ETV Bharat / bharat

ಪೊಲೀಸಪ್ಪನ ಕಿರುಬೆರಳನ್ನೇ ಬಾಯಿಯಿಂದ ಕಚ್ಚಿ ಕತ್ತರಿಸಿದ ಆಗಂತುಕ! - ಖಮ್ಮಂ ಸುದ್ದಿ

ದಿವ್ಯಾಂಗ ವ್ಯಕ್ತಿಯೊಬ್ಬ ಪೊಲೀಸ್​ ಠಾಣೆಗೆ ತೆರಳಿ ಪೇದೆಯೊಬ್ಬರ ಕಿರುಬೆರಳನ್ನು ಬಾಯಿಯಿಂದ ಕಚ್ಚಿ ಕತ್ತರಿಸಿ ಆತಂಕ ಸೃಷ್ಟಿಸಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.

ಪೊಲೀಸಪ್ಪನ ಕಿರುಬೆರಳನ್ನೇ ಬಾಯಿಯಿಂದ ಕಚ್ಚಿ ಕತ್ತರಿಸಿದ ಆಗಂತುಕ
author img

By

Published : Oct 23, 2019, 10:20 AM IST

ಖಮ್ಮಂ(ತೆಲಂಗಾಣ): ಪ್ರಕರಣ ದಾಖಲಿಸುವ ನೆಪದಲ್ಲಿ ಮಧ್ಯರಾತ್ರಿ ಪೊಲೀಸ್​ ಠಾಣೆಗೆ ತೆರಳಿದ ದಿವ್ಯಾಂಗ ವ್ಯಕ್ತಿಯೊಬ್ಬ ಪೇದೆಯೊಬ್ಬರ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿರುವ ಘಟನೆ ಖಮ್ಮಂ ನಗರ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

ಇಲ್ಲಿನ ನಾಯಾಬ್ರಾಹ್ಮಣ ನಗರದ ಡುಂಗ್ರೋತು ಮಸ್ತಾನ್​ (ದಿವ್ಯಾಂಗ ವ್ಯಕ್ತಿ) ಮತ್ತು ಇನ್ನಿಬ್ಬರು ಸೋಮವಾರ ಮಧ್ಯರಾತ್ರಿ ಪೊಲೀಸ್​ ಠಾಣೆಗೆ ತೆರಳಿದ್ದರು. ಪೇದೆ ಮನ್ಸೂರ್ ಅಲಿಗೆ ವಿವರಣೆ ನೀಡುತ್ತಿದ್ದ ಕ್ರಮದಲ್ಲಿ ಮಸ್ತಾನ್​ ಆತಂಕ ಸೃಷ್ಟಿಸಿದ್ದಾನೆ.

ಏಕಾಏಕಿ ಪೊಲೀಸ್​ ಪೇದೆ ಮನ್ಸೂರ್ ಅಲಿ ಮೇಲೆ ಮಸ್ತಾನ್​ ಅಟ್ಯಾಕ್‌ ಮಾಡಿ ತೊಡೆಯನ್ನು ಕಚ್ಚಿದ್ದಾನೆ. ಬಳಿಕ ಪೇದೆಯ ಕಿರುಬೆರಳನ್ನೇ ಬಾಯಿಯಿಂದ ಕಚ್ಚಿ ಕತ್ತರಿಸಿದ! ಇದಾದ ಮೇಲೆ, ಮಸ್ತಾನ್​ ಮತ್ತು ಆತನೊಂದಿಗೆ ಬಂದಿದ್ದ ಇಬ್ಬರೂ ಠಾಣೆಯಿಂದ ಕಾಲ್ಕಿತ್ತಿದ್ದರು. ಪೊಲೀಸರು ಮಸ್ತಾನ್​ನನ್ನು ಬಂಧಿಸಿ ವಿಚಾರಿಸುತ್ತಿರುವಾಗ ಎಎಸ್​ಐ ನಾಗೇಶ್ವರ ರಾವ್‌ ಮೇಲೆ ಮತ್ತೆ ದಾಳಿ ಮಾಡಿದ್ದಾನೆ.

ಮಸ್ತಾನ್​ ಕೆಲ ವರ್ಷದಿಂದಲೂ ಹೀಗೆ ವ್ಯವಹರಿಸುತ್ತಾ ಪೊಲೀಸ್​ ಠಾಣೆಯಲ್ಲಿ, ಹೆದ್ದಾರಿಯಲ್ಲಿ ಜಗಳವಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ರೈಲು ಹಳಿಯ ಮೇಲೆ ತಾನೇ ತನ್ನ ಎರಡು ಕಾಲುಗಳನ್ನಿಟ್ಟು ಕಳೆದುಕೊಂಡಿದ್ದಾನೆ. ರಾಜ್ಯದ ಕೆಲ ಪೊಲೀಸ್​ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣವೂ ದಾಖಲಾಗಿವೆ.

ಪೊಲೀಸಪ್ಪನ ಕೈ ಬೆರಳು ಕಚ್ಚಿ ಕತ್ತರಿಸಿರುವ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:Body:

man bites conistable finger, man bites conistable finger in Khammam, Khammam police station news, Khammam news, ಪೇದೆ ಬೆರಳು ಕಚ್ಚಿ ಕತ್ತರಿಸಿದ ವ್ಯಕ್ತಿ, ಖಮ್ಮಂನಲ್ಲಿ ಪೇದೆ ಬೆರಳು ಕಚ್ಚಿ ಕತ್ತರಿಸಿದ ವ್ಯಕ್ತಿ, ಖಮ್ಮಂ ಪೊಲೀಸ್​ ಠಾಣೆ ಸುದ್ದಿ, ಖಮ್ಮಂ ಸುದ್ದಿ, 

A man bites constable finger in Khammam police station 

ಪೊಲೀಸಪ್ಪನ ಕಿರುಬೆರಳನ್ನೇ ಬಾಯಿಯಿಂದ ಕಚ್ಚಿ ಕತ್ತರಿಸಿದ ಆಗಂತುಕ!

ದಿವ್ಯಾಂಗ ವ್ಯಕ್ತಿಯೊಬ್ಬ ಪೊಲೀಸ್​ ಠಾಣೆಗೆ ತೆರಳಿ ಪೇದೆಯೊಬ್ಬರ ಕಿರುಬೆರಳನ್ನು ಬಾಯಿಯಿಂದ ಕಚ್ಚಿ ಕತ್ತಿರಿಸಿ ಆತಂಕ ಸೃಷ್ಟಿಸಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ. 

ಖಮ್ಮಂ: ಪ್ರಕರಣ ದಾಖಲಿಸುವ ನೆಪದಲ್ಲಿ ಮಧ್ಯರಾತ್ರಿ ಪೊಲೀಸ್​ ಠಾಣೆಗೆ ತೆರಳಿದ ದಿವ್ಯಾಂಗ ವ್ಯಕ್ತಿಯೊಬ್ಬ ಪೇದೆಯೊಬ್ಬರ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿರುವ ಘಟನೆ ಖಮ್ಮಂ ನಗರ ಪೊಲೀಸ್​ ಠಾಣೆಯಲ್ಲಿ ನಡೆದಿದೆ. 

ಇಲ್ಲಿನ ನಾಯಾಬ್ರಾಹ್ಮಣ ನಗರದ ಡುಂಗ್ರೋತು ಮಸ್ತಾನ್​ (ದಿವ್ಯಾಂಗ ವ್ಯಕ್ತಿ) ಮತ್ತು ಇನ್ನಿಬ್ಬರು ಸೋಮವಾರ ಮಧ್ಯರಾತ್ರಿ ಪೊಲೀಸ್​ ಠಾಣೆಗೆ ತೆರಳಿದ್ದರು. ಪೇದೆ ಮನ್ಸೂರಲೀಗೆ ವಿವರಣೆ ನೀಡುತ್ತಿದ್ದ ಕ್ರಮದಲ್ಲಿ ಮಸ್ತಾನ್​ ಆತಂಕ ಸೃಷ್ಟಿಸಿದ್ದಾನೆ. 

ಏಕಾಏಕಿ ಪೊಲೀಸ್​ ಪೇದೆ ಮನ್ಸೂರಲೀ ಮೇಲೆ ಮಸ್ತಾನ್​ ದಾಳಿ ಮಾಡಿ ತೊಡೆಯನ್ನು ಕಚ್ಚಿದ್ದಾನೆ. ಬಳಿಕ ಪೇದೆಯ ಕಿರುಬೆರಳನ್ನೇ ಬಾಯಿಯಿಂದ ಕಚ್ಚಿ ಕತ್ತರಿಸಿ ಆತಂಕ ಸೃಷ್ಟಿಸಿದ್ದಾನೆ. ಬಳಿಕ ಮಸ್ತಾನ್​ ಮತ್ತು ಆತನೊಂದಿಗೆ ಬಂದಿದ್ದ ಇಬ್ಬರು ಅಲ್ಲಿಂದ ಕಾಲ್ಕಿತ್ತಿದ್ದರು. ಪೊಲೀಸರು ಮಸ್ತಾನ್​ನನ್ನು ಬಂಧಿಸಿ ವಿಚಾರಿಸುತ್ತಿರುವಾಗ ಎಎಸ್​ಐ ನಾಗೇಶ್ವರರಾವು ಮೇಲೆ ಮತ್ತೆ ದಾಳಿ ಮಾಡಿದ್ದಾನೆ. 

ಮಸ್ತಾನ್​ ಕೆಲ ವರ್ಷದಿಂದಲೂ ಹೀಗೆ ವ್ಯವಹರಿಸುತ್ತಾ ಪೊಲೀಸ್​ ಠಾಣೆಯಲ್ಲಿ, ಹೆದ್ದಾರಿಯಲ್ಲಿ ಜಗಳವಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ರೈಲು ಹಳಿಯ ಮೇಲೆ ತಾನೇ ತನ್ನ ಎರಡು ಕಾಲುಗಳನ್ನಿಟ್ಟು ಕಳೆದುಕೊಂಡಿದ್ದಾನೆ. ಕೆಲ ಪೊಲೀಸ್​ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣವೂ ದಾಖಲಾಗಿದ್ದಾವೆ. 

ಪೊಲೀಸಪ್ಪನ ಕೈ ಬೆರಳು ಕಚ್ಚಿ ಕತ್ತರಿಸಿರುವ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ఖమ్మం నేరవిభాగం, న్యూస్‌టుడే: ఫిర్యాదు పేరుతో అర్ధరాత్రి పోలీసుస్టేషన్‌కు వచ్చిన ఓ వ్యక్తి కానిస్టేబుల్‌పై దాడి చేసి చిటికెన వేలును కొరికేశాడు. ఖమ్మం నాయీబ్రాహ్మణ కాలనీకి చెందిన డుంగ్రోతు మస్తాన్‌, మరో ఇద్దరు సోమవారం అర్ధరాత్రి ఒకటో పట్టణ ఠాణాకు వచ్చారు. కానిస్టేబుల్‌ మన్సూరలీకి వివరాలు చెప్పే క్రమంలో మస్తాన్‌ బీభత్సం సృష్టించాడు. అతని తొడ భాగంలో కొరికాడు. కానిస్టేబుల్‌ చేతిని నోటితో అందుకొని చిటికెన వేలు తెగేదాక కొరికి నేలపై ఊశాడు. అనంతరం మస్తాన్‌, తనతో వచ్చిన ఇద్దరు పారిపోయారు. మస్తాన్‌ను అదుపులోకి తీసుకొని ప్రశ్నిస్తున్న తరుణంలో ఏఎస్సై నాగేశ్వరరావుపైనా దాడిచేశాడు. స్టేషన్‌ ఆవరణలో అద్దాలను ధ్వంసం చేశాడు. అతను కొన్నేళ్లుగా ఇలానే వ్యవహరిస్తూ పోలీసుస్టేషన్లు, రహదారులపై ఘర్షణలకు దిగేవాడని పోలీసులు తెలిపారు. గతంలో రైలు పట్టాలపై తానే స్వయంగా కాళ్లు పెట్టడంతో రెండు కాళ్లూ తెగిపోయాయి. పలు స్టేషన్లలో అతనిపై కేసులు కూడా నమోదై ఉన్నాయి.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.