ETV Bharat / bharat

ದಾಖಲೆ ಇಲ್ಲದೆ ಗುಂಡುಗಳ ಸಾಗಾಟ: ವಿಮಾನ ನಿಲ್ದಾಣದಲ್ಲಿ ಮಹಿಳೆಯ ಬಂಧನ - ಮಹಿಳೆಯಿಂದ ಗುಂಡುಗಳ ಸಾಗಾಟ

ದಾಖಲೆ ಇಲ್ಲದೆ ಗುಂಡುಗಳನ್ನು ಸಾಗಿಸುತಿದ್ದ ಮಹಿಳೆಯನ್ನು ಮಧುರೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಈಕೆ ಆಂಧ್ರ ಪ್ರದೇಶದ ವಿಜಯವಾಡ ಮೂಲದವರು ಎಂದು ತಿಳಿದು ಬಂದಿದೆ.

A lady passenger arrested in Madurai Airport
ದಾಖಲೆಗಳಿಲ್ಲದೆ ಗುಂಡುಗಳನ್ನು ಸಾಗಿಸುತಿದ್ದ ಮಹಿಳೆ ಬಂಧನ
author img

By

Published : Jun 4, 2020, 5:09 PM IST

ಮಧುರೈ(ತಮಿಳುನಾಡು): ಸರಿಯಾದ ದಾಖಲೆಗಳಿಲ್ಲದೆ ಗುಂಡುಗಳನ್ನು ಸಾಗಿಸುತಿದ್ದ ಮಹಿಳೆಯನ್ನು ಮಧುರೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ದಾಖಲೆಗಳಿಲ್ಲದೆ ಗುಂಡುಗಳನ್ನು ಸಾಗಿಸುತಿದ್ದ ಮಹಿಳೆ ಬಂಧನ

ಮಧುರೈನಿಂದ ಚೆನ್ನೈಗೆ ಪ್ರಯಾಣಿಸಲು ಬಂದಿದ್ದ ಬೋಗಾಧಿ ಲಕ್ಷ್ಮಿ ಲಾವಣ್ಯ (41) ಬಂಧಿತ ಮಹಿಳೆ. ಪ್ರಾಥಮಿಕ ತನಿಖೆಯಲ್ಲಿ ಈಕೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ವಾಸಿಸುತ್ತಿರುವುದು ಬಹಿರಂಗವಾಗಿದೆ. ಮಹಿಳೆಯ ಹಿನ್ನೆಲೆ ಮತ್ತು ಆಕೆಯ ಸಂಪರ್ಕಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.