ETV Bharat / bharat

ತಾಯಿಗೆ ಬೆಂಬಲ ಸೂಚಿಸಿದ್ದೇ ತಪ್ಪಾಯ್ತು... ಊಟ ಮಾಡುತ್ತಿದ್ದ ಮಗಳನ್ನು ಕೊಲೆಗೈದ ಪಾಪಿ ತಂದೆ! - ಪಾಪಿ ತಂದೆ

ತಂದೆ ಜಗಳವಾಡುತ್ತಿದ್ದ ಸಂದರ್ಭದಲ್ಲಿ ತಾಯಿಗೆ ಬೆಂಬಲ ಸೂಚಿಸಿದ್ದಕ್ಕೆ ಊಟ ಮಾಡುತ್ತಿದ್ದ ಹೆತ್ತ ಮಗಳನ್ನು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ತಾಯಿಗೆ ಬೆಂಬಲ
author img

By

Published : Apr 18, 2019, 12:34 PM IST

ನೆಲ್ಲೂರು: ತಂದೆಯೊಬ್ಬ ಕುಡಿದ ಮತ್ತಿನಲ್ಲಿ ಊಟ ಮಾಡುತ್ತಿದ್ದ ಮಗಳನ್ನು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಗೊಟ್ಟಿಗುಂಡಾಲ ಗ್ರಾಮದ ನಿವಾಸಿ ರೋಶಯ್ಯ ನಿತ್ಯ ಕುಡಿದು ಹೆಂಡ್ತಿ ಚೆನ್ನಮ್ಮನ ಜೊತೆ ಜಗಳವಾಡುತ್ತಿದ್ದನು. ಈ ದಂಪತಿಗೆ ಮೂವರು ಹೆಣ್ಮಕ್ಕಳು ಮತ್ತು ಒಂದು ಗಂಡು ಮಗುವಿದೆ.

ಇನ್ನು ಎರಡನೇ ಮಗಳು ಹೇಮಲತಾ ವಿಂಜಮೂರು ತಾಲೂಕಿನ ಖಾಸಗಿ ಕಾಲೇಜ್​ನಲ್ಲಿ ಡಿಗ್ರಿ ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದರು. ತಂದೆ ಜಗಳವಾಡುತ್ತಿದ್ದ ವೇಳೆ ಹೇಮಲತಾ ತನ್ನ ತಾಯಿಗೆ ಬೆಂಬಲ ಸೂಚಿಸುತ್ತಿಳು. ಬುಧವಾರ ಸಹೋದರಿ ಮತ್ತು ತಾಯಿ ಕೆಲಸಕ್ಕಾಗಿ ಹೊಲಕ್ಕೆ ತೆರಳಿದಾಗ ಹೇಮಲತಾ ಮನೆಯಲ್ಲೇ ಇದ್ದಳು.

ಈ ವೇಳೆ ಕುಡಿದ ಮತ್ತಿನಲ್ಲಿ ಮನೆಗೆ ಬಂದ ತಂದೆ ರೋಶಯ್ಯ ಮಗಳು ಹೇಮಲತಾಳೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ವನಕೆಯಿಂದ ಊಟ ಮಾಡುತ್ತಿದ್ದ ಮಗಳ ತಲೆಗೆ ಹೊಡೆದಿದ್ದಾನೆ. ಹೇಮಲತಾ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ರಕ್ತಸ್ರಾವವಾಗಿ ಮೃತಪಟ್ಟಳು.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

ಊಟ ಮಾಡುತ್ತಿದ್ದ ಮಗಳನ್ನು ಕೊಲೆಗೈದ ಪಾಪಿ ತಂದೆ! 

ನೆಲ್ಲೂರು: ಕಣ್ಣಿನ ರೆಪ್ಪೆಗಳಂತೆ ಮಕ್ಕಳನ್ನು ಕಾಪಾಡಬೇಕಾದ ತಂದೆಯೋರ್ವ ಕುಡಿದ ಮತ್ತಿನಲ್ಲಿ ಊಟ ಮಾಡುತ್ತಿದ್ದ ಮಗಳನ್ನು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. 

ಇಲ್ಲಿನ ಗೊಟ್ಟಿಗುಂಡಾಲ ಗ್ರಾಮದ ನಿವಾಸಿ ರೋಶಯ್ಯ ನಿತ್ಯ ಕುಡಿದು ಹೆಂಡ್ತಿ ಚೆನ್ನಮ್ಮನ ಜೊತೆ ಜಗಳವಾಡುತ್ತಿದ್ದನು. ಈ ದಂಪತಿಗೆ ಮೂವರು ಹೆಣ್ಮಕ್ಕಳು ಮತ್ತು ಒಂದು ಗಂಡು ಮಗುವಿದೆ. 

ಇನ್ನು ಎರಡನೇ ಮಗಳು ಹೇಮಲತಾ ವಿಂಜಮೂರು ತಾಲೂಕಿನ ಖಾಸಗಿ ಕಾಲೇಜ್​ನಲ್ಲಿ ಡಿಗ್ರಿ ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದರು. ತಂದೆ ಜಗಳವಾಡುತ್ತಿದ್ದ ವೇಳೆ ಹೇಮಲತಾ ತನ್ನ ತಾಯಿಗೆ ಬೆಂಬಲ ಸೂಚಿಸುತ್ತಿದ್ದರು. ಬುಧವಾರ ಸಹೋದರಿ ಮತ್ತು ತಾಯಿ ಕೆಲಸಕ್ಕಾಗಿ ಹೊಲಕ್ಕೆ ತೆರಳಿದಾಗ ಹೇಮಲತಾ ಮನೆಯಲ್ಲೇ ಇದ್ದಳು. 

ಈ ವೇಳೆ ಕುಡಿದ ಮತ್ತಿನಲ್ಲಿ ಮನೆಗೆ ಬಂದ ತಂದೆ ರೋಶಯ್ಯ ಮಗಳು ಹೇಮಲತಾಳೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಒನಕೆಯಿಂದ ಊಟ ಮಾಡುತ್ತಿದ್ದ ಮಗಳ ತಲೆಗೆ ಹೊಡೆದಿದ್ದಾನೆ. ಹೇಮಲತಾ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ರಕ್ತಸ್ರಾವವಾಗಿ ಮೃತಪಟ್ಟಳು. 

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

కొండాపురం: కంటికి రెప్పలా పిల్లల్ని కాపాడాల్సిన తండ్రే మద్యం మైకంలో అన్నం తింటున్న కుమార్తెను రోకలిబండతో తలపై మోది అంతమొందించాడు. ఈ అమానుష ఘటన నెల్లూరు జిల్లా, కొండాపురం మండలం, గొట్టిగుండాలలో బుధవారం చోటుచేసుకుంది. గ్రామానికి చెందిన రోశయ్య నిత్యం తాగొచ్చి భార్య బాలచెన్నమ్మతో గొడవపెట్టుకునేవాడు. వీరికి ముగ్గురు కుమార్తెలు, ఒక కుమారుడు కాగా.. రెండో కుమార్తె హేమలత వింజమూరు మండలంలోని ఓ ప్రైవేటు కళాశాలలో డిగ్రీ రెండో సంవత్సరం చదువుతోంది. తండ్రి గొడవపడే సమయంలో ఈమె తల్లికి బాసటగా నిలిచేది. బుధవారం తల్లి, సోదరిలు పొలం పనికి వెళ్లిన సమయంలో హేమలత ఇంట్లో ఉంది. తాగొచ్చిన రోశయ్య వచ్చీ రావడంతోనే ఆమెతో తగాదా పెట్టుకున్నాడు. అనంతరం మద్యం మత్తులో వివేకం కోల్పోయి రోకలిబండతో.. అన్నం తింటున్న కుమార్తె తలపై బలంగా కొట్టాడు. దీంతో ఆమె రక్తం కక్కుకుని అక్కడికక్కడే మృతి చెందింది.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.