ತು. ಅನಂತರ ಈ ವಜ್ರದ ಕಲ್ಲು ಅತ್ಯಂತ ಮೊತ್ತಕ್ಕೆ ಖರೀದಿಯಾಗಿದೆ.
తుగ్గలి, న్యూస్టుడే: కర్నూలు జిల్లా పగిడిరాయి గ్రామానికి చెందిన ఓ మహిళకు తన సొంత పొలంలోనే ఆరు క్యారెట్ల బరువైన వజ్రం లభించింది. దాన్ని అదే రోజు అర్ధరాత్రి అనంతపురం జిల్లా గుత్తి పట్టణానికి చెందిన వ్యాపారులు రూ.4 లక్షల నగదుతో పాటు మూడు తులాల బంగారం ఇచ్చి కొనుగోలు చేసినట్లు సమాచారం. ఈ ఏడాది బొళ్లవానిపల్లిలో వ్యవసాయ కూలీకి లభించిన రూ.13 లక్షల వజ్రం తర్వాత ఇదే ఖరీదైందని తెలిసింది.
Conclusion: