ETV Bharat / bharat

ಏರ್ ಇಂಡಿಯಾ ಹಾಗೂ ವಿಸ್ಟಾರಾ ಟಿಕೆಟ್ ಬುಕಿಂಗ್ ಪ್ರಾರಂಭ!

author img

By

Published : May 22, 2020, 2:32 PM IST

ಇಂದಿನಿಂದ ದೇಶೀಯ ಬುಕಿಂಗ್ ಪ್ರಾರಂಭಿಸುವುದಾಗಿ ಏರ್ ಇಂಡಿಯಾ ಮತ್ತು ವಿಸ್ಟಾರಾ ತಿಳಿಸಿದೆ.

flight booking
flight booking

ಹೈದರಾಬಾದ್: ಏರ್ ಇಂಡಿಯಾ ಮತ್ತು ವಿಸ್ತಾರಾ ತನ್ನ ದೇಶೀಯ ಬುಕಿಂಗ್ ಇಂದಿನಿಂದ ಪ್ರಾರಂಭಿಸುವುದಾಗಿ ತಿಳಿಸಿದೆ.

"ಗುಡ್ ನ್ಯೂಸ್! ನಮ್ಮ ದೇಶೀಯ ಫ್ಲೈಟ್ ಬುಕಿಂಗ್ ಇಂದು 12.30ರಿಂದ ಪ್ರಾರಂಭವಾಗಲಿದೆ. ಬುಕ್ ಮಾಡಲು http://airindia.inಗೆ ಲಾಗಿನ್ ಆಗಿ ಅಥವಾ ಅಧಿಕೃತ ಟ್ರಾವೆಲ್ ಏಜೆಂಟರನ್ನು ಸಂಪರ್ಕಿಸಿ ಅಥವಾ ನಮ್ಮ ಬುಕಿಂಗ್ ಕಚೇರಿಗಳಿಗೆ ಭೇಟಿ ನೀಡಿ ಅಥವಾ ಕಸ್ಟಮರ್ ಕೇರ್​ಗೆ ಕರೆ ಮಾಡಿ" ಎಂದು ಏರ್ ಇಂಡಿಯಾ ಟ್ವೀಟ್‌ ಮಾಡಿದೆ.

  • #FlyAI : Good News !
    Our Domestic Flight Bookings will start from 1230 hrs today. To book login to https://t.co/T1SVjRD6o5 or contact authorised travel agents or visit our booking offices or call customer care . #Flythenewnormal

    — Air India (@airindiain) May 22, 2020 " class="align-text-top noRightClick twitterSection" data=" ">

ನಾಗರಿಕ ವಿಮಾನಯಾನ ಸಚಿವಾಲಯದ ಆದೇಶದ ಮೇರೆಗೆ 2020ರ ಮೇ 25ರಿಂದ ವಿಸ್ಟಾರಾ ಕೂಡಾ ತನ್ನ ದೇಶೀಯ ವಿಮಾನಯಾನಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.