ETV Bharat / bharat

ಕುಡಿದ ಮತ್ತಿನಲ್ಲಿಎಂಪಿ ಅಭ್ಯರ್ಥಿ ರಂಪಾಟ.... ಪವರ್​​ ಸ್ಟಾರ್​​ ವಿರುದ್ಧ ಭರ್ಜರಿ ಟಾಂಗ್​​​...!! - ಪಿಕೆ ವಿರುದ್ಧ ವಾಗ್ದಾಳಿ

ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಎಂಪಿ ಅಭ್ಯರ್ಥಿಯೊಬ್ಬರು ಕುಡಿದ ಮತ್ತಿನಲ್ಲೇ ಭಾಷಣ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡು ಮಾಡುತ್ತಿದೆ. ಅವರ ಭಾಷಣದ ವೈಖರಿ ಇಲ್ಲಿದೆ ನೋಡಿ...

ಕುಡಿದ ಮತ್ತಿನಲ್ಲಿ ಅಭ್ಯರ್ಥಿ ಪರ ಭಾಷಣ
author img

By

Published : Apr 1, 2019, 1:49 PM IST

ಆಂಧ್ರಪ್ರದೇಶದಲ್ಲಿ ಸೂರ್ಯನ ಪ್ರಖರತೆಯಷ್ಟೇ ತೀಕ್ಷ್ಣವಾಗಿ ಎಲೆಕ್ಷನ್​ ಕಾವು ಜೋರಾಗಿದೆ. ಈ ಕಾವನ್ನೇ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದು, ವೈ​ಆರ್​ಎಸ್​ ​ ಕಾಂಗ್ರೆಸ್​ ಎಂಪಿ ಅಭ್ಯರ್ಥಿ. ಇವರು ಮಾಡಿದ್ದೇನಪ್ಪ ಅಂದ್ರೆ ಇವ್ರೆ ಎಣ್ಣೆ ಹಾಕಿ ಹಿಗ್ಗಾ ಮುಗ್ಗಾ ಮಾತನಾಡಿದ್ದು.

ಕುಡಿದ ಮತ್ತಿನಲ್ಲಿ ಅಭ್ಯರ್ಥಿ ಪರ ಭಾಷಣ

ವೈಎಸ್​ಆರ್​ ಕಾಂಗ್ರೆಸ್​​ ಪಕ್ಷದ ಪೂರ್ವ ಗೋದಾವರಿ ಜಿಲ್ಲೆಯ ನರ್ಸಾಪುರ್​ ಎಂಪಿ ಅಭ್ಯರ್ಥಿ ರಘುರಾಂ ಕೃಷ್ಣಂ ರಾಜು, ಭೀಮಾವರಂನ ಎಂಎಲ್​ಎ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಅದು ಕುಡಿದ ಮತ್ತಿನಲ್ಲಿ

ಭೀಮಾವರಂನಿಂದ ಪವನ್​ ಕಲ್ಯಾಣ್​ ಸ್ಪರ್ಧಿಸುತ್ತಿರುವ ವಿಚಾರ ಗೊತ್ತಿದೆ. ಅವರ ವಿರುದ್ಧ ಕುಡಿದು ಅಲಗಾಡುತ್ತಲೇ ವಾಗ್ದಾಳಿ ನಡೆಸಿದ ರಘುರಾಂ, ಗಬ್ಬರ್​ ಸಿಂಗ್​, ಸರ್ದಾರ್​ ಗಬ್ಬರ್​ ಸಿಂಗ್​ ಅಂತಹ ಹೀರೋಗಳನ್ನು ಸೋಲಿಸುವ ಶಕ್ತಿ ನಮ್ಮ ಅಭ್ಯರ್ಥಿಗೆ ಇದೆ. ನಮ್ಮ ಅಭ್ಯರ್ಥಿ ವಿರುದ್ಧ ಯಾರೇ ನಿಂತರೂ ಸೋಲು ಖಚಿತ ಎಂದು ಪವನ್​ ಕಲ್ಯಾಣ್​ ವಿರುದ್ಧ ಹರಿಹಾಯ್ದರು.

ಇನ್ನು ರಘುರಾಂ ಕೃಷ್ಣಂ ರಾಜು ಕುಡಿದು ಭಾಷಣ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

Intro:Body:

Andhra Election... A drunken MP candidate spark on Pawan Kalyan!

kannada newspaper, kannada news, etv bharat, Andhra Election, drunken candidate, spark on, Pawan Kalyan, ಕುಡಿದ ಮತ್ತಿನಲ್ಲಿ, ಅಭ್ಯರ್ಥಿಯ ಭಾಷಣ, ಪಿಕೆ ವಿರುದ್ಧ ವಾಗ್ದಾಳಿ,

ಕುಡಿದ ಮತ್ತಿನಲ್ಲಿ ಅಭ್ಯರ್ಥಿ ಪರ ಭಾಷಣ... ‘ಪಿಕೆ’ ವಿರುದ್ಧ ಎಂಪಿ ಕ್ಯಾಂಡಿಡೇಟ್ ವಾಗ್ದಾಳಿ!

ಆಂಧ್ರಪ್ರದೇಶದಲ್ಲಿ ಸೂರ್ಯನ ಪ್ರಕಾಶದಂತೆ ವಿಧಾನಸಭಾ ಎಲೆಕ್ಷನ್​ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಈ ಕಾವಿನಲ್ಲೂ ವೈಎಸ್​ಆರ್​ ಕಾಂಗ್ರೆಸ್​ ಎಂಪಿ ಅಭ್ಯರ್ಥಿಯೊಬ್ಬ ಕುಡಿದು ಪ್ರಚಾರ ನಡೆಸಿದ್ದಾರೆ. ಕುಡಿದ ಮತ್ತಿನಲ್ಲಿಯೂ ಆ ಅಭ್ಯರ್ಥಿ ತಮ್ಮ ಎದುರಾಳಿ ಜನಸೇನಾ ನಾಯಕ ಪವನ್​ ಕಲ್ಯಾಣ್​ ವಿರುದ್ಧ ವಾಗ್ದಾಳಿ ನಡೆಸಿದ ವೈಖರಿ ಇಲ್ಲಿದೆ ನೋಡಿ...

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.