ETV Bharat / bharat

ಇಡೀ ಕುಟುಂಬವನ್ನೇ ಬಲಿ ಪಡೆದ ಜೆಸಿಬಿ... ಅಪ್ಪ- ಅಮ್ಮನ ಜೊತೆ ಮಗಳು ಸಾವು - ಅಪಘಾತದಲ್ಲಿ ಕುಟುಂಬ ಸಾವು

ತಂದೆ, ತಾಯಿ ಮತ್ತು ಮಗಳನ್ನು ಯಮಸ್ವರೂಪಿ ಜೆಸಿಬಿವೊಂದು ಬಲಿ ಪಡೆದಿದೆ. ಬೈಕ್​ನಲ್ಲಿ ತೆರಳುತ್ತಿದ್ದ ಈ ಕುಟುಂಬಸ್ಥರು ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿರುವ ದುರಂತ ತೆಲಂಗಾಣದಲ್ಲಿ ನಡೆದಿದೆ.

ಕುಟುಂಬವೇ ಬಲಿ ಪಡೆದ ಜೆಸಿಬಿ
author img

By

Published : Aug 16, 2019, 7:14 AM IST

ರಂಗಾರೆಡ್ಡಿ(ತೆಲಂಗಾಣ): ಜೆಸಿಬಿ ಮತ್ತು ಬೈಕ್​ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ತಂದೆ-ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಸುಭಾನ್​ಪೂರ್​ ಗ್ರಾಮದ ನಿವಾಸಿ ಪೋಚಾರಂ ಬಾಲ್​ರೆಡ್ಡಿ, ಆತನ ಪತ್ನಿ ಜ್ಯೋತಿ ಮತ್ತು ಮಗಳು ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಎದರಿನಿಂದ ಬಂದ ಜೆಸಿಬಿ ಮತ್ತು ಬೈಕ್​ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

A family killed by road accident in Telangana

ಕುಟುಂಬವೇ ಬಲಿ ಪಡೆದ ಜೆಸಿಬಿ... ಅಮ್ಮ, ಅಪ್ಪ ಜೊತೆ ಮಗಳು ಸಾವು! 

road accident in Telangana, Rangareddy news, Rangareddy accident news, family killed by road accident , ರಂಗಾರೆಡ್ಡಿ ಸುದ್ದಿ, ರಂಗಾರೆಡ್ಡಿ ಅಪಘಾತ ಸುದ್ದಿ, ತೆಲಂಗಾಣದಲ್ಲಿ ಅಪಘಾತ, ಅಪಘಾತದಲ್ಲಿ ಕುಟುಂಬ ಸಾವು, 

ತಂದೆ, ತಾಯಿ ಮತ್ತು ಮಗಳನ್ನು ಜೆಸಿಬಿ ಬಲಿ ಪಡೆದಿದೆ. ಬೈಕ್​ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. 

ರಂಗಾರೆಡ್ಡಿ: ಜೆಸಿಬಿ ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿದ್ದು, ತಂದೆ-ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. 

ಸುಭಾನ್​ಪೂರ್​ ಗ್ರಾಮದ ನಿವಾಸಿ ಪೋಚಾರಂ ಬಾಲ್​ರೆಡ್ಡಿ, ಆತನ ಹೆಂಡ್ತಿ ಜ್ಯೋತಿ ಮತ್ತು ಮಗಳು ಬೈಕ್​ನಲ್ಲಿ ತೆರಳಿದ್ದರು. ಈ ವೇಳೆ ಎದರುಗಡೆಯಿಂದ ಬಂದ ಜೆಸಿಬಿ ಮತ್ತು ಬೈಕ್​ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಓರ್ವ ವ್ಯಕ್ತಿ ಜೆಸಿಬಿ ಅಡಿಯಲ್ಲಿ ಸಿಲುಕಿರುವುದಾಗಿ ಶಂಕಿಸಲಾಗಿದೆ. 

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

మొయినాబాద్‌: రంగారెడ్డి జిల్లాలో విషాదం చోటుచేసుకుంది. మొయినాబాద్‌ మండలం నక్కలపల్లి వద్ద ద్విచక్ర వాహనాన్ని జేసీబీ ఢీకొట్టిన ఘటనలో ఒకే కుటుంబానికి చెందిన ముగ్గురు అక్కడికక్కడే మృతిచెందారు. మృతులను సుభాన్‌పూర్‌ గ్రామానికి చెందిన పోచారం బాల్‌రెడ్డి, అతని భార్య జ్యోతి, కుమార్తెగా గుర్తించారు.  ప్రమాదంలో మరో వ్యక్తి జేసీబీ కింద చిక్కుకున్నట్లు సమాచారం. చిక్కుకున్న వ్యక్తిని బయటకు తీసేందుకు స్థానికులు ప్రయత్నాలు చేస్తున్నారు. ఈ ఘటనకు సంబంధించిన పూర్తి వివరాలు తెలియాల్సి ఉంది.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.