ETV Bharat / bharat

ರೆಡ್​ ಝೋನ್​ನಿಂದ ಪ್ರಯಾಣ... ಮಾಲೀಕನೊಂದಿಗೆ ಕುದುರೆಗೂ ಕ್ವಾರಂಟೈನ್ ಬಿಸಿ!

ಜಮ್ಮು ಮತ್ತು ಕಾಶ್ಮೀರದಲ್ಲಿ ರೆಡ್​ ಝೋನ್​ನಿಂದ ಬೇರೆಡೆ ಹೋದ ಕುದುರೆ ಮತ್ತು ಅದರ ಮಾಲೀಕನನ್ನು ಅಧಿಕಾರಿಗಳು ಕ್ವಾರಂಟೈನ್​ನಲ್ಲಿ ಇರಿಸಿದ್ದಾರೆ.

horse and owner under quarantine
ಮಾಲೀಕನೊಂದಿಗೆ ಕುದುರೆಯೂ ಕ್ವಾರಂಟೈನ್
author img

By

Published : May 27, 2020, 4:56 PM IST

ಶೋಪಿಯಾನ್ (ಜಮ್ಮು ಮತ್ತು ಕಾಶ್ಮೀರ): ರೆಡ್​ ಝೋನ್​ನಿಂದ ಆಗಮಿಸಿದ್ದಕ್ಕಾಗಿ ಕುದುರೆ ಮತ್ತು ಅದರ ಮಾಲೀಕನನ್ನು ಅಧಿಕಾರಿಗಳು ಕ್ವಾರಂಟೈನ್​ನಲ್ಲಿ ಇರಿಸಿದ್ದಾರೆ.

  • J&K: A horse which returned to Rajouri from Shopian, along with its owner, is under home quarantine; the owner is in administrative quarantine. Tehsildar says "It is a red zone so we had to quarantine the man. The horse is under home quarantine at least till owner's result comes" pic.twitter.com/Ph8FqrORCS

    — ANI (@ANI) May 27, 2020 " class="align-text-top noRightClick twitterSection" data=" ">

ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಕೊರೊನಾ ಪ್ರಕರಣಗಳು ಅಧಿಕವಾಗಿರುವುದರಿಂದ ರೆಡ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ರಜೌರಿಯಿಂದ ಶೋಪಿಯಾನ್​ಗೆ ಆಗಮಿಸಿಸಿದ ಕುದುರೆ ಮತ್ತು ಅದರ ಮಾಲೀಕನನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ತಹಶೀಲ್ದಾರ್ ​'ರಜೌರಿ ರೆಡ್​ ಝೋನ್ ಆಗಿದೆ. ಹೀಗಾಗಿ ಕುದುರೆ ಮತ್ತು ಅದರ ಮಾಲೀಕನನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಮಾಲೀಕನನ್ನು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಿಸಿದ್ರೆ, ಮಾಲೀಕನ ಗಂಟಲು ದ್ರವ ಮಾದರಿಯ ವರದಿ ಬರುವವರೆಗೆ ಕುದುರೆಯನ್ನು ಹೋಂ ಕ್ವಾರಂಟೈನಲ್ಲಿ ಇರಿಸಲಾಗುವುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.