ETV Bharat / bharat

ಬೆಂಗಳೂರು-ಚಿತ್ತೂರು​ ಹೆದ್ದಾರಿಯಲ್ಲಿ ಭೀಕರ ಅಪಘಾತ:12 ಮಂದಿ ದುರ್ಮರಣ - ಓವರ್​ಸ್ಪೀಡ್​​ನಿಂದ ಕಂಟೇನರ್​ ಪಲ್ಟಿ

ನಿಯಂತ್ರಣ ಕಳೆದುಕೊಂಡ ಕಂಟೇನರ್ ಪಲ್ಟಿಯಾಗಿ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಸಾವಿಗೀಡಾಗಿರುವ ದುರ್ಘಟನೆ ನಡೆದಿದೆ.

ಭೀಕರ ರಸ್ತೆ ಅಪಘಾತ
author img

By

Published : Nov 8, 2019, 7:55 PM IST

ಚಿತ್ತೂರು (ಆಂಧ್ರ ಪ್ರದೇಶ): ಇಲ್ಲಿನ ಬಂಗಾರುಪಾಳ್ಯಂ ಮಂಡಲಂನ ಮೊಗಿಲಿಘಾಟ್​ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್​​ ಪಲ್ಟಿಯಾಗಿ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

A container overturned
ಅಪಘಾತದಲ್ಲಿ ಛಿದ್ರಗೊಂಡ ಶವ

ಬೆಂಗಳೂರು-ಚಿತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವೇಳೆ ಓವರ್​ಸ್ಪೀಡ್​​ನಿಂದ ಕಂಟೇನರ್​ ಪಲ್ಟಿಯಾಗಿ ಉಳಿದ ವಾಹನಗಳಿಗೆ ಗುದ್ದಿದೆ ಎಂಬ ಮಾಹಿತಿ ಇದೆ. ಪರಿಣಾಮ ಈ ಭೀಕರ ದುರ್ಘಟನೆ ನಡೆದಿದ್ದು ಘಟನೆಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Intro:Body:

ಬೆಂಗಳೂರು- ಚಿತ್ತೂರು​ ಹೆದ್ಧಾರಿಯಲ್ಲಿ ಭೀಕರ ಅಪಘಾತ... 12 ಮಂದಿ ದುರ್ಮರಣ 

ಚಿತ್ತೂರು:  ಇಲ್ಲಿನ ಬಂಗರುಪಾಳ್ಯಂ ಮಂಡಲಂನ ಮೊಗಿಲಿಘಾಟ್​ನಲ್ಲಿ ಕಂಟೇನರ್​ ಪಲ್ಟಿಯಾಗಿ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ, 12 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. 

ಬೆಂಗಳೂರು-ಚಿತ್ತೂರು ರಾಷ್ಟ್ರೀಯ ಹೈವೆಯಲ್ಲಿ ಚಲಿಸುತ್ತಿದ್ದ ವೇಳೆ ಓವರ್​ಸ್ಪೀಡ್​​ನಿಂದ ಕಂಟೇನರ್​ ಪಲ್ಟಿಯಾಗಿ ಉಳಿದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಈ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ ಸ್ಥಳೀಯ ಅಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.