ETV Bharat / bharat

NPR ಗಣತಿಗೆ ಬಂದಿದ್ದಾರೆಂದು ಪೋಲಿಯೋ ಲಸಿಕಾ ತಂಡವನ್ನು ಥಳಿಸಿದ ಸ್ಥಳೀಯರು - ಪೋಲಿಯೊ ಲಸಿಕಾ ತಂಡವನ್ನು ಥಳಿಸಿದ ಸ್ಥಳೀಯರು

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಗಣತಿಗೆ ಬಂದಿದ್ದಾರೆಂದು ಅನುಮಾನಿಸಿ ಪೋಲಿಯೋ ಲಸಿಕಾ ತಂಡವನ್ನು ಸ್ಥಳೀಯರು ಥಳಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದ್ದು, ತಂಡವನ್ನು ಸ್ಥಳೀಯರಿಂದ ಪೊಲೀಸರು ರಕ್ಷಿಸಿದ್ದಾರೆ.

Meerut latest news
ಪೋಲಿಯೊ ಲಸಿಕಾ ತಂಡ
author img

By

Published : Jan 27, 2020, 11:10 AM IST

ಮೀರತ್​: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಗಣತಿಗೆ ಬಂದಿದ್ದಾರೆಂದು ತಪ್ಪಾಗಿ ಭಾವಿಸಿ ಗ್ರಾಮಕ್ಕೆ ಬಂದ ಪೋಲಿಯೋ ಲಸಿಕಾ ತಂಡವನ್ನು ಸ್ಥಳೀಯರು ಥಳಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ.

  • A polio vaccination team was thrashed&held hostage allegedly after locals mistook it for National Population Register (NPR) enumerators in Meerut. The team was rescued by police later. (25.01.2020) pic.twitter.com/hfTDRZWBjP

    — ANI UP (@ANINewsUP) January 27, 2020 " class="align-text-top noRightClick twitterSection" data=" ">

ಭಾನುವಾರ ಪೋಲಿಯೋ ಲಸಿಕಾ ತಂಡವೊಂದು ಮೀರತ್​ನ ಗ್ರಾಮವೊಂದರಲ್ಲಿ ಶಿಬಿರ ನಡೆಸುತ್ತಿದ್ದು, ಪೋಲಿಯೋ ಸಮೀಕ್ಷೆಯ ಭಾಗವಾಗಿ ಸ್ಥಳೀಯರ ಬಳಿ ಅವರ ಮಕ್ಕಳ ಕುರಿತು ಕೆಲ ಮಾಹಿತಿಗಳನ್ನು ಕೇಳಿದ್ದಾರೆ. ಆದರೆ ಸ್ಥಳೀಯರು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಗಣತಿಗೆ ಬಂದಿದ್ದು, ಈ ರೀತಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆಂದು ಅನುಮಾನಿಸಿ ತಂಡದ ಸದಸ್ಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ರಾಜ್​ಕುಮಾರ್​ ತಿಳಿಸಿದ್ದಾರೆ.

  • Meerut: Dr. Rajkumar, Chief Medical Officer, says,“Y'day our team went for polio vaccination camp&asked locals certain details about their children,as part of polio survey. Locals suspected that questions were being asked for NPR enumeration and misbehaved with the team.” (25.01) pic.twitter.com/CasIHUbBCk

ಬಳಿಕ ಪೋಲಿಯೋ ಲಸಿಕಾ ತಂಡವನ್ನು ಸ್ಥಳೀಯರಿಂದ ಪೊಲೀಸರು ರಕ್ಷಿಸಿದ್ದಾರೆ.

Intro:Body:

nationallll

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.