ETV Bharat / bharat

ಕೋವಿಡ್​ ವಿರುದ್ಧ ಹೋರಾಟಕ್ಕೆ ಕೋಟಿ ಕೋಟಿ ಕೊಟ್ಟು ನಿಜ ಜೀವನದಲ್ಲೂ ಹೀರೊ ಆದ ಟಾಲಿವುಡ್​ ಪವರ್ ಸ್ಟಾರ್ - ಪರಿಹಾರ ಕ್ರಮಕ್ಕೆ 2 ಕೋಟಿ ರೂಪಾಯಿ ನೀಡಿದ ಪವನ್ ಕಲ್ಯಾಣ್

ನಟ ಪವನ್ ಕಲ್ಯಾಣ್ ಕೊವಿಡ್-19 ಪರಿಹಾರ ಕ್ರಮಕ್ಕೆ, ಪ್ರಧಾನಮಂತ್ರಿ ಪರಿಹಾರ ನಿಧಿ ಮತ್ತು ತೆಲಂಗಾಣ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಟ್ಟು 2 ಕೋಟಿ ರೂಪಾಯಿ ಹಣ ನೀಡಿದ್ದಾರೆ.

Pawan Kalyan donates Rs One Cr for Covid-19 relief,2 ಕೋಟಿ ರೂಪಾಯಿ ನೀಡಿದ ಪವನ್ ಕಲ್ಯಾಣ್
2 ಕೋಟಿ ರೂಪಾಯಿ ನೀಡಿದ ಪವನ್ ಕಲ್ಯಾಣ್
author img

By

Published : Mar 26, 2020, 2:01 PM IST

ಅಮರಾವತಿ: ತೆಲುಗು ಚಿತ್ರರಂಗದ ಪವರ್ ಸ್ಟಾರ್ ಮತ್ತು ಜನಸೇನ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಗುರುವಾರ ಕೊವಿಡ್-19 ಪರಿಹಾರ ಕ್ರಮಗಳಿಗಾಗಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ಹಾಗೂ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಸಿಎಂ ರಿಲೀಫ್ ಫಂಡ್‌ಗೆ ತಲಾ 50 ಲಕ್ಷ ರೂಪಾಯಿ ಹಣ ನೀಡಿದ್ದಾರೆ.

  • I will be donating Rs.1 crore to PM relief fund to support our https://t.co/83OmZ9biYX Sri @narendramodi ji,in turbulent times like this. His exemplary and inspiring leadership would truly bring our country from this Corona pandemic.

    — Pawan Kalyan (@PawanKalyan) March 26, 2020 " class="align-text-top noRightClick twitterSection" data=" ">

ಆಂಧ್ರ ಮತ್ತು ತೆಲಂಗಾಣದಲ್ಲಿ ಜನಸೇನಾ ಪಕ್ಷಗಳು ಮಿತ್ರ ಪಕ್ಷಗಳಾಗಿವೆ. ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಅವರು ಸಿಎಂಆರ್​ಎಫ್​ಗೆ 10 ಲಕ್ಷ ರೂ. ಟಿಡಿಪಿ ರಾಜ್ಯಸಭಾ ಸದಸ್ಯ ಕನಕಮೇಡಲ ರವೀಂದ್ರ ಕುಮಾರ್​ ಅವರು ತಮಗೆ ಬಂದ ಅನುಧಾನದಿಂದ ಕೃಷ್ಣ ಜಿಲ್ಲೆಯಲ್ಲಿ ಕೊವಿಡ್ -19 ರಿಲೀಫ್ ಕ್ರಮಗಳಿಗಾಗಿ ಒಂದು ಕೋಟಿ ರೂ. ನೀಡಿದ್ದಾರೆ.

  • I will be donating Rs.50 Lakhs each to both AP and Telangana CM relief funds to fight against Corona pandemic.

ಚಿರಂಜೀವಿ ಪುತ್ರ ರಾಮ್​ ಚರಣ್ ಕೂಡ 70 ಲಕ್ಷ ರೂಪಾಯಿ ಹಣ ನಿಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪವನ್ ಕಲ್ಯಾಣ್ ಅವರ ಟ್ವೀಟ್​ನಿಂದ ಸ್ಫೂರ್ತಿ ಪಡೆದು 70 ಲಕ್ಷ ದೇಣಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಮಚಿಲಿಪಟ್ನಂ ವೈಎಸ್ಆರ್ ಕಾಂಗ್ರೆಸ್ ಸಂಸದ ವಿ ಬಾಲಶೌರಿ ಅವರು ತಮ್ಮ ಎಂಪಿಎಎಲ್‍ಡಿಎಸ್ ನಿಧಿಯಿಂದ 4 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಂಚಿಕೆ ಮಾಡಲು ನಿರ್ಧರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.