ETV Bharat / bharat

ನಿವೃತ್ತ ಸಿಜೆಐ ರಂಜನ್​ ಗೊಗೊಯ್​ ಸ್ಥಾನಕ್ಕೆ ಬರಲಿರುವ ಬೊಬಡೆ ಯಾರು ಗೊತ್ತೆ? - Chief Justice of Supreme Court sworn

ಸುಪ್ರೀಂಕೋರ್ಟ್​ನ 47ನೇ ಮುಖ್ಯನ್ಯಾಯಮೂರ್ತಿಯಾಗಿ ಶರದ್ ಅರವಿಂದ್​ ಬೊಬಡೆ (63) ಅವರು, ಇಂದು (ಸೋಮವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಂದಿನ 17 ತಿಂಗಳು ಸಿಜೆಐ ಆಗಿ ಮುಂದುವರಿಯಲಿದ್ದು, 2021ರ ಏಪ್ರಿಲ್​ 23ರಂದು ನಿವೃತ್ತರಾಗಲಿದ್ದಾರೆ. ಮಹಾರಾಷ್ಟ್ರದ ನಾಗ್ಪುರ್​ನಲ್ಲಿ 1956 ಏಪ್ರಿಲ್​ 24ರಂದು ಅರವಿಂದ ಬೊಬಡೆ ಅವರ ಮಗನಾಗಿ ಜನಿಸಿದ್ದರು. ನಾಗ್ಪುರ್​ ವಿಶ್ವವಿದ್ಯಾನಿಲಯದಿಂದ ಬಿಎ ಹಾಗೂ ಎಲ್​ಎಲ್​ಬಿ ಪದವಿ ಪಡೆದು 1978ರಲ್ಲಿ ಬಾರ್​ ಕೌನ್ಸಿಲರ್​ ಆದರು.

ಬೊಬಡೆ
author img

By

Published : Nov 18, 2019, 6:07 AM IST

Updated : Nov 18, 2019, 6:46 AM IST

ನವದೆಹಲಿ: ಅಯೋಧ್ಯೆಯಂತಹ ಐತಿಹಾಸಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿ ನಿವೃತ್ತರಾದ ಸುಪ್ರೀಂಕೋರ್ಟ್​ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಸ್ಥಾನಕ್ಕೆ ಶರದ್ ಅರವಿಂದ್​ ಬೊಬಡೆ ಬರಲಿದ್ದಾರೆ.

ಸುಪ್ರೀಂಕೋರ್ಟ್​ನ 47ನೇ ಮುಖ್ಯನ್ಯಾಯಮೂರ್ತಿಯಾಗಿ ಶರದ್ ಅರವಿಂದ್​ ಬೊಬಡೆ (63) ಅವರು, ಇಂದು (ಸೋಮವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಂದಿನ 17 ತಿಂಗಳು ಸಿಜೆಐ ಆಗಿ ಮುಂದುವರಿಯಲಿದ್ದು, 2021ರ ಏಪ್ರಿಲ್​ 23ರಂದು ನಿವೃತ್ತರಾಗಲಿದ್ದಾರೆ.

ಮಹಾರಾಷ್ಟ್ರದ ನಾಗ್ಪುರ್​ನಲ್ಲಿ 1956 ಏಪ್ರಿಲ್​ 24ರಂದು ಅರವಿಂದ ಬೊಬಡೆ ಅವರ ಮಗನಾಗಿ ಜನಿಸಿದ್ದರು. ನಾಗ್ಪುರ್​ ವಿಶ್ವವಿದ್ಯಾನಿಲಯದಿಂದ ಬಿಎ ಹಾಗೂ ಎಲ್​ಎಲ್​ಬಿ ಪದವಿ ಪಡೆದು 1978ರಲ್ಲಿ ಬಾರ್​ ಕೌನ್ಸಿಲರ್​ ಆದರು.

ನ್ಯಾಯಮೂರ್ತಿ ಬೊಬಡೆ ಅವರು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ಸುಪ್ರೀಂಕೋರ್ಟ್​ಗೆ ಬರುವ ಮುನ್ನ 21 ವರ್ಷಗಳ ಸೇವೆ ಸಲ್ಲಿಸಿದ್ದು, 1998ರಲ್ಲಿ ಹಿರಿಯ ವಕೀಲರಾಗಿ ಸುಪ್ರೀಂಗೆ ನೇಮಕವಾದರು. ಜಸ್ಟೀಸ್ ಬಾಬಡೆ ಅವರನ್ನು ಮಾರ್ಚ್ 29, 2000ರಂದು ಹೆಚ್ಚುವರಿ ನ್ಯಾಯಾಮೂರ್ತಿಯಾಗಿ ಬಾಂಬೆ ಹೈಕೋರ್ಟ್‌ಗೆ ನೇಮಿಸಲಾಯಿತು.

ಬಳಿಕ 2012ರ ಅಕ್ಟೋಬರ್​ 16 ರಂದು ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಎರಡು ನ್ಯಾಯ ಪೀಠದ ನೇತೃತ್ವ ವಹಿಸಿದ್ದ ಅವರು, ಚುನಾಯಿತ ಸದಸ್ಯರಿಗೆ ಬಿಸಿಸಿಐನ ವ್ಯವಹಾರ ನೋಡಿಕೊಳ್ಳಲು ಅನುವು ಮಾಡಿಕೊಡುವ ಕಚೇರಿ ರದ್ದುಗೊಳಿಸುವಂತೆ ಆಡಳಿತಾಧಿಕಾರಿಗಳ ಸಮಿತಿಗೆ (ಸಿಒಎ) ನಿರ್ದೇಶನ ನೀಡಿದ್ದರು.

Intro:Body:Conclusion:
Last Updated : Nov 18, 2019, 6:46 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.