ETV Bharat / bharat

ಗೃಹಿಣಿ ಸ್ನಾನ ಮಾಡುತ್ತಿರುವ ವಿಡಿಯೋ ಮಾಡಿದ ಕಿರಾತಕ... ಮುಂದೇನಾಯ್ತು?

ಗೃಹಿಣಿ ಸ್ನಾನ ಮಾಡುತ್ತಿರುವ ವಿಡಿಯೋ ಮಾಡಿದ ಯುವಕನಿಗೆ ಆತನ ಕುಟುಂಬಸ್ಥರು ಬೆಂಬಲ ಸೂಚಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ಸಂಚಲನ ಮೂಡಿಸಿದೆ.

ಕೃಪೆ: Twitter
author img

By

Published : May 14, 2019, 5:27 PM IST

ಗುಂಟೂರು: ಮಹಿಳೆ ಸ್ನಾನ ಮಾಡುತ್ತಿರುವ ವಿಡಿಯೋ ಮಾಡಿ ಆಕೆಗೆ ಬ್ಲಾಕ್​ಮೇಲ್​ ಮಾಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

ಜೀವನ ಸಾಗಿಸಲು ಹತ್ತು ವರ್ಷಗಳ ಹಿಂದೆ ಶ್ರೀಕಾಕುಳಂ ಬಿಟ್ಟು ಗುಂಟೂರಿಗೆ ಬಂದಿದ್ದೆವು . ಕೂಲಿ ಕೆಲಸ ಮಾಡುತ್ತಲೇ ನನ್ನ ಕುಟುಂಬವನ್ನು ಸಾಗಿಸುತ್ತಿದ್ದೇನೆ. ಆದ್ರೆ ಆ ಯುವಕ ನನ್ನ ಹೆಂಡ್ತಿ ಸ್ನಾನ ಮಾಡುತ್ತಿರುವ ವಿಡಿಯೋ ತೆಗೆದಿದ್ದಾನೆ. ಈ ಸುದ್ದಿ ನನ್ನ ಹೆಂಡ್ತಿಗೆ ತಿಳಿದಿದೆ. ಬಳಿಕ ಯಾರಿಗೂ ಹೇಳದಂತೆ ಎಚ್ಚರಿಸಿದ್ದಾನೆ. ಈ ವಿಷಯ ಬಯಲಾದ್ರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿ ಬಿಡುವುದಾಗಿ ನನ್ನ ಹೆಂಡತಿಗೆ ಬ್ಲಾಕ್​ಮೇಲ್​ ಮಾಡುಲು ಶುರು ಮಾಡಿದ್ದಾನೆ ಎಂದು ಗೃಹಿಣಿಯ ಗಂಡ ಆರೋಪಿಸಿದ್ದಾರೆ.

ಇನ್ನು ಈ ವಿಷಯ ಕುರಿತು ಯುವಕನ ಕುಟುಂಬಸ್ಥರಿಗೆ ತಿಳಿದಿದೆ. ಬುದ್ಧಿ ಹೇಳುವ ಪೋಷಕರೇ ಆ ಯುವಕನ ಬೆಂಬಲಕ್ಕೆ ನಿಂತಿದ್ದಾರೆ. ಇದರಿಂದ ನನ್ನ ಪತ್ನಿ ಮನಸ್ತಾಪಕ್ಕೆ ಗುರಿಯಾಗಿದ್ದು, ಆತ್ಮಹತ್ಯೆಗೆ ಯತ್ನಿಸಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಪೊಲೀಸರು ಯುವಕನನ್ನು ಬಂಧಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕಾಗಿದೆ ಎಂದು ಮಹಿಳೆಯ ಗಂಡ ಕೇಳಿಕೊಂಡಿದ್ದಾನೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

A young man capture video of women bath in Andhra Pradesh

ಗೃಹಿಣಿ ಸ್ನಾನ ಮಾಡುತ್ತಿರುವ ವಿಡಿಯೋ ಮಾಡಿದ ಯುವಕ...! 

kannada newspaper, etv bharat, young man, capture video, women bath, Andhra Pradesh, ಗೃಹಿಣಿ ಸ್ನಾನ, ವಿಡಿಯೋ, ಯುವಕ,

ಗೃಹಿಣಿ ಸ್ನಾನ ಮಾಡುತ್ತಿರುವ ವಿಡಿಯೋ ಮಾಡಿದ ಯುವಕನಿಗೆ ಆತನ ಕುಟುಂಬಸ್ಥರು ಬೆಂಬಲ ಸೂಚಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ಸಂಚಲನ ಮೂಡಿಸಿದೆ. 

ಗುಂಟೂರು: ಮಹಿಳೆ ಸ್ನಾನ ಮಾಡುತ್ತಿರುವ ವಿಡಿಯೋ ಮಾಡಿ ಆಕೆಗೆ ಬ್ಲಾಕ್​ಮೇಲ್​ ಮಾಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ. 

ಜೀವನ ಸಾಗಿಸಲು ಹತ್ತು ವರ್ಷಗಳ ಹಿಂದೆ ಶ್ರೀಕಾಕುಳಂ ಬಿಟ್ಟು ಗುಂಟೂರಿಗೆ ಬಂದಿದೇವು. ಕೂಲಿ ಕೆಲಸ ಮಾಡುತ್ತಲೇ ನನ್ನ ಕುಟುಂಬವನ್ನು ಸಾಗಿಸುತ್ತಿದ್ದೇನೆ. ಆದ್ರೆ ಆ ಯುವಕ ನನ್ನ ಹೆಂಡ್ತಿ ಸ್ನಾನ ಮಾಡುತ್ತಿರುವ ವಿಡಿಯೋ ತೆಗೆದಿದ್ದಾನೆ. ಈ ಸುದ್ದಿ ನನ್ನ ಹೆಂಡ್ತಿಗೆ ತಿಳಿದಿದೆ. ಬಳಿಕ ಯಾರಿಗೂ ಹೇಳದಂತೆ ಎಚ್ಚರಿಸಿದ್ದಾನೆ. ಈ ವಿಷಯ ಬಯಲಾದ್ರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಡುವುದಾಗಿ ನನ್ನ ಹೆಂಡ್ತಿಯನ್ನು ಬ್ಲಾಕ್​ಮೇಲ್​ ಮಾಡುಲು ಶುರು ಮಾಡಿದ್ದಾನೆ ಎಂದು ಗೃಹಿಣಿಯ ಗಂಡ ಆರೋಪಿಸಿದ್ದಾರೆ.

ಇನ್ನು ಈ ವಿಷಯ ಕುರಿತು ಯುವಕನ ಕುಟುಂಬಸ್ಥರಿಗೆ ತಿಳಿದಿದೆ. ಬುದ್ಧಿ ಹೇಳುವ ಪೋಷಕರೇ ಆ ಯುವಕನ ಬೆಂಬಲಕ್ಕೆ ನಿಂತಿದ್ದಾರೆ. ಇದರಿಂದ ನನ್ನ ಪತ್ನಿ ಮನಸ್ತಾಪಕ್ಕೆ ಗುರಿಯಾಗಿದ್ದು, ಆತ್ಮಹತ್ಯೆಗೆ ಯತ್ನಿಸಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಪೊಲೀಸರು ಯುವಕನನ್ನು ಬಂಧಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕಾಗಿದೆ ಎಂದು ಮಹಿಳೆಯ ಗಂಡ ಕೇಳಿಕೊಂಡಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

గుంటూరు నేరవార్తలు: ఓ గృహిణి స్నానం చేస్తుండగా ఫొటోలు, వీడియోలు చిత్రీకరించి వాటిని సామాజిక మాధ్యమాల్లో పోస్టు చేస్తానంటూ ఓ యువకుడు బ్లాక్‌మెయిల్‌ చేశాడు. దీంతో ఆమె ఆత్మహత్యాయత్నం చేయగా చావుబతుకులతో పోరాడుతుంది. వెంటనే నిందితుడిని అరెస్టు చేయాలంటూ బాధితురాలి భర్తతో పాటు స్థానిక మహిళలు నిరసన తెలుపుతూ సోమవారం పెద్ద సంఖ్యలో పోలీసు కార్యాలయానికి చేరుకున్నారు. ఈ సందర్భంగా బాధితురాలి భర్త విలేకరులతో మాట్లాడుతూ.. తాము శ్రీకాకుళం జిల్లా నుంచి పదేళ్ల కిందట బతుకుదెరువు కోసం గుంటూరుకు వచ్చామన్నారు. ముఠా పనిచేసుకుంటూ తన భార్య, పిల్లలను పోషించుకుంటున్నట్లు తెలిపాడు. కాగా ఓ యువకుడు తన భార్య స్నానం చేస్తుండగా దొంగచాటుగా చరవాణితో ఫొటోలు, వీడియోలు చిత్రీకరించి బ్లాక్‌ మెయిల్‌ చేస్తున్నాడని తెలిపారు. అతడికి వారి కుటుంబ సభ్యులు కూడా సహకరించేవారని ఆరోపించాడు. ఈ విషయం బయటకు తెలిస్తే పరువుపోతుందనే ఉద్దేశంతో తన భార్య తనకు కూడా ఈ విషయం చెప్పలేదన్నాడు. నాలుగు రోజుల కిందట ఆ యువకుడు అతని కుటుంబ సభ్యులు తన భార్యను ఒత్తిడి చేస్తున్న సమయంలో తాను అక్కడి వెళ్లడంతో విషయం బయటపడిందన్నాడు. యువకుడు వారి కుటుంబ సభ్యుల తీరుతో తీవ్ర మనస్తాపానికి గురైన తన భార్య ఇంట్లో ఉరివేసుకొని ఆత్మహత్యాయత్నం చేసుకుందని, ఆమె ప్రస్తుతం గుంటూరు జీజీహెచ్‌కు మృత్యువుతో పోరాడుతుందని ఆవేదన వ్యక్తం చేశాడు. నిందితుడిపై వెంటనే చర్యలు తీసుకోవాలంటూ బాధితురాలి భర్తతో పాటు స్థానిక మహిళలు డిమాండ్‌ చేస్తూ ఏఎస్పీని కలిసి ఫిర్యాదు చేశారు. స్పందించిన ఏఎస్పీ వైటీ నాయుడు విచారించి చర్యలు తీసుకోవాలని ఆదేశించారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.