ETV Bharat / bharat

ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಬಿಜೆಪಿ ನಾಯಕನಿಗೆ ಜಾಮೀನು - Former Union Minister and BJP leader Swami Chinmayanand in the alleged rape case

ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣದಡಿ ಬಂಧನವಾಗಿದ್ದ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ಚಿನ್ಮಯಾನಂದ ಸ್ವಾಮಿಗೆ ಅಲಹಾಬಾದ್​ ಹೈಕೋರ್ಟ್​ ಜಾಮೀನು ನೀಡಿದೆ.

Swami Chinmayanand latest news
ಚಿನ್ಮಯಾನಂದ ಸ್ವಾಮಿ
author img

By

Published : Feb 3, 2020, 3:32 PM IST

ಲಕ್ನೋ(ಉತ್ತರ ಪ್ರದೇಶ): ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಪ್ರಕರಣದಡಿ ಬಂಧನದಲ್ಲಿದ್ದ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ಚಿನ್ಮಯಾನಂದ ಸ್ವಾಮಿಗೆ ಇಂದು ಅಲಹಾಬಾದ್​ ಹೈಕೋರ್ಟ್​ ಜಾಮೀನು ನೀಡಿದೆ.

  • Allahabad High Court grants bail to Former Union Minister and BJP leader Swami Chinmayanand in the alleged rape case of a law student. pic.twitter.com/MiQTXrrs5L

    — ANI UP (@ANINewsUP) February 3, 2020 " class="align-text-top noRightClick twitterSection" data=" ">

ಚಿನ್ಮಯಾನಂದ ಸ್ವಾಮಿ ಬ್ಲಾಕ್​ಮೇಲ್​ ಮಾಡಿ ಒಂದು ವರ್ಷ ಕಾಲ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಅರೋಪಿಸಿ ಕಳೆದ ವರ್ಷದ ಸೆಪ್ಟಂಬರ್​ನಲ್ಲಿ ಉತ್ತರ ಪ್ರದೇಶದ ಷಹಜಾನಪುರದ ಕಾನೂನು ವಿದ್ಯಾರ್ಥಿನಿವೋರ್ವಳು ಆರೋಪಿಸಿ ದೂರು ದಾಖಲಿಸಿದ್ದಳು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದರು. ಬಳಿಕ ಮುಮುಕ್ಷ ಆಶ್ರಮದಲ್ಲಿ ಚಿನ್ಮಯಾನಂದ ಸ್ವಾಮಿಯನ್ನು ಎಸ್‌ಐಟಿ ಬಂಧಿಸಿತ್ತು.

ಈ ಸಂಬಂಧ ವಿಚಾರಣೆ ನಡೆಸುತ್ತಿರುವ ಅಲಹಾಬಾದ್​ ಹೈಕೋರ್ಟ್, ಇಂದು ಜಾಮೀನು ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.