ETV Bharat / bharat

ಬೀಗದ ಒಳಗಡೆ ಅಡಗಿಸಿ ಚಿನ್ನ ಕಳ್ಳಸಾಗಣೆ.. ಆರೋಪಿ ಚಾಪೆ ಕೆಳಗೆ ತೂರಿದ್ರೇ, ಅಧಿಕಾರಿಗಳು.. - ಚಿನ್ನ ಕಳ್ಳಸಾಗಣೆ

ಈ ಮೊದಲು ರಿಯಾದ್​ಗೆ ನೀಡಿದ್ದ ಐದು ಭೇಟಿಗಳಲ್ಲಿ ₹42.85 ಲಕ್ಷ ಮೌಲ್ಯದ 1160 ಗ್ರಾಂ ಚಿನ್ನವನ್ನು ಕಳ್ಳಸಾಗಣೆ ಮಾಡಿರುವುದಾಗಿ ಕೂಡ ಆರೋಪಿ ಒಪ್ಪಿಕೊಂಡಿದ್ದಾನೆ.

Gold smuggling
ಚಿನ್ನ ಕಳ್ಳಸಾಗಣೆ
author img

By

Published : Mar 9, 2020, 5:56 PM IST

ನವದೆಹಲಿ : ಸೌದಿ ಅರೇಬಿಯಾದ ರಿಯಾದ್​ನಿಂದ ಬಂದ ಪ್ರಯಾಣಿಕನೊಬ್ಬನನ್ನ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆತನಿಂದ ₹9.14 ಲಕ್ಷ ಮೌಲ್ಯದ 232 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಚಿನ್ನವನ್ನು ಬಾಗಿಲಿನ ಬೀಗದ ಒಳಗಡೆ ಅಡಗಿಸಿ ಸಾಗಿಸುತ್ತಿದ್ದ ಈತನನ್ನ ಕಸ್ಟಮ್​ ಅಧಿಕಾರಿಗಳು ಬಂಧಿಸಿದ್ದಾರೆ.

ಅಲ್ಲದೇ ಈ ಮೊದಲು ರಿಯಾದ್​ಗೆ ನೀಡಿದ್ದ ಐದು ಭೇಟಿಗಳಲ್ಲಿ ₹42.85 ಲಕ್ಷ ಮೌಲ್ಯದ 1160 ಗ್ರಾಂ ಚಿನ್ನವನ್ನು ಕಳ್ಳಸಾಗಣೆ ಮಾಡಿರುವುದಾಗಿ ಕೂಡ ಆರೋಪಿ ಒಪ್ಪಿಕೊಂಡಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.