ETV Bharat / bharat

ಈ ಬಜೆಟ್​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಬೇಕಿದೆ ಇನ್ನಷ್ಟು ಪುಷ್ಟಿ, ವಿತ್ತ ಸಚಿವೆ ಮುಂದಿರುವ ಸವಾಲುಗಳಿವು - ಎನ್.ಡಿ.ಎ. ಸರಕಾರ

ಎನ್.ಡಿ.ಎ. ಸರಕಾರವು ತನ್ನ ಎರಡನೇ ಅವಧಿಯಲ್ಲಿ ಮೊದಲನೇ ಬಜೆಟ್ ಮಂಡಿಸುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಬಜೆಟ್ ಹಂಚಿಕೆಯ ಕುರಿತು ಉತ್ಸಾಹ ಕಂಡುಬರುತ್ತಿದೆ.

ಬಜೆಟ್
author img

By

Published : Jul 1, 2019, 11:04 AM IST

ಮುಂಬಯಿ: ಎನ್.ಡಿ.ಎ. ಸರಕಾರವು ತನ್ನ ಎರಡನೇ ಅವಧಿಯಲ್ಲಿ ಮೊದಲನೇ ಬಜೆಟ್ ಮಂಡಿಸುತ್ತಿದ್ದು, ದೇಶದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವಹಿಸುತ್ತಿರುವ ಆರೋಗ್ಯ ಕ್ಷೇತ್ರದಲ್ಲಿ ಬಜೆಟ್ ಹಂಚಿಕೆಯ ಕುರಿತು ಉತ್ಸಾಹ ಕಂಡುಬರುತ್ತಿದೆ.

ಶ್ರೀಲಂಕಾ (1.6%) ಹಾಗೂ ಭೂತಾನ್​ಗೆ (2.5%) ಹೋಲಿಸಿದರೆ, ಭಾರತವು ಕಡಿಮೆ ವೆಚ್ಚವನ್ನುಆರೋಗ್ಯ ಕ್ಷೇತ್ರಕ್ಕೆ ವ್ಯಯಿಸುತ್ತಿದೆ. ಭಾರತವು ಸರಿಸುಮಾರು ಶೇಕಡಾ 1.4ರಷ್ಟು ಜಿ.ಡಿ.ಪಿ.ಯನ್ನು ಈ ಕ್ಷೇತ್ರಕ್ಕೆ ಮೀಸಲಿಡುತ್ತಿದೆ.

ಈ ಹಿಂದೆ ಎನ್.ಡಿ.ಎ. ಸರಕಾರವು ತನ್ನ ಮೊದಲನೇ ಆಡಳಿತಾವಧಿಯಲ್ಲಿ ಮಂಡಿಸಿದ 2019-20ನೇ ಸಾಲಿನ ಮಧ್ಯಂತರ ಬಜೆಟ್​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಂಚಿಕೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ.

61,398 ಕೋಟಿ ರೂಪಾಯಿಗಳನ್ನು ಮಧ್ಯಂತರ ಬಜೆಟ್​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿರಿಸಿದ್ದು, ಈ ಹಿಂದಿನ ಹಂಚಿಕೆಗಿಂತ ಶೇಕಡಾ16.3ರಷ್ಟು ಅಧಿಕವಾಗಿದೆ.

ಬಜೆಟ್
ಕಳೆದು ಐದು ವರ್ಷಗಳ ಆರೋಗ್ಯ ಕ್ಷೇತ್ರದ ಬಜೆಟ್

ಬಜೆಟ್ ಹಂಚಿಕೆಯು ಸಮತೋಲಿತ ವಿಧಾನದಲ್ಲಿರಬೇಕು. ಉದಾಹರಣೆಗೆ, ಮಧ್ಯಂತರ ಬಜೆಟ್​ನಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಹೆಚ್ಚು ಬಜೆಟ್ ಹಂಚಿಕೆಯಾಗಿದ್ದು, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 166ರಷ್ಟು ಅಧಿಕವಾಗಿತ್ತು.

ಇದೇ ಸಂದರ್ಭದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು, ಗಾಯ ಮತ್ತು ಆಘಾತ, ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಹಾಗೂ ತಡೆಗಟ್ಟುವಿಕೆಯ ಕಾರ್ಯಕ್ರಮ ಡಯಾಬಿಟಿಸ್, ಹೃದಯಸಂಬಂಧಿ ಕಾಯಿಲೆಗಳು ಹಾಗೂ ಸ್ಟ್ರೋಕ್​ಗೆ ಸಂಬಂಧಿಸದ ಬಜೆಟ್​ ಹಂಚಿಕೆಯಲ್ಲಿ ಕಡಿತ ಉಂಟಾಯಿತು. ಈ ಕ್ಷೇತ್ರಗಳಿಗೆ ಹೆಚ್ಚಿನ ಗಮನ ಹಾಗೂ ಬಜೆಟ್ ಹಂಚಿಕೆಯ ಅಗತ್ಯವಿದೆ.

ದೇಶದ ಶೇಕಡಾ 40ರಷ್ಟು ಜನತೆಗೆ, ಕುಟುಂಬವೊಂದಕ್ಕೆ 5 ಲಕ್ಷದಷ್ಟು ಆರೋಗ್ಯ ವಿಮೆಯ ಸೌಲಭ್ಯ ನೀಡುವ ಉದ್ದೇಶವನ್ನು ಆಯುಷ್ಮಾನ್ ಭಾರತ್ ಯೋಜನೆ ಹೊಂದಿದ್ದರೂ, ಆರೋಗ್ಯ ಕ್ಷೇತ್ರದ ಇತರ ಭಾಗಗಳಿಗೂ ಗಮನಹರಿಸುವುದು ಅಷ್ಟೇ ಮುಖ್ಯವಾಗಿದೆ.

ಆರೋಗ್ಯ ಮೂಲಸೌಕರ್ಯದ ಕೊರತೆ:
ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕೊರತೆಯು ಗಂಭೀರ ಸಮಸ್ಯೆಯಾಗಿದ್ದು, ಅವುಗಳೆಡೆಗೆ ಗಮನಹರಿಸುವ ಅಗತ್ಯವಿದೆ. 2016ರ ಗ್ರಾಮೀಣ ಆರೋಗ್ಯ ಅಂಕಿ ಅಂಶಗಳ ಪ್ರಕಾರ ದೇಶಾದ್ಯಂತ ಶೇಕಡಾ 22ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರ, ಶೇಕಡಾ 20ರಷ್ಟು ಉಪ ಆರೋಗ್ಯ ಕೇಂದ್ರ ಹಾಗೂ ಶೇಕಡಾ 30ರಷ್ಟು ಸಮುದಾಯ ಆರೋಗ್ಯ ಕೇಂದ್ರಗಳ ಕೊರತೆಯಿದೆ.
ಮುಖ್ಯವಾಗಿ, ದೇಶದ ಜನಸಂಖ್ಯೆ ಹಾಗೂ ಸರಕಾರಿ ಆಸ್ಪತ್ರೆಗಳ ವೈದ್ಯರ ಅನುಪಾತವು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ಅನುಪಾತಕ್ಕಿಂತ 25 ಪಟ್ಟು ಕಡಿಮೆಯಿದೆ.

ಅಧಿಕ ಬಜೆಟ್ ಹಂಚಿಕೆಯ ಅವಶ್ಯಕತೆ:
ಆರೋಗ್ಯ ಕ್ಷೇತ್ರಕ್ಕೆ ಅಧಿಕ ಬಜೆಟ್ ಹಂಚಿಕೆ ಹಾಗೂ ಸ್ಥಿರವಾದ ಮೇಲ್ವಿಚಾರಣೆಯ ಅಗತ್ಯತೆಯಿದೆ. ತಾಯಿಯ ಮರಣ ಪ್ರಮಾಣ ಹಾಗೂ ಶಿಶು ಮರಣ ಪ್ರಮಾಣಕ್ಕೆ ಸಂಬಂಧಿಸಿದಂತೆ, ಬಡ ದೇಶಗಳಾದ ರುವಾಂಡಾ ಹಾಗೂ ಇಥಿಯೋಪಿಯಾ ಕಡಿಮೆ ಖರ್ಚಿನೊಂದಿಗೆ ಉತ್ತಮ ಪಾಠ ನೀಡುತ್ತಿದೆ.

ಆರೋಗ್ಯ ಕಾರ್ಯಕರ್ತರ ಹೊಣೆಗಾರಿಕೆ ಹಾಗೂ ಪ್ರೋತ್ಸಾಹಕಗಳ ಲಿಂಕ್:
ಆರೋಗ್ಯ ಕಾರ್ಯಕರ್ತರ ಹೊಣೆಗಾರಿಕೆ ಹಾಗೂ ಪ್ರೋತ್ಸಾಹಕಗಳನ್ನು ಲಿಂಕ್ ಮಾಡಲು ರುವಾಂಡಾ ಪ್ರಯತ್ನಿಸಿದೆ. ಕ್ಲಿನಿಕಲ್ ಮಾರ್ಗಸೂಚಿಗಳನ್ನು ಅನುಸರಿಸಲು ಧನ ರೂಪದಲ್ಲಿ ಪ್ರೋತ್ಸಾಹಗಳನ್ನು ನೀಡಲಾಯಿತು. ಇದರ ಪರಿಣಾಮವಾಗಿ ಅವರ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂತು. ಜೊತೆಗೆ ರುವಾಂಡಾದ ಸರಕಾರವು ಸ್ಥಳೀಯ ಆರೋಗ್ಯ ಸೇವೆಗಳ ಗುಣಮಟ್ಟದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸಿತು.

ಆರೋಗ್ಯ ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿ:
ಇಥಿಯೋಪಿಯಾ ದೇಶವು ಸಹ ತನ್ನ ಆರೋಗ್ಯ ಸ್ಥಿತಿಯನ್ನು ಸುಧಾರಿಸುವಲ್ಲಿ ಉದಾಹರಣೆಯಾಗಿ ನಿಂತಿದೆ. ಈ ದೇಶವು ಒಂದು ವರ್ಷದಲ್ಲಿ ಸಾವಿರಾರು ಆರೋಗ್ಯ ವಿಸ್ತರಣಾ ಕಾರ್ಯಕರ್ತರಿಗೆ ಹಾಗೂ ಗ್ರಾಮೀಣ ಪ್ರೌಢಶಾಲಾ ಪದವೀಧರರಿಗೆ ತರಬೇತಿ ನೀಡಿತು, ಬಳಿಕ ಅವರನ್ನು ಅವರ ಸ್ಥಳೀಯ ಪ್ರದೇಶಗಳಿಗೆ ಕಳುಹಿಸಲಾಯಿತು. ಇದರ ಪರಿಣಾಮವಾಗಿ ಶಿಶು ಮರಣ ಪ್ರಮಾಣವು ಶೇಕಡಾ 32 ಹಾಗೂ ತಾಯಿಯ ಮರಣ ಪ್ರಮಾಣವು ಶೇಕಡಾ 38ರಷ್ಟು ಕಡಿಮೆಯಾಯಿತು.

ಇಂತಹ ಬಡ ದೇಶಗಳ ಕ್ರಮಗಳನ್ನು ಭಾರತದ ಬಜೆಟ್ ಹಂಚಿಕೆಯಲ್ಲಿ ಅಳವಡಿಸಿದರೆ, ಆರೋಗ್ಯ ಕ್ಷೇತ್ರದ ಕಾರ್ಯಕ್ಷಮತೆಯಲ್ಲಿ ಸುಧಾರಣೆ ಕಾಣಬಹುದು.

( ಡಾ. ಮಹೇಂದ್ರ ಬಾಬು ಕುರುವ, ಸಹಾಯಕ ಪ್ರಾಧ್ಯಾಪಕರು, ಎಚ್.ಎನ್.ಬಿ. ಗರ್ವಾಲ್ ಕೇಂದ್ರ ವಿಶ್ವವಿದ್ಯಾನಿಲಯ, ಉತ್ತರಾಖಂಡ್)

On Sat, Jun 29, 2019 at 2:41 PM ETV Bharat Business <businessdesk@etvbharat.com> wrote:
Kindly translate and publish the story with the byline already provided in the script. Also, use the image and GFx attached with the mail.

Budget 2019: Allocation leap can heal India's ailing health sector

Mumbai: With the National Democratic Alliance government bracing towards presenting its first budget in its second term, there is an overall enthusiasm on the allocations of budget to the health sector, given its importance as one of the key social indicators of country’s development.

India spends nearly 1.4 per cent of its GDP, which is lesser than the spending of the developing countries like Sri Lanka (1.6 per cent) and Bhutan (2.5 per cent) on the health sector.

One positive development in the recent past is that the budget allocations to the health sector increased significantly in the interim budget for 2019-20, presented during the regime of NDA-1. An amount of Rs. 61, 398 crores was allotted to the health sector in the interim budget, which is 16.3 per cent higher than the previous year’s allocation for the same.

However, these allocations need to have a much more balanced approach. For instance, there is an exponential increase of budgetary allocations to Ayushman Bharat Yojana in the interim budget, which increased by 166 per cent when compared to the allocation it got in the last financial year.

At the same time, the budget for the flexi pool for non-communicable diseases, injury and trauma, National Programme for Prevention and Control of Cancer, diabetes, cardiovascular disease and stroke had to suffer cuts. These are the key areas of the health sector that indeed needs larger attention and higher allocations.

While Ayushman Bharat Yojana is a noble initiative aimed at providing free insurance of Rs. 5 lakh per family to nearly 40 per cent of the country’s population, it is equally important to give due attention needed to other key schemes and areas of India’s health sector.

Shortage of health infrastructure

There is a serious shortage of health infrastructure that craves for attention. According to Rural Health Statistics of 2016, there is a 22 per cent shortage of primary health centres, 20 percentage shortage of health sub-centres and 30 per cent shortage of community health centres across the country.

More importantly, the population-doctor ratio in the country’s government hospitals is 25 times lower than the ratio that has been recommended by the World Health Organization.

Requirement of larger budgetary allocation

Improving on these fronts require larger budgetary allocation with consistent monitoring and supervision. There are other areas of concern like maternal mortality rates and the infant mortality rates, where poor countries like Rwanda and Ethiopia offers great lessons with minimum expenditure.

Link accountability of health care workers with incentives

Rwanda attempted to link accountability of health care workers with incentives. They were offered some incentives in monetary form, for adhering to the clinical guidelines. As a result, their performance improved significantly. At the same time, the government there improved access to information about the quality of local health services in Rwanda to the rural populations, which in turn increased public awareness.

Trained health extension workers

Even Ethiopia stood as an example of accomplishment in improving its health care status. It trained thousands of health extension workers and rural high school graduates for a year. Later, they were sent back to their local areas. As a result, they were able to reduce the child mortality rates by 32 per cent and maternal mortality rates by 38 per cent.

Allocations in India’s budget, exclusively, to such initiatives on the lines of these poor countries, could go a long way in improving the health sector’s performance to a large extent.

 (Written by Dr Mahendra Babu Kuruva, Assistant Professor at H.N.B. Garhwal Central University, Uttarakhand)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.