ETV Bharat / bharat

ಹೆತ್ತ ತಾಯಿಯ ಶವವನ್ನು ಕಸದ ತೊಟ್ಟಿಗೆ ಎಸೆದ ಪೂಜಾರಿ! ವಿಡಿಯೋ... - ತೂತುಕುಡಿ ಸುದ್ದಿ

ಮಕ್ಕಳನ್ನು ಹೆತ್ತು ಪ್ರೀತಿಯಿಂದ ಸಾಕಿ ಸಲುಹಿ ತನ್ನ ಸಂತೋಷವನ್ನು ಧಾರೆ ಎಳೆಯುವವಳೇ ತಾಯಿ. ಅಂತಾ ತಾಯಿಯನ್ನು ನಾವು ದೇವರ ಸ್ಥಾನದಲ್ಲಿ ಕಾಣುತ್ತೇವೆ. ಆದ್ರೆ ಇಲ್ಲೊಬ್ಬ ದೇವಾಲಯದ ಪೂಜಾರಿ ತನ್ನ ಹೆತ್ತ ತಾಯಿಯ ಶವವನ್ನು ಅಂತ್ಯಕ್ರಿಯೆ ಮಾಡದೇ ಕಸದ ತೊಟ್ಟಿಗೆ ಎಸೆದಿದ್ದಾನೆ.

ಹೆತ್ತ ತಾಯಿಯ ಶವವನ್ನು ಕಸದ ತೊಟ್ಟಿಗೆ ಎಸೆದ ಪೂಜಾರಿ
author img

By

Published : Aug 14, 2019, 4:23 AM IST

ತೂತುಕುಡಿ : ಒಂಭತ್ತು ತಿಂಗಳು ಹೊತ್ತು ಜನ್ಮ ಕೊಡುವ ತಾಯಿಗೆ ನಾವು ದೇವರ ಸ್ಥಾನಕೊಟ್ಟು ಪೂಜಿಸುತ್ತೇವೆ. ಆದ್ರೆ ಇಲ್ಲೊಬ್ಬ ಮಗ ದಾರುಣವಾಗಿ ವರ್ತಿಸಿದ್ದಾನೆ. ಮೃತ ತಾಯಿಯ ಅಂತ್ಯಕ್ರಿಯೆ ಮಾಡದೇ ಆಕೆಯ ಶವವನ್ನು ಕಸದ ತೊಟ್ಟಿಗೆ ಎಸೆದಿರುವ ದುರಂತವೊಂದು ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ.

ಹೆತ್ತ ತಾಯಿಯ ಶವವನ್ನು ಕಸದ ತೊಟ್ಟಿಗೆ ಎಸೆದ ಪೂಜಾರಿ

ಇಲ್ಲಿನ ಧನಸಿಂಗ್​ ನಗರದ ನಿವಾಸಿ ಮುತ್ತುಲಕ್ಷಣನ್​ ದೇವಸ್ಥಾನದ ಪೂಜಾರಿ. ಸೋಮವಾರ ಬೆಳಗ್ಗೆ ಪೂಜಾರಿ ಮುತ್ತುಲಕ್ಷಣನ್​ರ ತಾಯಿಯ ಶವ ಕಸದ ತೊಟ್ಟಿಯಲ್ಲಿ ಕಂಡಿದೆ. ಸ್ಥಳೀಯರು ಪೊಲೀಸರು ಮಾಹಿತಿ ರವಾನಿಸಿದರು. ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಇನ್ನು ಪೂಜಾರಿ ಮುತ್ತುಲಕ್ಷಣನ್​ನನ್ನು ಇದರ ಬಗ್ಗೆ ವಿಚಾರಿಸಿದಾಗ, ‘ನಮ್ಮ ತಾಯಿಯ ಅಂತ್ಯಕ್ರಿಯೆ ನಡೆಸಲು ನನ್ನ ಬಳಿ ಹಣವಿಲ್ಲ. ಹೀಗಾಗಿ ಆಕೆಯ ಶವವನ್ನು ಕಸದ ತೊಟ್ಟಿಗೆ ಹಾಕಿದ್ದಾನೆ ಎಂದು ಮುತ್ತುಲಕ್ಷ್ಮಣ್​ ಹೇಳಿದ್ದಾನೆ.

Intro:Body:

A man throws mother dead body in dustbin at TN

ಹೆತ್ತ ತಾಯಿಯ ಶವವನ್ನು ಕಸದ ತೊಟ್ಟಿಗೆ ಎಸೆದ ಪೂಜಾರಿ! ವಿಡಿಯೋ...

mother news, mother dead body in dustbin,  mother dead body news, Thoothukudi news, Thoothukudi mother news, ತಾಯಿ ಸುದ್ದಿ, ತೂತುಕುಡಿ ತಾಯಿ ಸುದ್ದಿ, ತಾಯಿ ಶವ ಕಸದ ತೊಟ್ಟಿಯಲ್ಲಿ ಎಸೆದ ಮಗ, ತೂತುಕುಡಿ ಸುದ್ದಿ,

ಮಕ್ಕಳನ್ನು ಹೆತ್ತು ಪ್ರೀತಿಯಿಂದ ಸಾಕಿ ಸಲುಹಿ ತನ್ನ ಸಂತೋಷವನ್ನು ಧಾರೆ ಎಳೆಯುವವಳೇ ತಾಯಿ. ಅಂತಾ ತಾಯಿಯನ್ನು ನಾವು ದೇವರ ಸ್ಥಾನದಲ್ಲಿ ಕಾಣುತ್ತೇವೆ. ಆದ್ರೆ ಇಲ್ಲೊಬ್ಬ ದೇವಾಲಯದ ಪೂಜಾರಿ ತನ್ನ ಹೆತ್ತ ತಾಯಿಯ ಶವವನ್ನು ಅಂತ್ಯಕ್ರಿಯೆ ಮಾಡದೇ ಕಸದ ತೊಟ್ಟಿಗೆ ಬಿಸಾಡಿದ್ದಾನೆ. 

 ತೂತುಕುಡಿ : ಒಂಭತ್ತು ತಿಂಗಳು ಹೊತ್ತು ಜನ್ಮ ಕೊಡುವ ತಾಯಿಗೆ ನಾವು ದೇವರ ಸ್ಥಾನಕೊಟ್ಟು ಪೂಜಿಸುತ್ತೇವೆ. ಆದ್ರೆ ಇಲ್ಲೊಬ್ಬ ಮಗ ದಾರುಣವಾಗಿ ವರ್ತಿಸಿದ್ದಾನೆ. ಮೃತ ತಾಯಿಯನ್ನು ಅಂತ್ಯಕ್ರಿಯೆ ಮಾಡದೇ ಆಕೆಯ ಶವವನ್ನು ಕಸದ ತೊಟ್ಟಿಗೆ ಎಸೆದಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ. 

ಇಲ್ಲಿನ ಧನಸಿಂಗ್​ ನಗರದ ನಿವಾಸಿ ಮುತ್ತುಲಕ್ಷಣನ್​ ದೇವಸ್ಥಾನದ ಪೂಜಾರಿ. ಸೋಮವಾರ ಬೆಳಗ್ಗೆ ಪೂಜಾರಿ ಮುತ್ತುಲಕ್ಷಣನ್​ರ ತಾಯಿಯ ಶವ ಕಸದ ತೊಟ್ಟಿಯಲ್ಲಿ ಕಂಡಿದೆ. ಸ್ಥಳೀಯರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. 

ಇನ್ನು ಪೂಜಾರಿ ಮುತ್ತುಲಕ್ಷಣನ್​ನನ್ನು ಇದರ ಬಗ್ಗೆ ವಿಚಾರಿಸಿದಾಗ, ‘ನಮ್ಮ ತಾಯಿ ಅಂತ್ಯಕ್ರಿಯೆ ನಡೆಸಲು ನನ್ನ ಬಳಿ ಹಣವಿಲ್ಲ. ಹೀಗಾಗಿ ಆಕೆಯ ಶವವನ್ನು ಕಸದ ತೊಟ್ಟಿಗೆ ಹಾಕಿದ್ದಾನೆ ಎಂದು ಮುತ್ತುಲಕ್ಷ್ಮಣ್​ ಹೇಳಿದ್ದಾನೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.