ETV Bharat / bharat

ಆಂಧ್ರದಲ್ಲಿ ತೆಲುಗು ಶಾಲೆಗಳನ್ನ ಇಂಗ್ಲಿಷ್​ ಮಾಧ್ಯಮ ಮಾಡಲು ಸಿಎಂ ನಿರ್ಧಾರ... ಜಗನ್​ ನಿರ್ಧಾರಕ್ಕೆ ಭಾರಿ ವಿರೋಧ!

ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಜಗನಮೋಹನ್​​ ರೆಡ್ಡಿ ತೆಗೆದುಕೊಳ್ಳಲು ಮುಂದಾಗಿರುವ ಮತ್ತೊಂದು ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಜಗನಮೋಹನ್​ ರೆಡ್ಡಿ, ಆಂಧ್ರಪ್ರದೇಶ ಸಿಎಂ
author img

By

Published : Nov 11, 2019, 7:38 PM IST

ಅಮರಾವತಿ: ಆಂಧ್ರಪ್ರದೇಶದಲ್ಲಿರುವ ತೆಲುಗು ಮಾಧ್ಯಮ ಶಾಲೆಗಳನ್ನ ಇಂಗ್ಲಿಷ್​ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತನೆ ಮಾಡುವ ಮುಖ್ಯಮಂತ್ರಿ ಜಗನಮೋಹನ್​ ರೆಡ್ಡಿ ನಿರ್ಧಾರಕ್ಕೆ ವ್ಯಾಪಕ ಟೀಕೆ ಕೇಳಿ ಬಂದಿದೆ.

ಮಕ್ಕಳು ಕೇವಲ ತೆಲುಗು ಮಾಧ್ಯಮದ ಬದಲು ಇಂಗ್ಲೀಷ್​ನಲ್ಲೂ ಶಿಕ್ಷಣ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಈ ನಿರ್ಧಾರವನ್ನ ಅಲ್ಲಿನ ಮುಖ್ಯಮಂತ್ರಿ ತೆಗೆದುಕೊಂಡಿದ್ದರು. ಆದರೆ ಈ ನಿರ್ಧಾರಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಪವನ್​ ಕಲ್ಯಾಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  • Andhra Pradesh CM YS Jagan Mohan Reddy: Some voices were raised against the decision. They asked questions like why the English medium for the poor and is Telugu medium not enough for them? People like Chandrababu Naidu, Venkaiah Naidu, and Pawan Kalyan asked these questions. https://t.co/qh5mO2sIxd

    — ANI (@ANI) November 11, 2019 " class="align-text-top noRightClick twitterSection" data=" ">

ಇಂಗ್ಲಿಷ್​ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಅವಶ್ಯಕತೆ ಏನಿದೆ. ತೆಲುಗು ಮಾಧ್ಯಮದಲ್ಲೇ ಶಿಕ್ಷಣ ನಿಡಬಹುದಲ್ಲವೇ ಎಂಬ ಪ್ರಶ್ನೆ ಸಹ ಅವರು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಗನಮೋಹನ್ ರೆಡ್ಡಿ, ಶ್ರೀಮಂತರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವುದರಿಂದ ಅವರೊಂದಿಗೆ ನಮ್ಮ ಮಕ್ಕಳು ಫೈಟ್​​ ಮಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಿ ಮುಂದಾಗಿದ್ದಾಗಿ ಅವರು ತಿಳಿಸಿದ್ದಾರೆ.

Intro:Body:

ಇಂಗ್ಲಿಷ್​ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಅವಶ್ಯಕತೆ ಏನಿದೆ. ತೆಲುಗು ಮಾಧ್ಯಮದಲ್ಲೇ ಶಿಕ್ಷಣ ನಿಡಬಹುದಲ್ಲವೇ ಎಂಬ ಪ್ರಶ್ನೆ ಸಹ ಅವರು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಗನಮೋಹನ್ ರೆಡ್ಡಿ, ಶ್ರೀಮಂತರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕಲಿಯುತ್ತಿರುವುದರಿಂದ ಅವರೊಂದಿಗೆ ನಮ್ಮ ಮಕ್ಕಳು ಫೈಟ್​​ ಮಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳು ಮುಂದಾಗಿದ್ದಾಗಿ ಅವರು ತಿಳಿಸಿದ್ದಾರೆ.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.