ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರ ಉಪಟಳ ಮಿತಿಮೀರಿದ್ದು ಇದೇ ಭಯ ಇನ್ನೆರಡು ದಿನದಲ್ಲಿ ಆರಂಭವಾಗಲಿರುವ ಅಮರನಾಥ ಯಾತ್ರೆಯ ಮೇಲೂ ಆವರಿಸಿದೆ.
ಜೂನ್ 30ರಿಂದ ಆರಂಭವಾಗಲಿರುವ ಅಮರನಾಥಾ ಯಾತ್ರೆಯ ವಾಹನದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
-
J&K: Security tightened in Jammu as the first batch of Amarnath Yatra is to be flagged off on 30th June from Jammu Base Camp; drones being used by security forces to monitor the situation. pic.twitter.com/5C7G0NLdGD
— ANI (@ANI) June 27, 2019 " class="align-text-top noRightClick twitterSection" data="
">J&K: Security tightened in Jammu as the first batch of Amarnath Yatra is to be flagged off on 30th June from Jammu Base Camp; drones being used by security forces to monitor the situation. pic.twitter.com/5C7G0NLdGD
— ANI (@ANI) June 27, 2019J&K: Security tightened in Jammu as the first batch of Amarnath Yatra is to be flagged off on 30th June from Jammu Base Camp; drones being used by security forces to monitor the situation. pic.twitter.com/5C7G0NLdGD
— ANI (@ANI) June 27, 2019
ಜೈಷೆ ಉಗ್ರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಯಾತ್ರಿಕರ ಬಸ್ ಹಾಗೂ ಭದ್ರತಾ ಪಡೆ ವಾಹನವನ್ನು ಗುರಿಯಾಗಿಸಿ ದಾಳಿ ನಡೆಯುವ ಸಾಧ್ಯತೆಯನ್ನು ಮೂಲಗಳು ತಿಳಿಸಿವೆ.
ಅಮರನಾಥ ಯಾತ್ರೆಯ ಮೊದಲ ಬ್ಯಾಚ್ ಜೂನ್ 30ರಂದು ಜಮ್ಮುನಿಂದ ಹೊರಡಲಿದ್ದು, ಬಸ್ ಸಾಗುವ ಮಾರ್ಗದುದ್ದಕ್ಕೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.