ETV Bharat / bharat

ಡಾಕ್ಟರ್ - ನರ್ಸ್ ನಂತರ, ಈಗ ವೈದ್ಯಕೀಯ ತಂತ್ರಜ್ಞ ಕೊರೊನಾಗೆ ಬಲಿ - Medical Technologist died in COVID 19

ಡಾರ್ಜಿಲಿಂಗ್ ಮೂಲದವರಾದ 55 ವರ್ಷದ ತಂತ್ರಜ್ಞ ಉತ್ತರ ಬಂಗಾಳದ ಸಿಒವಿಐಡಿ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈ ಸಾಂಕ್ರಾಮಿಕ ರೋಗದಿಂದಾಗಿ ತಂತ್ರಜ್ಞರು ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ.

ವೈದ್ಯಕೀಯ ತಂತ್ರಜ್ಞ ಕೊರೊನಾಗೆ ಬಲಿ
ವೈದ್ಯಕೀಯ ತಂತ್ರಜ್ಞ ಕೊರೊನಾಗೆ ಬಲಿ
author img

By

Published : Jun 15, 2020, 7:44 AM IST

ಕೋಲ್ಕತ್ತಾ : ಡಾಕ್ಟರ್ - ನರ್ಸ್ ನಂತರ, ಈಗ ವೈದ್ಯಕೀಯ ತಂತ್ರಜ್ಞ ಕೊರೊನಾ ವೈರಸ್​​ಗೆ ಬಲಿಯಾಗಿದ್ದಾರೆ.

ಡಾರ್ಜಿಲಿಂಗ್ ಮೂಲದವರಾದ 55 ವರ್ಷದ ವೈದ್ಯಕೀಯ ತಂತ್ರಜ್ಞ ಉತ್ತರ ಬಂಗಾಳದ ಸಿಒವಿಐಡಿ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈ ಸಾಂಕ್ರಾಮಿಕ ರೋಗದಿಂದಾಗಿ ವೈದ್ಯಕೀಯ ತಂತ್ರಜ್ಞರು ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ.

ಓದಿ:ತೆಲಂಗಾಣದಲ್ಲಿ 23 ಪತ್ರಕರ್ತರಿಗೆ ಕೋವಿಡ್​ -19 ಪಾಸಿಟಿವ್

ಪಶ್ಚಿಮ ಬಂಗಾಳದಲ್ಲಿ ಇಲ್ಲಿಯವರೆಗೆ, 12 ತಂತ್ರಜ್ಞರಲ್ಲಿ ಕೊರೊನಾ ಪಾಸಿಟಿವ್​ ಕಂಡುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.