ETV Bharat / bharat

ಪ್ರೀತಿಸಿ ಮದುವೆ, ಮತ್ತೊಬ್ಬನ ಮೇಲೆ ಕ್ರಶ್​... ಅವನಿಗಾಗಿ ಮಗ, ಗಂಡನನ್ನೇ ಕೊಂದ ಪತ್ನಿ! - ಕೊಂದ ಪತ್ನಿ

ಪ್ರೀತಿಸಿ ಮದುವೆಯಾಗಿ ಮಗುವಾದ ಮೇಲೆ ಮತ್ತೊಬ್ಬನ ಜೊತೆ ಲವ್ವಿ-ಡವ್ವಿ ಆಟವಾಡುತ್ತಿದ್ದ ಪತ್ನಿ ಆತನಿಗಾಗಿ ತನ್ನ ಗಂಡ, ಮಗುವನ್ನು ಬರ್ಬರವಾಗಿ ಕೊಲೆ ಮಾಡಿ ಹೂತಾಕಿರುವ ಘಟನೆ ತೆಲಂಗಾಣದಲ್ಲಿ ಸಂಚಲನ ಮೂಡಿಸಿದೆ.

ಪ್ರೀತಿಸಿ ಮದುವೆ, ಮತ್ತೊಬ್ಬನ ಮೇಲೆ ಕ್ರಶ್​
author img

By

Published : May 18, 2019, 7:50 PM IST

ಹೈದರಾಬಾದ್ : ಮನೆಯವರನ್ನು ಎದುರಿಸಿ ಪ್ರೀತಿಸಿ ಮದುವೆಯಾಗಿ ಜೀವನ ಸಾಗಿಸುತ್ತಿದ್ದ ಆ ಜೋಡಿಯ ಬಾಳಿನಲ್ಲಿ ವಿವಾಹೇತರ ಸಂಬಂಧದ ಬಿರುಗಾಳಿ ಎದ್ದಿದೆ. ಗಂಡ, ಮಗುವನ್ನು ಕೊಂದ ಹೆಂಡ್ತಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ವೆಲೂರು ಜಿಲ್ಲೆಯ ತಾಜ್​ಪೂರಾ ಮಂದವೇಲಿ ಗ್ರಾಮದ ರಾಜಾ (25) ಎಲೆಕ್ಟ್ರಿಷಿಯನ್​ ಕೆಲಸಗಾರ. ಎರಡು ವರ್ಷಗಳ ಹಿಂದೆ ದೀಪಿಕಾಳನ್ನು ಲವ್​ ಮಾಡಿ ಮನೆಯವರನ್ನು ಎದುರಿಸಿ ಮದುವೆ ಮಾಡಿಕೊಂಡಿದ್ದ. ಈ ದಂಪತಿಗೆ 13 ತಿಂಗಳ ಗಂಡು ಮಗು ಇದೆ. ಆದ್ರೆ ಹೆಂಡ್ತಿ ದೀಪಿಕಾ ಮತ್ತೊಬ್ಬನ ಜೊತೆ ಲವ್ವಿ-ಡವ್ವಿ ಆಟ ಶುರು ಮಾಡಿದ್ದಾಳೆ.

etv bharat, wife, killed, husband, son, Telangana,
ಚಿತ್ರದಲ್ಲಿ ಮಗ ಪ್ರಿನಿಷ್​, ತಂದೆ ರಾಜು

ಇನ್ನು ಈ ಆಟ ಬಯಲಾಗುತ್ತೆ ಎಂಬ ಭಯ ದೀಪಿಕಾಗೆ ಕಾಡಿದೆ. ಗಂಡ ರಾಜಾ ಮತ್ತು ಮಗ ಪ್ರಿನಿಷ್​ನನ್ನು ಕೊಲೆ ಮಾಡಲು ಸ್ಕೆಚ್​​​ ಹಾಕಿದ್ದಾಳೆ. ಅದರಂತೆ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿ ಹೂತಾಕಿದ್ದಳೆ. ಬಳಿಕ ದೀಪಿಕಾ ಈ ತಿಂಗಳು 13ರಂದು ಗಂಡ, ಮಗು ಕೆಲ ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ.

ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಪೊಲೀಸರು ದೀಪಿಕಾಳನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ದೀಪಿಕಾ ಗೊಂದಲದ ಹೇಳಿಕೆಗಳನ್ನು ನೀಡಿದ್ದಾಳೆ. ಪೊಲೀಸರು ತಮ್ಮದೇ ಸ್ಟೈಲ್​ನಲ್ಲಿ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ. ಗಂಡ, ಮಗುವನ್ನು ಕೊಲೆ ಮಾಡಿ ಮುಚ್ಚಾಕಿರುವ ಸ್ಥಳವನ್ನು ಆರೋಪಿ ದೀಪಿಕಾ ಪೊಲೀಸರಿಗೆ ತೋರಿಸಿದ್ದಾಳೆ. ಇನ್ನು ಪೊಲೀಸರು ದೀಪಿಕಾ ಮತ್ತು ಆತನ ಬಾಯ್​ಫ್ರೆಂಡ್​ನನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

Intro:Body:

A wife killed to his husband, son in Telangana 

ಪ್ರೀತಿಸಿ ಮದುವೆ, ಮತ್ತೊಬ್ಬನ ಮೇಲೆ ಕ್ರಶ್​... ಅವನಿಗಾಗಿ ಮಗ, ಗಂಡನನ್ನೇ ಕೊಂದ ಪತ್ನಿ!   

kannada newspaper, etv bharat, wife, killed, husband, son, Telangana, ಪ್ರೀತಿಸಿ ಮದುವೆ, ಮತ್ತೊಬ್ಬ, ಕ್ರಶ್, ಮಗ, ಗಂಡ, ಕೊಂದ ಪತ್ನಿ, 

ಪ್ರೀತಿಸಿ ಮದುವೆಯಾಗಿ ಮಗುವಾದ ಮೇಲೆ ಮತ್ತೊಬ್ಬನ ಜೊತೆ ಲವ್ವಿ-ಡವ್ವಿ ಆಟವಾಡುತ್ತಿದ್ದ ಪತ್ನಿ ಆತನಿಗಾಗಿ ತನ್ನ ಗಂಡ, ಮಗುವನ್ನು ಬರ್ಬರವಾಗಿ ಕೊಲೆ ಮಾಡಿ ಹೂತಾಕಿರುವ ಘಟನೆ ತೆಲಂಗಾಣದಲ್ಲಿ ಸಂಚಲನ ಮೂಡಿಸಿದೆ. 

ಹೈದರಾಬಾದ್​ : ಮನೆಯವರನ್ನು ಎದುರಿಸಿ ಪ್ರೀತಿಸಿ ಮದುವೆಯಾಗಿ ಜೀವನ ಸಾಗಿಸುತ್ತಿದ್ದ ಆ ಜೋಡಿಯ ಬಾಳಿನಲ್ಲಿ ವಿವಾಹೇತರ ಸಂಬಂಧದ ಬಿರುಗಾಳಿ ಎದ್ದಿದೆ. ಗಂಡ, ಮಗುವನ್ನು ಹತಗೊಳಿಸಿದ ಹೆಂಡ್ತಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದಾಳೆ. 

ವೆಲೂರು ಜಿಲ್ಲೆಯ ತಾಜ್​ಪೂರಾ ಮಂದವೇಲಿ ಗ್ರಾಮದ ರಾಜಾ (25) ಎಲೆಕ್ಟ್ರಿಷಿಯನ್​ ಕೆಲಸಗಾರ. ಎರಡು ವರ್ಷಗಳ ಹಿಂದೆ ದೀಪಿಕಾಳನ್ನು ಲವ್​ ಮಾಡಿ ಮನೆಯವರನ್ನು ಎದುರಿಸಿ ಮದುವೆ ಮಾಡಿಕೊಂಡಿದ್ದನು. ಈ ದಂಪತಿಗೆ 13 ತಿಂಗಳ ಗಂಡು ಮಗು ಇದೆ. ಆದ್ರೆ ಹೆಂಡ್ತಿ ದೀಪಿಕಾ ಮತ್ತೊಬ್ಬನ ಜೊತೆ ಲವ್ವಿ-ಡವ್ವಿ ಆಟ ಶುರು ಮಾಡಿದ್ದಾಳೆ. 

ಇನ್ನು ಇವರ ಆಟ ಬಯಲಾಗುತ್ತೇ ಎಂಬ ಭಯ ದೀಪಿಕಾಗೆ ಕಾಡಿದೆ. ಗಂಡ ರಾಜಾ ಮತ್ತು ಮಗ ಪ್ರಿನಿಷ್​ನನ್ನು ಕೊಲೆ ಮಾಡಲು ಸ್ಕೇಚ್​ ಹಾಕಿದ್ದಾಳೆ. ಅದರಂತೆ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿ ಹೂತಾಕಿದ್ದಳೆ. ಬಳಿಕ ದೀಪಿಕಾ ಈ ತಿಂಗಳು 13ರಂದು ಗಂಡ, ಮಗು ಕೆಲ ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ. 

ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಪೊಲೀಸರು ದೀಪಿಕಾಳನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ದೀಪಿಕಾ ಗೊಂದಲದ ಹೇಳಿಕೆಗಳನ್ನು ನೀಡಿದ್ದಾಳೆ. ಪೊಲೀಸರು ತಮ್ಮದೇ ಸ್ಟೈಲ್​ನಲ್ಲಿ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ. ಗಂಡ, ಮಗುವನ್ನು ಕೊಲೆ ಮಾಡಿ ಮುಚ್ಚಾಕಿರುವ ಸ್ಥಳವನ್ನು ಆರೋಪಿ ದೀಪಿಕಾ ಪೊಲೀಸರಿಗೆ ತೋರಿಸಿದ್ದಾಳೆ. 

ಇನ್ನು ಪೊಲೀಸರು ದೀಪಿಕಾ ಮತ್ತು ಆತನ ಬಾಯ್​ಫ್ರೆಂಡ್​ನನ್ನು ಬಂಧಿಸಿ ವಿಚಾರಣೆ ಮುನ್ನಡೆಸಿದ್ದಾರೆ. 

వేలూరు: పచ్చని సంసారంలో వివాహేతర సంబంధం చిచ్చురేపింది. దీంతో ప్రేమించి పెళ్లి చేసుకున్న భర్తను, కడుపున పుట్టిన కుమారుడిని ప్రియుడి మోజులో కర్కశంగా కడతేర్చిందో మహిళ. పైగా ఏమీ తెలియనట్లు పోలీసుల వద్దకు వెళ్లి తన భర్త, కుమారుడు కనిపించడం లేదని నాటకానికి తెరతీసింది. పోలీసులు అడిగిన ప్రశ్నలకు ఆమె ఇచ్చిన సమాధానాలతో పొంతన కుదరకపోవడంతో అదుపులోకి తీసుకున్నారు. తమదైన శైలిలో విచారణ చేపట్టగా చేసిన దారుణాన్ని అంగీకరించింది. భర్తతోపాటు కుమారుడిని తానే హత్య చేసి ఇంటి సమీపంలోని చెరువులో పూడ్చి పెట్టినట్లు తెలపడంతో పోలీసులే నివ్వెరపోవాల్సి వచ్చింది. ఈ హత్యల్లో ఇంకా ఎవరికైనా సంబంధం ఉందా.. అనే కోణంలోనూ పోలీసులు విచారణ కొనసాగిస్తున్నారు. వేలూరు జిల్లా ఆర్కాడు సమీపంలో ఉంటున్న తండ్రీకొడుకులు రాజా, ప్రినీష్‌లు ఈ ఘటనలో ప్రాణాలు కోల్పోగా.. నిందితురాలు దీపికను పోలీసులు అరెస్టు చేశారు.

ఓ వ్యక్తితో వివాహేతర సంబంధం పెట్టుకొని భర్తను, కుమారుడిని హత్య చేసిన భార్యను అరెస్టు చేసినట్లు పోలీసులు తెలిపారు. వేలూరు జిల్లా ఆర్కాడు సమీప తాజ్‌పురా మందవేలి ప్రాంతానికి చెందిన సుబ్రహ్మణి కుమారుడు రాజా(25) ఎలక్ట్రీషియన్‌. రెండు సంవత్సరాల క్రితం అదే ప్రాంతంలో నివాసం ఉంటున్న దీపికను ప్రేమించి పెళ్లి చేసుకున్నాడు. వీరికి ఏడాది వయస్సున్న ప్రినీష్‌ అనే కుమారుడు ఉన్నాడు. ఇదిలా ఉండగా భర్త, కుమారుడు ఈ నెల 13వ తేదీ నుంచి కనిపించలేదని ఏడుస్తూ గురువారం ఆర్కాడు పోలీసు స్టేషన్‌లో దీపిక ఫిర్యాదు చేసింది. అతని ఫోన్‌ నెంబరు ఇస్తే ఎక్కడున్నా పట్టుకుంటామని పోలీసులు చెప్పగా.. అతను ఇంట్లోనే ఫోన్‌ పెట్టేసి వెళ్లినట్లు సమాధానం ఇచ్చింది. తర్వాత పోలీసుల ప్రశ్నలకు ఆమె సరైన సమాధానం చెప్పకపోవడంతో అనుమానం వచ్చిన పోలీసులు ఆమెనే అదుపులోకి తీసుకొని విచారించారు. చివరకు భర్తతోపాటు కుమారుడిని తానే హత్య చేసి ఇంటి సమీపంలోని చెరువులో పూడ్చి పెట్టినట్లు చెప్పడంతో పోలీసులు నివ్వెరపోయ్యారు. వెంటనే వారిని పూడ్చిపెట్టిన ప్రాంతం చూపాలని పోలీసులు కోరగా రాత్రి 11 గంటలు కావడంతో ఉదయం చూపిస్తానని చెప్పింది. రాత్రి ఆమెను స్టేషన్‌లోనే ఉంచిన పోలీసులు శుక్రవారం ఉదయం ఘటనా స్థలానికి తీసుకెళ్లారు. భర్త, కుమారుడిని పూడ్చిపెట్టిన ప్రాంతాన్ని చూపించన తర్వాత అక్కడే ఉన్న రాజా బంధువులు దీపికపై దాడి చేశారు. అంతటితో ఆగకుండా ఆమె తల్లి ఇంటిపైనా దాడి చేయగా పోలీసులు వారిని అడ్డుకున్నారు. అక్కడ ఉద్రిక్త వాతావరణం నెలకొనడంతో దీపికను పోలీసులు స్టేషన్‌కు తీసుకెళ్లారు. తహసీల్దారు వసంత లత, రాణిపేటై డీఎస్పీ కలైసెల్వన్‌, ఆర్కాడు తాలూకా ఇన్‌స్పెక్టరు భాను తదితరులు మృతదేహాలను వెలికి తీయించి పరిశీలించారు. జాగిలంతో ఘటనా స్థలంలో ఆధారాల కోసం వెతికారు. అడుకంపారై ప్రభుత్వ ఆసుపత్రి పోరెన్సిక్‌ వైద్యులు అక్కడికే చేరుకొని మృతదేహాలకు పరీక్షలు నిర్వహించారు. ప్రాథమిక విచారణలో దీపికకు రాజా స్నేహితుడితో వివాహేతర సంబంధం ఉందని, ఈ కారణంతోనే భర్తతోపాటు కుమారుడిని దారుణంగా హత్య చేసినట్లు తేలిందని పోలీసు పేర్కొన్నారు. దీపికతో సంబంధం పెట్టుకున్న యువకుడిని పోలీసులు అదుపులోకి తీసుకున్నారు. ఈ హత్యల్లో ఇంకా ఎవరికైనా సంబంధం ఉందా..? ఎంత మంది కలిసి హత్య చేశారనే కోణంలో విచారణ జరుపుతున్నామన్నారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.