ETV Bharat / bharat

ಇನ್ಮುಂದೆ ಕೇರಳದಲ್ಲೇ ಕೊರೊನಾ ರೋಗ ಪತ್ತೆಹಚ್ಚಲು ವ್ಯವಸ್ಥೆ - National Institute of Virology in Alapuzha

ಅತೀ ಭಯಾನಕ ಕೊರೊನಾ ಮತ್ತು ನಿಫಾ ಕಾಯಿಲೆಗಳನ್ನು ಇನ್ನು ಅಲಪುಝಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ  ಪರೀಕ್ಷಿಸಬಹುದಾಗಿದ್ದು, ಪುಣೆಯಲ್ಲಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಅವಲಂಬಿಸಬೇಕಾದ ಅವಶ್ಯಕತೆ ಇಲ್ಲ.

All set to test diagnose corona disease at the National Institute of Virology in Alapuzha!
ಅಲಪುಝಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಕರೋನ ರೋಗ ಪತ್ತೆಹಚ್ಚಲು ಸರ್ವ ಸಿದ್ಧತೆ!
author img

By

Published : Feb 4, 2020, 10:09 AM IST

ಅಲಪುಝಾ( ಕೇರಳ): ಅತೀ ಭಯಾನಕ ಕೊರೊನಾ ಮತ್ತು ನಿಫಾ ಕಾಯಿಲೆಗಳನ್ನು ಇನ್ನು ಅಲಪುಝಾದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಪರೀಕ್ಷಿಸಬಹುದಾಗಿದೆ.

ಇದು ರೋಗಗಳನ್ನು ತ್ವರಿತಗತಿಯಲ್ಲಿ ಪತ್ತೆಹಚ್ಚಲು ಸಹಾಯಕಾರಿಯಾಗಿದ್ದು, ಇನ್ನುಂದೆ ಪುಣೆಯಲ್ಲಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯನ್ನು ಅವಲಂಬಿಸಬೇಕಾಗಿಲ್ಲ.

ಕೊರೊನಾ ರೋಗ ಪತ್ತೆಹಚ್ಚಲು ಸರ್ವ ಸಿದ್ಧತೆ!

ಕೇರಳ ರಾಜ್ಯಾದ್ಯಂತ ಈಗಾಗಲೇ ಮೂರು ಕೊರೊನಾ ರೋಗಿಗಳನ್ನು ಪತ್ತೆಹಚ್ಚಿದ ಹಿನ್ನೆಲೆ, ಆರೋಗ್ಯ ಸಚಿವ ಕೆ.ಕೆ ಶೈಲಜಾ ಅವರು ಅಲಪುಝಾ ವೈರಾಲಜಿ ಸಂಸ್ಥೆಯಲ್ಲಿ ರೋಗನಿರ್ಣಯ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯದಿಂದ ಅನುಮತಿ ಕೋರಿದ್ದರು. ದೇಶಾದ್ಯಂತ ಭಯಭೀತಿ ಉಂಟುಮಾಡಿರುವ ಕೊರೊನಾ ಹಿನ್ನೆಲೆಯಲ್ಲಿ ತುರ್ತಾಗಿ ಕೇಂದ್ರ ಸಚಿವಾಲಯವು ರಾಜ್ಯದ ಮನವಿಗೆ ಮಾನ್ಯತೆ ನೀಡಿದೆ. ಅಲ್ಲದೇ ರೋಗ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆಗೆ ಅಲಪುಝಾದಲ್ಲಿ ಅವಕಾಶ ಮಾಡಿಕೊಟ್ಟಿದೆ.

ಹಾಗಾಗಿ, ಇನ್ನು ಕೇರಳ ಸರ್ಕಾರ, ಪುಣೆಯಲ್ಲಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಅವಲಂಬಿತರಾಗದೇ, ಅಲಪುಝಾದಲ್ಲಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಕೊರೊನಾ ಸೇರಿದಂತೆ ಭಯಾನಕ ರೋಗಗಳ ಸೋಂಕಿನ ಪರೀಕ್ಷೆಯನ್ನ ಮಾಡಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.