ನವದೆಹಲಿ: ದೇಶದಲ್ಲಿ ಒಟ್ಟು 19,36,13,120 ಕೋವಿಡ್ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 5,50,426 ಮಾದರಿಗಳನ್ನು ಜ.26ರಂದು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
ಯುಕೆ - ರೂಪಾಂತರ ಕೊರೊನಾ ಹೊಂದಿದವರಿಗೆ ಕೋವಾಕ್ಸಿನ್ ಲಸಿಕೆ ಹಾಕಿದ್ದು, ಇದು ಪರಿಣಾಮಕಾರಿಯಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅಧ್ಯಯನ ತಿಳಿಸಿದೆ.
-
Indian Council of Medical Research (ICMR) study on Covaxin shows a comparable neutralization activity of the vaccinated individuals against UK-variant strain. pic.twitter.com/3OMd4UTYuV
— ANI (@ANI) January 27, 2021 " class="align-text-top noRightClick twitterSection" data="
">Indian Council of Medical Research (ICMR) study on Covaxin shows a comparable neutralization activity of the vaccinated individuals against UK-variant strain. pic.twitter.com/3OMd4UTYuV
— ANI (@ANI) January 27, 2021Indian Council of Medical Research (ICMR) study on Covaxin shows a comparable neutralization activity of the vaccinated individuals against UK-variant strain. pic.twitter.com/3OMd4UTYuV
— ANI (@ANI) January 27, 2021
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 12,689 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿವೆ. 13,320 ಮಂದಿ ಬಿಡುಗಡೆಗೊಂಡಿದ್ದು, 137 ಜನರು ಸಾವನ್ನಪ್ಪಿದ್ದಾರೆ.
ಓದಿ:ರಾಜಸ್ಥಾನದಲ್ಲಿ ರಸ್ತೆ ಅಪಘಾತ; 8 ಮಂದಿ ಮೃತ, ಅನೇಕರಿಗೆ ಗಾಯ
ದೇಶಾದ್ಯಂತ 20.29 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದ ಸರ್ಕಾರ ತಿಳಿಸಿದೆ. ವ್ಯಾಕ್ಸಿನೇಷನ್ ಅಭಿಯಾನದಡಿ 20 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ.