- ನಮ್ಮ ತಂಡಗಳು ಸಮಗ್ರ ವ್ಯಾಪಾರ ಒಪ್ಪಂದಕ್ಕಾಗಿ ಪ್ರಗತಿ ಕೈಗೊಂಡಿವೆ. ನಾನು ಅಧಿಕಾರ ವಹಿಸಿಕೊಂಡಾಗಿನಿಂದ ಭಾರತಕ್ಕೆ ಸುಮಾರು ಶೇ.60ರಷ್ಟು ಅಮೆರಿಕ ರಪ್ತು ಹೆಚ್ಚಾಗಿದೆ ಎಂದರು.
- 5ಜಿ ವೈರ್ಲೆಸ್ ನೆಟ್ವರ್ಕ್ನ ಪ್ರಾಮುಖ್ಯತೆ ಮತ್ತು ಹೊಸ ತಂತ್ರಜ್ಞಾನ ಅವಶ್ಯಕತೆಗಳ ಬಗ್ಗೆ ಚರ್ಚಿಸಿದ್ದೇವೆ ಎಂದರು.
- ನಮ್ಮ ನಾಗರಿಕರನ್ನು ಇಸ್ಲಾಮಿಕ್ ಭಯೋತ್ಪಾದನೆಯಿಂದ ರಕ್ಷಿಸುವ ಕುರಿತು ಮೋದಿ ಮತ್ತು ನಾನು ಚರ್ಚಿಸಿದ್ದೇವೆ. ಪಾಕಿಸ್ತಾನ ನೆಲದಲ್ಲಿ ಕಾರ್ಯನಿರ್ವಹಿಸುವ ಭಯೋತ್ಪಾದಕರನ್ನು ಹತ್ತಿಕ್ಕಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಹೈದರಾಬಾದ್ ಹೌಸ್ನಲ್ಲಿ ಟ್ರಂಪ್ ಹೇಳಿದರು.
- ಭಾರತಕ್ಕೆ ಅಪಾಚೆ ಮತ್ತು ಎಮ್ಹೆಚ್ -60 ರೋಮಿಯೋ ಹೆಲಿಕಾಪ್ಟರ್ಗಳು ಸೇರಿದಂತೆ ಸುಧಾರಿತ ಅಮೆರಿಕನ್ ಮಿಲಿಟರಿ ಉಪಕರಣಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದ್ದೇವೆ. ಇದು ನಮ್ಮ ರಕ್ಷಣಾ ಸಹಕಾರ ಮತ್ತು ಜಂಟಿ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
- ಭಾರತದ ನೀಡಿದ ಸ್ವಾಗತದಿಂದಾಗಿ ನಾನು ಮತ್ತು ಮೆಲಾನಿಯಾ ವಿಸ್ಮಯಗೊಂಡಿದ್ದೇವೆ. ನಿಮ್ಮ ತಾಯ್ನಾಡಿನ (ಪಿಎಂ ಮೋದಿಯ) ನಾಗರಿಕರು ತೋರಿಸಿದ ಭವ್ಯ ಸ್ವಾಗತವನ್ನು ನಾವು ಯಾವಾಗಲೂ ಮರೆಯುವುದಿಲ್ಲ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
- ಭಾರತ ಮತ್ತು ಯುಎಸ್ಎ ನಡುವಿನ ವಿಶೇಷ ಸಂಬಂಧದ ಪ್ರಮುಖ ಅಡಿಪಾಯವೆಂದರೆ ಜನರಿಂದ ಜನರ ಸಂಪರ್ಕ. ವೃತ್ತಿಪರರು, ವಿದ್ಯಾರ್ಥಿಗಳು, ಅಮೇರಿಕದಲ್ಲಿನ ಭಾರತೀಯ ವಲಸೆಗಾರರು ಇದಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದರು.
- ನಮ್ಮ ವಾಣಿಜ್ಯ ಮಂತ್ರಿಗಳು ವ್ಯಾಪಾರದ ಬಗ್ಗೆ ಸಕಾರಾತ್ಮಕ ಮಾತನಾಡಿದ್ದಾರೆ. ಈ ವ್ಯಾಪಾರ ಮಾತುಕತೆಗೆ ಕಾನೂನು ರೂಪ ನೀಡಲು ನಿರ್ಧರಿಸಿದ್ದೇವೆ. ದೊಡ್ಡ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸಲು ನಾವು ಒಪ್ಪಿದ್ದೇವೆ ಎಂದು ಮೋದಿ ಹೇಳಿದ್ದಾರೆ.
- ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೋರಾಡಲಿದ್ದೇವೆ. ಭಾರತ ಮತ್ತು ಯುಎಸ್ ನಡುವಿನ ರಕ್ಷಣಾ ಸಂಬಂಧಗಳನ್ನು ಬಲಪಡಿಸುವುದು ನಮ್ಮ ಸಹಭಾಗಿತ್ವದ ಪ್ರಮುಖ ಅಂಶವಾಗಿದೆ ಎಂದು ಮೋದಿ ಹೇಳಿದರು
- ರಕ್ಷಣಾ ಮತ್ತು ಭದ್ರತೆ, ಇಂಧನ ಕಾರ್ಯತಂತ್ರದ ಸಹಭಾಗಿತ್ವ, ವ್ಯಾಪಾರ ಅಥವಾ ಜನರ ಸಂಬಂಧಗಳ ಬಗ್ಗೆ ಚರ್ಚಿಸಿದ್ದೇವೆ. ಭಾರತ-ಅಮೆರಿಕಾ ಒಡಂಬಡಿಕೆ ಬಗ್ಗೆ ನಾವು ಚರ್ಚಿಸಿದ್ದೇವೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮೋದಿ ಹೇಳಿದರು.
- ಇನ್ನು ಕೆಲವೇ ಕ್ಷಣಗಳಲ್ಲಿ ಮೋದಿ ಮತ್ತು ಟ್ರಂಪ್ ಜಂಟಿ ಸುದ್ದಿಗೋಷ್ಠಿ ನಡೆಯಲಿದೆ.
- ನಾನು ಭಾಷಣ ಮಾಡುತ್ತಿದ್ದ ವೇಳೆ ನಿಮ್ಮ ಹೆಸರು ಹೇಳಿದಾಗ ಜನತೆ ಉತ್ಸಾಹಗೊಳ್ಳುತ್ತಿದ್ದರು. ಇಲ್ಲಿನ ಜನ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ ಎಂದು ಮೋದಿಗೆ ಟ್ರಂಪ್ ಹೇಳಿದರು.
- ನಿನ್ನೆ ಸ್ಟೇಡಿಯಂನಲ್ಲಿ ಸ್ವಾಗತಿಸಿದ ಪರಿ ನನಗೆ ತುಂಬಾನೇ ಆನಂದ ನೀಡಿದೆ.
- ನನಗೆ ತುಂಬ ಸಂತೋಷವಾಗಿದೆ. ನೀವು ತುಂಬಾ ಬ್ಯುಸಿಯಾಗಿದ್ದರು, ನಿಮ್ಮ ಕೆಲಸವನ್ನು ಬಿಟ್ಟು ನನ್ನ ಜೊತೆ ಇದ್ದಿದ್ದು ನನಗೆ ಸಂತಸ ತಂದಿದೆ.
- ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿದ ಟ್ರಂಪ್
- ಅದ್ದೂರಿ ಸ್ವಾಗತದ ಮೂಲಕ ಟ್ರಂಪ್ನ್ನು ಬರ ಮಾಡಿಕೊಂಡ ಪ್ರಧಾನಿ
- ಟ್ರಂಪ್ನ್ನು ಹೈದರಾಬಾದ್ ಹೌಸ್ಗೆ ಬರ ಮಾಡಿಕೊಂಡ ಪ್ರಧಾನಿ ಮೋದಿ
ಟ್ರಂಪ್ LIVE ಅಪ್ಡೇಟ್ಸ್: ಭಾರತ-ಅಮೆರಿಕ ಜಂಟಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಡಲಿದ್ದೇವೆ: ಮೋದಿ
14:29 February 25
-
#WATCH live from Delhi: US President Donald Trump and Prime Minister Narendra Modi issue a joint press statement. https://t.co/bbX6ILzItV
— ANI (@ANI) February 25, 2020 " class="align-text-top noRightClick twitterSection" data="
">#WATCH live from Delhi: US President Donald Trump and Prime Minister Narendra Modi issue a joint press statement. https://t.co/bbX6ILzItV
— ANI (@ANI) February 25, 2020#WATCH live from Delhi: US President Donald Trump and Prime Minister Narendra Modi issue a joint press statement. https://t.co/bbX6ILzItV
— ANI (@ANI) February 25, 2020
13:56 February 25
ಜಂಟಿಯಾಗಿಯೇ ಭಯೋತ್ಪಾದನೆ ವಿರುದ್ಧ ಹೋರಾಡಲಿದ್ದೇವೆ...
-
India, US discussed 'every important aspect of partnership': PM Modi
— ANI Digital (@ani_digital) February 25, 2020 " class="align-text-top noRightClick twitterSection" data="
Read @ANI Story| https://t.co/WrTyRTfoqy pic.twitter.com/2rH0wZwBm4
">India, US discussed 'every important aspect of partnership': PM Modi
— ANI Digital (@ani_digital) February 25, 2020
Read @ANI Story| https://t.co/WrTyRTfoqy pic.twitter.com/2rH0wZwBm4India, US discussed 'every important aspect of partnership': PM Modi
— ANI Digital (@ani_digital) February 25, 2020
Read @ANI Story| https://t.co/WrTyRTfoqy pic.twitter.com/2rH0wZwBm4
- ಭಾರತ ಮತ್ತು ಯುಎಸ್ಎ ನಡುವಿನ ವಿಶೇಷ ಸಂಬಂಧದ ಪ್ರಮುಖ ಅಡಿಪಾಯವೆಂದರೆ ಜನರಿಂದ ಜನರ ಸಂಪರ್ಕ. ವೃತ್ತಿಪರರು, ವಿದ್ಯಾರ್ಥಿಗಳು, ಅಮೇರಿಕದಲ್ಲಿನ ಭಾರತೀಯ ವಲಸೆಗಾರರು ಇದಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದರು.
- ನಮ್ಮ ವಾಣಿಜ್ಯ ಮಂತ್ರಿಗಳು ವ್ಯಾಪಾರದ ಬಗ್ಗೆ ಸಕಾರಾತ್ಮಕ ಮಾತನಾಡಿದ್ದಾರೆ. ಈ ವ್ಯಾಪಾರ ಮಾತುಕತೆಗೆ ಕಾನೂನು ರೂಪ ನೀಡಲು ನಿರ್ಧರಿಸಿದ್ದೇವೆ. ದೊಡ್ಡ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸಲು ನಾವು ಒಪ್ಪಿದ್ದೇವೆ ಎಂದು ಮೋದಿ ಹೇಳಿದ್ದಾರೆ.
- ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೊರಾಡಲಿದ್ದೇವೆ. ಭಾರತ ಮತ್ತು ಯುಎಸ್ ನಡುವಿನ ರಕ್ಷಣಾ ಸಂಬಂಧಗಳನ್ನು ಬಲಪಡಿಸುವುದು ನಮ್ಮ ಸಹಭಾಗಿತ್ವದ ಪ್ರಮುಖ ಅಂಶವಾಗಿದೆ ಎಂದು ಮೋದಿ ಹೇಳಿದರು
- ರಕ್ಷಣಾ ಮತ್ತು ಭದ್ರತೆ, ಇಂಧನ ಕಾರ್ಯತಂತ್ರದ ಸಹಭಾಗಿತ್ವ, ವ್ಯಾಪಾರ ಅಥವಾ ಜನರ ಸಂಬಂಧಗಳ ಬಗ್ಗೆ ಚರ್ಚಿಸಿದ್ದೇವೆ. ಭಾರತ-ಅಮೆರಿಕಾ ಒಡಂಬಡಿಕೆ ಬಗ್ಗೆ ನಾವು ಚರ್ಚಿಸಿದ್ದೇವೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮೋದಿ ಹೇಳಿದರು.
- ಇನ್ನು ಕೆಲವೇ ಕ್ಷಣಗಳಲ್ಲಿ ಮೋದಿ ಮತ್ತು ಟ್ರಂಪ್ ಜಂಟಿ ಸುದ್ದಿಗೋಷ್ಠಿ ನಡೆಯಲಿದೆ.
- ನಾನು ಭಾಷಣ ಮಾಡುತ್ತಿದ್ದ ವೇಳೆ ನಿಮ್ಮ ಹೆಸರು ಹೇಳಿದಾಗ ಜನತೆ ಉತ್ಸಾಹಗೊಳ್ಳುತ್ತಿದ್ದರು. ಇಲ್ಲಿನ ಜನ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ ಎಂದು ಮೋದಿಗೆ ಟ್ರಂಪ್ ಹೇಳಿದರು.
- ನಿನ್ನೆ ಸ್ಟೇಡಿಯಂನಲ್ಲಿ ಸ್ವಾಗತಿಸಿದ ಪರಿ ನನಗೆ ತುಂಬಾನೇ ಆನಂದ ನೀಡಿದೆ.
- ನನಗೆ ತುಂಬ ಸಂತೋಷವಾಗಿದೆ. ನೀವು ತುಂಬಾ ಬ್ಯುಸಿಯಾಗಿದ್ದರು, ನಿಮ್ಮ ಕೆಲಸವನ್ನು ಬಿಟ್ಟು ನನ್ನ ಜೊತೆ ಇದ್ದಿದ್ದು ನನಗೆ ಸಂತಸ ತಂದಿದೆ.
- ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿದ ಟ್ರಂಪ್
- ಅದ್ದೂರಿ ಸ್ವಾಗತದ ಮೂಲಕ ಟ್ರಂಪ್ನ್ನು ಬರ ಮಾಡಿಕೊಂಡ ಪ್ರಧಾನಿ
- ಟ್ರಂಪ್ನ್ನು ಹೈದರಾಬಾದ್ ಹೌಸ್ಗೆ ಬರ ಮಾಡಿಕೊಂಡ ಪ್ರಧಾನಿ ಮೋದಿ
12:39 February 25
ಇಲ್ಲಿನ ಜನ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ ಎಂದು ಮೋದಿಗೆ ಹೇಳಿದ ಟ್ರಂಪ್
-
US President Donald Trump: The last two days, especially yesterday at the stadium, it was a great honour for me. People were there maybe more for you (PM Modi) than for me. 125 thousand people were inside. Every time I mentioned you, they cheered more. People love you here. pic.twitter.com/2EGqMQjWA0

">US President Donald Trump: The last two days, especially yesterday at the stadium, it was a great honour for me. People were there maybe more for you (PM Modi) than for me. 125 thousand people were inside. Every time I mentioned you, they cheered more. People love you here. pic.twitter.com/2EGqMQjWA0
— ANI (@ANI) February 25, 2020US President Donald Trump: The last two days, especially yesterday at the stadium, it was a great honour for me. People were there maybe more for you (PM Modi) than for me. 125 thousand people were inside. Every time I mentioned you, they cheered more. People love you here. pic.twitter.com/2EGqMQjWA0

12:32 February 25

11:55 February 25
ಸರ್ಕಾರಿ ಶಾಲೆಗೆ ಭೇಟಿ ಕೊಟ್ಟ ಅಮೆರಿಕಾದ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್
-
Delhi: First Lady of the US, Melania Trump at Sarvodaya Co-Ed Senior Secondary School. https://t.co/2tiabmFrSg pic.twitter.com/7g6O9RRWPb

">Delhi: First Lady of the US, Melania Trump at Sarvodaya Co-Ed Senior Secondary School. https://t.co/2tiabmFrSg pic.twitter.com/7g6O9RRWPb
— ANI (@ANI) February 25, 2020Delhi: First Lady of the US, Melania Trump at Sarvodaya Co-Ed Senior Secondary School. https://t.co/2tiabmFrSg pic.twitter.com/7g6O9RRWPb
— ANI (@ANI) February 25, 2020
- ಮಕ್ಕಳೊಂದಿಗೆ ಕಾಲ ಕಳೆಯುತ್ತಿರುವ ಮೆಲಾನಿಯಾ ಟ್ರಂಪ್
- ಭಾರತ ಶಿಕ್ಷಣದ ಬಗ್ಗೆ ತಿಳಿದುಕೊಳ್ಳುತ್ತಿರುವ ಮೆಲಾನಿಯಾ
- ಮಕ್ಕಳೊಂದಿಗೆ ಚುಟುಕು ಸಂವಾದ ನಡೆಸುತ್ತಿರುವ ಟ್ರಂಪ್ ಪತ್ನಿ
- ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತ ಮೆಲಾನಿಯಾ ಟ್ರಂಪ್
- ನಮಸ್ತೆ ಮೆಲಾನಿಯಾ ಎಂದು ಸ್ವಾಗತಿಸಿದ ಶಾಲಾ ಮಕ್ಕಳು
- ದೆಹಲಿಯ ನನಕ್ಪುರ್ನ ಸರ್ವೋದಯ ಸೀನಿಯರ್ ಸೆಕೆಂಡರಿ ಸರ್ಕಾರಿ ಶಾಲೆಗೆ ಭೇಟಿ
- ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿರುವ ಟ್ರಂಪ್ ಪತ್ನಿ
- ಶಾಲಾ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿದ ಮೆಲಾನಿಯಾ ಟ್ರಂಪ್
- ಮೆಲಾನಿಯಾ ಟ್ರಂಪ್ಗೆ ಅದ್ದೂರಿ ಸ್ವಾಗತ ಕೋರಿದ ಶಾಲಾ ಮಕ್ಕಳು
- ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ಕೊಟ್ಟ ಅಮೆರಿಕಾದ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್
11:22 February 25
ಇದು ಮಹಾತ್ಮ ಗಾಂಧಿ ಕಂಡ ಸುಂದರವಾದ ಭಾರತ
-
Delhi: US President Donald Trump's message in the visitor's book at Raj Ghat, 'The American people stand strongly with a sovereign and wonderful India - The vision of the great Mahatma Gandhi. This is a tremendous honor!' pic.twitter.com/Rr7dU7m44z

">Delhi: US President Donald Trump's message in the visitor's book at Raj Ghat, 'The American people stand strongly with a sovereign and wonderful India - The vision of the great Mahatma Gandhi. This is a tremendous honor!' pic.twitter.com/Rr7dU7m44z
— ANI (@ANI) February 25, 2020Delhi: US President Donald Trump's message in the visitor's book at Raj Ghat, 'The American people stand strongly with a sovereign and wonderful India - The vision of the great Mahatma Gandhi. This is a tremendous honor!' pic.twitter.com/Rr7dU7m44z
— ANI (@ANI) February 25, 2020
- ಸಾರ್ವಭೌಮ ಮತ್ತು ಸುಂದರವಾದ ಭಾರತದ ಬೆನ್ನಿಗೆ ಅಮೆರಿಕ ಪ್ರಜೆಗಳು ಸದಾ ನಿಲ್ಲುತ್ತಾರೆ ಎಂದ ಟ್ರಂಪ್
- ರಾಜ್ಘಾಟ್ ಭೇಟಿ ವೇಳೆ ನನಗೆ ಪ್ರಚಂಡ ಗೌರವ ದೊರೆತಿದೆ ಎಂದ ಟ್ರಂಪ್
- ಇದು ಮಹಾತ್ಮ ಗಾಂಧಿಯ ಕಂಡ ಸುಂದರವಾದ ಭಾರತ ಎಂದ ಅಮೆರಿಕ ಅಧ್ಯಕ್ಷ
- ರಾಜ್ಘಾಟ್ ಭೇಟಿ ವೇಳೆ ಡೊನಾಲ್ಡ್ ಟ್ರಂಪ್ ಬರೆದ ಬರಹ
- ಹೈದರಾಬಾದ್ ಹೌಸ್ನಲ್ಲಿ ಮೋದಿ-ಟ್ರಂಪ್ ದ್ವೀಪಕ್ಷಿಯ ಮಾತುಕತೆ
- ರಾಜ್ಘಾಟ್ನಲ್ಲಿ ತಮ್ಮ ಭೇಟಿಯ ನೆನಪಿಗೆ ಗಿಡ ನೆಟ್ಟ ಟ್ರಂಪ್ ದಂಪತಿ
- ರಾಜ್ಘಾಟ್ನಲ್ಲಿ ಗಿಡ ನೆಟ್ಟ ಟ್ರಂಪ್ ದಂಪತಿ
- ಈಗಾಗಲೇ ಹೈದರಾಬಾದ್ ಹೌಸ್ನಲ್ಲಿರುವ ಪಿಎಂ ಮೋದಿ
- ಹೈದರಾಬಾದ್ ಹೌಸ್ಗೆ ತೆರಳುತ್ತಿರುವ ಟ್ರಂಪ್ ದಂಪತಿ
- ಗೌರವ ನಮನ ಸಲ್ಲಿಸಿದ ಬಳಿಕ ರಾಜ್ಘಾಟ್ನಿಂದ ನಿರ್ಗಮಿಸಿದ ಟ್ರಂಪ್ ದಂಪತಿ
- ಅಮೆರಿಕ ಅಧ್ಯಕ್ಷರಿಗೆ ಗಾಂಧೀಜಿ ಪ್ರತಿಮೆ ಉಡುಗೊರೆ
- ಗಾಂಧೀಜಿ ಸಮಾಧಿಗೆ ಗೌರವ ನಮನ ಸಲ್ಲಿಸಿದ ಟ್ರಂಪ್ ದಂಪತಿ
- ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧೀಜಿ ಸಮಾಧಿಗೆ ಗೌರವ
- ರಾಜ್ಘಾಟ್ನ್ನು ತಲುಪಿದ ಟ್ರಂಪ್ ದಂಪತಿ
- ರಾಜ್ಘಾಟ್ ಬಳಿ ತೆರಳುತ್ತಿರುವ ಟ್ರಂಪ್ ದಂಪತಿ
- ಗೌರವ ವಂದನೆ ಸ್ವೀಕರಿಸಿದ ಬಳಿಕ ನಿರ್ಗಮಿಸಿದ ಟ್ರಂಪ್ ದಂಪತಿ
- ರಾಷ್ಟ್ರಪತಿ ಭವನದಲ್ಲಿ ಗೌರವ ವಂದನೆ ಸ್ವೀಕರಿಸಿದ ಟ್ರಂಪ್
11:05 February 25
ರಾಜ್ಘಾಟ್ನಲ್ಲಿ ಗಿಡ ನೆಟ್ಟ ಟ್ರಂಪ್ ದಂಪತಿ
-
Delhi: US President Donald Trump & First Lady Melania Trump plant a tree at Raj Ghat. pic.twitter.com/4llGqhmxXV

">Delhi: US President Donald Trump & First Lady Melania Trump plant a tree at Raj Ghat. pic.twitter.com/4llGqhmxXV
— ANI (@ANI) February 25, 2020Delhi: US President Donald Trump & First Lady Melania Trump plant a tree at Raj Ghat. pic.twitter.com/4llGqhmxXV

10:43 February 25
ಮಹಾತ್ಮ ಗಾಂಧೀಜಿ ಸಮಾಧಿಗೆ ಗೌರವ ನಮನ ಸಲ್ಲಿಸಿದ ಟ್ರಂಪ್ ದಂಪತಿ
-
#WATCH Delhi: US President Donald Trump & First Lady Melania Trump pay tribute to Mahatma Gandhi at Raj Ghat. pic.twitter.com/BGrJL4DHLq

">#WATCH Delhi: US President Donald Trump & First Lady Melania Trump pay tribute to Mahatma Gandhi at Raj Ghat. pic.twitter.com/BGrJL4DHLq
— ANI (@ANI) February 25, 2020#WATCH Delhi: US President Donald Trump & First Lady Melania Trump pay tribute to Mahatma Gandhi at Raj Ghat. pic.twitter.com/BGrJL4DHLq

10:30 February 25
ರಾಷ್ಟ್ರಪತಿ ಭವನದಲ್ಲಿ ಗೌರವ ವಂದನೆ ಸ್ವೀಕರಿಸಿದ ಟ್ರಂಪ್
-
#WATCH Delhi: US President Donald Trump inspects the Guard of Honour at Rashtrapati Bhavan. pic.twitter.com/OGyJSE14ej

">#WATCH Delhi: US President Donald Trump inspects the Guard of Honour at Rashtrapati Bhavan. pic.twitter.com/OGyJSE14ej
— ANI (@ANI) February 25, 2020#WATCH Delhi: US President Donald Trump inspects the Guard of Honour at Rashtrapati Bhavan. pic.twitter.com/OGyJSE14ej