ETV Bharat / bharat

ಬೇಟೆಯಾಡಲು ಹೋಗಿ ಬಾವಿಯಲ್ಲಿ ಪರಸ್ಪರ ಭೇಟಿ: ಏಳು ತಾಸು ಮೂಕ ವೇದನೆ, ಬಳಿಕ ರಕ್ಷಣೆ! - A leopard & a puppy

ನಾಯಿಮರಿ ಬೇಟೆಯಾಡಲು ಬೆನ್ನಟ್ಟಲು ಹೋಗಿ ಚಿರತೆ ಮತ್ತು ನಾಯಿ ಮರಿ ಎರಡೂ ಬಾವಿಗೆ ಬಿದ್ದ ಘಟನೆ ಮಹಾರಾಷ್ಟ್ರದ ನಂಡುರ್ಬಾರ್​​ ಜಿಲ್ಲೆಯ ತೆಂಬೆ ಗ್ರಾಮದಲ್ಲಿ ನಡೆದಿದೆ.

A leopard & a puppy
ಚಿರತೆ ಮತ್ತು ನಾಯಿ ಮರಿ
author img

By

Published : Feb 23, 2020, 1:40 PM IST

ಮಹಾರಾಷ್ಟ್ರ: ನಾಯಿ ಮರಿಯೊಂದನ್ನು ಬೇಟೆಯಾಡಲು ಹೋಗಿ ನಾಯಿಮರಿ ಜೊತೆ ಚಿರತೆಯೂ ಬಾವಿಗೆ ಬಿದ್ದ ಘಟನೆ ಮಹರಾಷ್ಟ್ರದಲ್ಲಿ ನಡೆದಿದೆ.

  • #WATCH Maharashtra: A leopard & a puppy were rescued by forest dept from a well in Tembhe village of Nandurbar dist, in rescue op which lasted for around 4 hrs. They were trapped in the well for around 7 hrs after falling into it when the leopard chased the puppy to hunt. (21.02) pic.twitter.com/TLAWh0xk8i

    — ANI (@ANI) February 23, 2020 " class="align-text-top noRightClick twitterSection" data=" ">

ಸುಮಾರು 7 ತಾಸುಗಳ ಕಾಲ ಮೇಲಕ್ಕೆ ಬರಲಾಗದೆ ಎರಡೂ ಒಟ್ಟಿಗೆ ಬಾವಿಯಲ್ಲಿ ಸಂಕಟ ಅನುಭವಿಸುತ್ತಿದ್ದವು. ಬಳಿಕ ಸುಮಾರು 4 ಗಂಟೆಗಳ ಕಾಲ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಎರಡೂ ಪ್ರಾಣಿಗಳನ್ನು ರಕ್ಷಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.