ETV Bharat / bharat

ಸೇಕ್ರೆಡ್​ ಗೇಮ್ಸ್​ ವಿರುದ್ಧ ತಿರುಗಿಬಿದ್ದ ಅಕಾಲಿ ದಳ: ಈ ಸೀನ್ ಕತ್ತರಿಸಲು ಆಗ್ರಹ - ಸಿಖ್​ ಸಮುದಾಯ

ನೆಟ್​ಫ್ಲಿಕ್ಸ್​ನ ಪ್ರಖ್ಯಾತ ವೆಬ್​ ಸರಣಿ ಸೇಕ್ರೆಡ್​ ಗೇಮ್ಸ್​ನ ಎರಡನೇ ಸೀಸನ್​ನಲ್ಲಿರುವ ಕೆಲವು ದೃಶ್ಯಗಳು ಸಿಖ್​ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಅಕಾಲಿ ದಳ ಆರೋಪಿಸಿದೆ.

akalidal angry over sacred games scene
author img

By

Published : Aug 20, 2019, 11:26 PM IST

ನವದೆಹಲಿ: ನೆಟ್​ಫ್ಲಿಕ್ಸ್​ನ ಪ್ರಖ್ಯಾತ ವೆಬ್​ ಸರಣಿ ಸೇಕ್ರೆಡ್​ ಗೇಮ್ಸ್​ನ ಎರಡನೇ ಸೀಸನ್​ನಲ್ಲಿರುವ ಕೆಲವು ದೃಶ್ಯಗಳು ಸಿಖ್​ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಅಕಾಲಿ ದಳ ಆರೋಪಿಸಿದೆ.

ಈ ಕುರಿತು ಟ್ವೀಟ್​ ಮಾಡಿರುವ ಅಕಾಲಿದಳದ ಶಾಸಕ ಮಣಿಜಿಂದರ್​ ಸಿಂಗ್​ ಸಿರ್ಸಾ ಅವರು ಸೇಕ್ರೆಡ್​ ಗೇಮ್ಸ್​ ಎರಡನೇ ಸರಣಿಯ ದೃಶ್ಯವೊಂದರಲ್ಲಿ ಸೈಫ್​ ಆಲಿ ಖಾನ್​ ಅವರು ಕೈಯ್ಯಲ್ಲಿ ತೊಟ್ಟಿರುವ ಕಡವನ್ನು (ಕಡಗ) ಸಮುದ್ರಕ್ಕೆ ಎಸೆಯುತ್ತಾರೆ.

ಸಿಖ್ ಸಮುದಾಯದವರು ಕಡವನ್ನು ಪವಿತ್ರವಾಗಿ ಕಾಣುತ್ತಾರೆ. ಅದು ಸಿಖ್ಖರ ಹೆಮ್ಮೆ, ಗುರು ಸಾಹೀಬರ ಆಶೀರ್ವಾದ. ಅನುರಾಗ್​ ಕಶ್ಯಪ್​ ಅವರು ಬೇಕೆಂದೇ ಈ ಸೀನ್​ ಅನ್ನು ಸೇರಿಸಿದ್ದಾರೆ ಎಂದು ಸಿರ್ಸಾ ಅವರು ಆರೋಪಿಸಿದ್ದಾರೆ.

Intro:Body:

ನೆಟ್​ಫ್ಲಿಕ್ಸ್​ ವಿರುದ್ಧ ತಿರುಗಿಬಿದ್ದ ಅಕಾಲಿ ದಳ: ಈ ಸೀನ್ ಕತ್ತರಿಸಲು ಆಗ್ರಹ

ನವದೆಹಲಿ: ನೆಟ್​ಫ್ಲಿಕ್ಸ್​ನ ಪ್ರಖ್ಯಾತ ವೆಬ್​ ಸರಣಿ ಸೇಕ್ರೆಡ್​ ಗೇಮ್ಸ್​ನ ಎರಡನೇ ಸೀಸನ್​ನಲ್ಲಿರುವ ಕೆಲವು ದೃಶ್ಯಗಳು ಸಿಖ್​ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಅಕಾಲಿ ದಳ ಆರೋಪಿಸಿದೆ.

ಈ ಕುರಿತು ಟ್ವೀಟ್​ ಮಾಡಿರುವ ಅಕಾಲಿದಳದ ಶಾಸಕ ಮಣಿಜಿಂದರ್​ ಸಿಂಗ್​ ಸಿರ್ಸಾ ಅವರು ಸೇಕ್ರೆಡ್​ ಗೇಮ್ಸ್​ ಎರಡನೇ ಸರಣಿಯ ದೃಶ್ಯವೊಂದರಲ್ಲಿ ಸೈಫ್​ ಆಲಿ ಖಾನ್​ ಅವರು ಕೈಯ್ಯಲ್ಲಿ ತೊಟ್ಟಿರುವ ಕಡವನ್ನು (ಕಡಗ) ಸಮುದ್ರಕ್ಕೆ ಎಸೆಯುತ್ತಾರೆ.

ಸಿಖ್ ಸಮುದಾಯದವರು ಕಡವನ್ನು ಪವಿತ್ರವಾಗಿ ಕಾಣುತ್ತಾರೆ. ಅದು ಸಿಖ್ಖರ ಹೆಮ್ಮೆ, ಗುರು ಸಾಹೀಬರ ಆಶೀರ್ವಾದ. ಅನುರಾಗ್​ ಕಶ್ಯಪ್​ ಅವರು ಬೇಕೆಂದೇ ಈ ಸೀನ್​ ಅನ್ನು ಸೇರಿಸಿದ್ದಾರೆ ಎಂದು ಸಿರ್ಸಾ ಅವರು ಆರೋಪಿಸಿದ್ದಾರೆ.

I urge @PrakashJavdekar Ji to take stern action agnst @NetflixIndia & #SacredGames which disrespects not only Sikh Kakaars but Hindu religion symbology also
These people are minting money hurting our religious sentiments which cant be allowed in the name of Freedom of Expression https://t.co/lvjnz1hDmx
— Manjinder S Sirsa (@mssirsa) August 20, 2019

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.