ETV Bharat / bharat

ಅಂಡಮಾನ್​ ಮತ್ತು ನಿಕೋಬಾರ್​ನಲ್ಲಿ ಭೂಕಂಪನ - ಭಾರತದಲ್ಲಿ ಭೂಕಂಪ

ಅಂಡಮಾನ್​ ನಿಕೋಬಾರ್​ನಲ್ಲಿ ಇಂದು ಮುಂಜಾನೆ ಭೂಕಂಪನ ಸಂಭವಿಸಿದ್ದು, ಯಾವುದೇ ಹಾನಿ, ಪ್ರಾಣಾಪಾಯದ ವರದಿಯಾಗಿಲ್ಲ.

earthquake
ಭೂಕಂಪನ
author img

By

Published : Jun 10, 2020, 6:59 AM IST

ಪೋರ್ಟ್​ ಬ್ಲೇರ್​: ಇತ್ತೀಚಿಗೆ ದೇಶದ ಹಲವೆಡೆ ಭೂಮಿ ಕಂಪಿಸುತ್ತಿದೆ. ಈಗ ಅಂಡಮಾನ್​ ನಿಕೋಬಾರ್​​ನಲ್ಲಿ ಭೂಕಂಪನ ಸಂಭವಿಸಿದ ಬಗ್ಗೆ ವರದಿಯಾಗಿದೆ.

ಮುಂಜಾನೆ 2.30ಕ್ಕೆ ಭೂಕಂಪನ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 4.3ರ ತೀವ್ರತೆ ದಾಖಲಾಗಿದೆ. ದಿಗ್ಲಿಪುರದಿಂದ ವಾಯವ್ಯಕ್ಕೆ 110 ಕಿಲೋಮೀಟರ್ ದೂರದಲ್ಲಿ ಭೂಮಿ ಕಂಪಿಸಿದೆ ಎಂದು ನ್ಯಾಷನಲ್​ ಸೆಂಟರ್ ಫಾರ್​ ಸಿಸ್ಮೋಲಜಿ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.