ETV Bharat / bharat

ಪ್ರೀತಿಸಿ ಮದುವೆ ಮಾಡಿಕೊಂಡಾಕೆಯನ್ನ 40 ದಿನದಲ್ಲೇ ಸುಟ್ಟು ಹಾಕಿದ ಗಂಡ! - ಸುಟ್ಟು ಹಾಕಿದ ಗಂಡ

ಪ್ರೀತಿಸಿ ಮದುವೆ ಮಾಡಿಕೊಂಡು ಮಡದಿಯನ್ನು ಗಂಡನೊಬ್ಬ ಕೇವಲ 40 ದಿನಕ್ಕೆ ಸುಟ್ಟು ಹಾಕಿರುವ ಘಟನೆಯನ್ನು ತೆಲಂಗಾಣದ ಕುಮುರಂ ಭೀಂ ಜಿಲ್ಲೆಯಲ್ಲಿ ನಡೆದಿದೆ.

ಗಂಗಾನಾಗರಿ ಚಿತ್ರ
author img

By

Published : Apr 3, 2019, 4:59 PM IST

ಜೈನೂರು ತಾಲೂಕಿನ ಭೂಸಿಮೆಟ್ಟ ಗ್ರಾಮದಲ್ಲಿ ಈ ಘಟನೆ ತೀವ್ರ ಆತಂಕ ಸೃಷ್ಟಿಸಿದೆ. ಭೂಸಿಮೆಟ್ಟ ನಿವಾಸಿ ಮಾಧವ್​ ರಾವು (25) ಇದೇ ಗ್ರಾಮದ ಗಂಗಾಸಾಗರಿ (22) ಯುವತಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು.

ಇನ್ನು ಮದುವೆಗೂ ಮುನ್ನ ಮಾಧವ್​ ಮತ್ತೊಂದು ಯುವತಿಯೊಂದಿಗೆ ಲವ್ವಿ- ಡವ್ವಿ ಶುರುವಿಟ್ಟುಕೊಂಡಿದ್ದಾನೆ. ಈ ವಿಷಯ ಗಂಗಾಸಾಗರಿಗೆ ತಿಳಿದಿದೆ. ಬಳಿಕ ಈ ವಿಷಯ ಸಂಬಂಧ ಇಬ್ಬರ ಮಧ್ಯೆ ಕಲಹಗಳು ನಡೆಯುತ್ತಲೇ ಸಾಗಿವೆ. ತನ್ನ ದಾರಿಗೆ ಅಡ್ಡವಾಗುತ್ತಿದ್ದಾಳೆ ಎಂದು ಹೆಂಡ್ತಿ ಗಂಗಾಸಾಗರಿಯನ್ನು ಕುತ್ತಿಗೆ ಇಸುಕಿ ಕೊಲೆ ಮಾಡಿದ್ದಾನೆ.

ಮಾಧವ್​ ತನ್ನ ಹೆಂಡ್ತಿಯನ್ನು ಕೊಲೆ ಮಾಡಿ ಮೃತ ದೇಹವನ್ನು ಅರಣ್ಯ ಪ್ರದೇಶಕ್ಕೆ ಕೊಂಡ್ಯೊಯ್ದು ಸುಟ್ಟು ಹಾಕಿದ್ದಾನೆ. ಕೆಲ ದಿನಗಳ ಬಳಿಕ ಗಂಗಾಸಾಗರಿ ಪೋಷಕರಿಗೆ ‘ನನ್ನ ಹೆಂಡ್ತಿ ಎಲ್ಲಿ’ ಎಂದು ಪ್ರಶ್ನಿಸಿದ್ದಾನೆ. ಬಳಿಕ ಪೊಲೀಸರಿಗೆ ಗಂಗಾಸಾಗರಿ ಕುಟುಂಬಸ್ಥರು ದೂರು ನೀಡಿದರು. ತನಿಖೆ ಕೈಗೊಂಡ ಪೊಲೀಸರು ಅನುಮಾನಸ್ಪದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಬಳಿಕ ಮಾಧವ್​ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಘಟನೆ ಕುರಿತು ಜೈನೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

ಪ್ರೀತಿಸಿ ಮದುವೆ ಮಾಡಿಕೊಂಡಾಕೆಯನ್ನ 40 ದಿನಕ್ಕೆ ಸುಟ್ಟು ಹಾಕಿದ ಗಂಡ!

kannada newspaper, kannada news, etv bharat, Husband killed, wife,Telangana, ಪ್ರೀತಿಸಿ ಮದುವೆ, ಮಾಡಿಕೊಂಡಾಕೆ, 40 ದಿನ, ಸುಟ್ಟು ಹಾಕಿದ ಗಂಡ,

A Husband killed to wife in Telangana

ಕುಮುರಂ ಭೀಂ: ಪ್ರೀತಿಸಿ ಮದುವೆ ಮಾಡಿಕೊಂಡು ಮಡದಿಯನ್ನು ಗಂಡನೊಬ್ಬ ಕೇವಲ 40 ದಿನಕ್ಕೆ ಸುಟ್ಟು ಹಾಕಿರುವ ಘಟನೆಯನ್ನು ತೆಲಂಗಾಣದ ಕುಮುರಂ ಭೀಂ ಜಿಲ್ಲೆಯಲ್ಲಿ ನಡೆದಿದೆ. 

ಜೈನೂರು ತಾಲೂಕಿನ ಭೂಸಿಮೆಟ್ಟ ಗ್ರಾಮದಲ್ಲಿ ಈ ಘಟನೆ ತೀವ್ರ ಆತಂಕ ಸೃಷ್ಟಿಸಿದೆ. ಭೂಸಿಮೆಟ್ಟ ನಿವಾಸಿ ಮಾಧವ್​ ರಾವು (25) ಇದೇ ಗ್ರಾಮದ ಗಂಗಾನಾಗರಿ (22) ಯುವತಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು. 

ಇನ್ನು ಮದುವೆಗೂ ಮುನ್ನ ಮಾಧವ್​ ಮತ್ತೊಂದು ಯುವತಿಯೊಂದಿಗೆ ಲವ್ವಿ-ಡವ್ವಿ ಆಟವಾಡುತ್ತಿದ್ದನು. ಈ ವಿಷಯ ಗಂಗಾನಾಗರಿಗೆ ತಿಳಿದಿದೆ. ಬಳಿಕ ಈ ವಿಷಯ ಸಂಬಂಧ ಇಬ್ಬರ ಮಧ್ಯೆ ಕಲಹಗಳು ನಡೆಯುತ್ತಲೇ ಇದ್ದವು. ತನ್ನ ದಾರಿಗೆ ಅಡ್ಡವಾಗುತ್ತಿದ್ದಾಳೆಂದು ಹೆಂಡ್ತಿ ಗಂಗಾನಾಗರಿಯನ್ನು ಕುತ್ತಿಗೆ ಇಸುಕಿ ಕೊಲೆ ಮಾಡಿದ್ದಾನೆ. 

ಮಾಧವ್​ ತನ್ನ ಹೆಂಡ್ತಿಯನ್ನು ಕೊಲೆ ಮಾಡಿ ಮೃತ ದೇಹವನ್ನು ಅರಣ್ಯ ಪ್ರದೇಶಕ್ಕೆ ಕೊಂಡ್ಯೊಯ್ದು ಸುಟ್ಟು ಬೂದಿ ಮಾಡಿದ್ದಾನೆ. ಕೆಲ ದಿನಗಳ ಬಳಿಕ ಗಂಗಾನಾಗರಿ ಪೋಷಕರಿಗೆ ‘ನನ್ನ ಹೆಂಡ್ತಿ ಎಲ್ಲಿ’ ಎಂದು ಪ್ರಶ್ನಿಸಿದ್ದಾನೆ. ಬಳಿಕ ಪೊಲೀಸರಿಗೆ ಗಂಗಾನಾಗರಿ ಕುಟುಂಬಸ್ಥರು ದೂರು ನೀಡಿದರು. ತನಿಖೆ ಕೈಗೊಂಡ ಪೊಲೀಸರು ಅನುಮಾನಸ್ಪದ ಇಬ್ಬರನ್ನು ಹಿಡಿದು ವಿಚಾರಣೆ ನಡೆಸಿದರು. ಬಳಿಕ ಮಾಧವ್​ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. 

ಈ ಘಟನೆ ಕುರಿತು ಜೈನೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

జైనూరు, న్యూస్‌టుడే: పెళ్లయిన 40 రోజులకే ఓ నవ వధువు.. ఊరి చివర అడవిలో కాలి, బూడిదగా మారింది! ఆమెను అంతం చేశాడంటూ భర్తను, అతడితో చేతులు కలిపినట్లు తేలడంతో మరో ఇద్దరిని పోలీసులు అరెస్టుచేశారు. ఈ దారుణ హత్యోదంతం కుమురం భీం జిల్లాలోని జైనూరు మండలం భూసిమెట్ట ప్రాంతంలో మంగళవారం తీవ్ర కలకలం రేపింది. భూసిమెట్ట వాసి మర్సుకోల మాధవ్‌రావు (25) అదే గ్రామానికి చెందిన గంగసాగరి (22)ని ప్రేమించి పెళ్లిచేసుకున్నాడు. అంతకుముందే మరో యువతితో ప్రేమాయణం నడిపాడు. పెళ్లయినా అతగాడి తీరు మారలేదు. పైగా తన వ్యవహారానికి భార్య అడ్డు వస్తోందంటూ, ఆఖరికి గొంతు నులిమి చంపాడని పోలీసులు భావిస్తున్నారు. సమీపంలోని అటవీ ప్రాంతానికి తరలించి, కాల్చి బూడిద చేశారని అనుమానిస్తున్నారు. ఘోరానికి పాల్పడిన మాధవ్‌రావు.. ఆ తర్వాత తనకు ఏమీ తెలియనట్లు నటించాడు. పైగా ‘నా భార్య ఎక్కడ’ అంటూ ఆమె పుట్టింటివారిని ప్రశ్నించాడు.అడవి లోపల కట్టెలతో కాల్చిన గుర్తులను ఒకరోజు కొందరు గ్రామవాసులు గమనించడంతో.. అంతా బయటపడింది. సమాచారం అందుకొని వెంటనే రంగంలోకి దిగిన పోలీసులు ప్రధాన నిందితుడిని; దుర్వ నాగోరావు, ఆత్రం దత్తు అనే ఇద్దరిని పట్టుకొని కేసు దర్యాప్తు జరుపుతున్నారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.