ETV Bharat / bharat

ದೆಹಲಿಯಿಂದ ವುಹಾನ್‌ಗೆ: ಭಾರತೀಯರ ರಕ್ಷಣೆಗೆ ಹೊರಡಲಿರುವ ಏರ್​ ಇಂಡಿಯಾ ವಿಶೇಷ ವಿಮಾನ - ಕೊರೊನಾ ವೈರಸ್

ಚೀನಾದ ವುಹಾನ್​ ನಗರದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಕರೆತರಲು ಇಂದು ದೆಹಲಿಯಿಂದ ಏರ್​ ಇಂಡಿಯಾದ ವಿಶೇಷ ವಿಮಾನ ಹೊರಡಲಿದೆ ಎಂದು ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಅಶ್ವನಿ ಲೊಹಾನಿ ಮಾಹಿತಿ ನೀಡಿದ್ದಾರೆ.

Air India special flight will depart today from Delhi for Wuhan
ಏರ್​ ಇಂಡಿಯಾ
author img

By

Published : Jan 31, 2020, 10:15 AM IST

Updated : Jan 31, 2020, 12:06 PM IST

ನವದೆಹಲಿ: ಚೀನಾದಲ್ಲಿ ಹುಟ್ಟಿಕೊಂಡ ಮಾರಣಾಂತಿಕ ಕೊರೊನಾ ವೈರಸ್ ತ್ವರಿತ ಗತಿಯಲ್ಲಿ ವಿಶ್ವವನ್ನು ಆವರಿಸುತ್ತಿದ್ದು, ಭಾರತ ಸೇರಿದಂತೆ ಆಯಾ ದೇಶಗಳು ಚೀನಾದಲ್ಲಿರುವ ತಮ್ಮವರನ್ನು ಸ್ಥಳಾಂತರಿಸಲು ಸತತ ಪ್ರಯತ್ನ ನಡೆಸುತ್ತಿವೆ.

ಇದೀಗ ಚೀನಾದ ವುಹಾನ್​ ನಗರದಲ್ಲಿ ವೈರಸ್ ಭೀತಿ ಎದುರಿಸುತ್ತಿರುವ ಭಾರತೀಯ ಪ್ರಜೆಗಳನ್ನು ಕರೆತರಲು ಇಂದು ಮಧ್ಯಾಹ್ನ 12 ಕ್ಕೆ ದೆಹಲಿಯಿಂದ ಏರ್​ ಇಂಡಿಯಾದ B747 ವಿಶೇಷ ವಿಮಾನ ಹೊರಡಲಿದೆ ಎಂದು ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಅಶ್ವನಿ ಲೊಹಾನಿ ಮಾಹಿತಿ ನೀಡಿದ್ದಾರೆ.

  • Air India special flight to depart today from Delhi for Wuhan (China) for the evacuation of Indians. According to Ashwani Lohani, Air India, CMD, at least 400 Indians will be evacuated today. The flight will take off at 12 pm and will return by 2 am tomorrow. #Coronavirus pic.twitter.com/oPtGU9ySAC

    — ANI (@ANI) January 31, 2020 " class="align-text-top noRightClick twitterSection" data=" ">

ಜನವರಿ 31 ರಿಂದ ಫೆಬ್ರವರಿ 14 ರವರೆಗೆ ದೆಹಲಿ-ಶಾಂಘೈ ಮಾರ್ಗದಲ್ಲಿ ಏರ್ ಇಂಡಿಯಾ ತನ್ನ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ದೆಹಲಿ-ವುಹಾನ್​ ಮಾರ್ಗದಲ್ಲಿ ಹಾರಾಟ ನಡೆಸಲಿದ್ದು, ಸುಮಾರು 400 ಭಾರತೀಯರನ್ನು ಹೊತ್ತು ನಾಳೆ ಬೆಳಗ್ಗೆ 2 ಗಂಟೆಗೆ ಹಿಂದಿರುಗಲಿದೆ.

Last Updated : Jan 31, 2020, 12:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.