ಅರ್ನಿಯಾ (ಜಮ್ಮು ಕಾಶ್ಮೀರ): ಭಾರಿ ಮಳೆ ಹಿನ್ನೆಲೆಯಲ್ಲಿ ಪ್ಯಾಟ್ರೋಲಿಂಗ್(ಗಸ್ತು) ಕರ್ತವ್ಯದಲ್ಲಿದ್ದ ಬಿಎಸ್ಎಫ್ ಯೋಧನೋರ್ವ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಜಮ್ಮು ಕಾಶ್ಮೀರದ ಆರ್ಎಸ್ ಪುರ ಎಂಬಲ್ಲಿ ನಡೆದಿದೆ.
ಈ ನದಿಯು ಪಾಕಿಸ್ತಾನದತ್ತ ಹರಿಯುತ್ತಿದೆ. ಯೋಧನ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ.
-
Border Security Force: One BSF jawan missing at International Border in Arnia sector of RS Pura. He got washed away during patrolling duty in Arnia sector. Search operation underway. #JammuAndKashmir
— ANI (@ANI) September 29, 2019 " class="align-text-top noRightClick twitterSection" data="
">Border Security Force: One BSF jawan missing at International Border in Arnia sector of RS Pura. He got washed away during patrolling duty in Arnia sector. Search operation underway. #JammuAndKashmir
— ANI (@ANI) September 29, 2019Border Security Force: One BSF jawan missing at International Border in Arnia sector of RS Pura. He got washed away during patrolling duty in Arnia sector. Search operation underway. #JammuAndKashmir
— ANI (@ANI) September 29, 2019
ಭಾರಿ ಮಳೆಯಿಂದಾಗಿ ಅವಘಡ ಸಂಭವಿಸಿದೆ. ಪತ್ತೆ ಕಾರ್ಯ ನಡೆದಿದೆ ಎಂದು ಅಲ್ಲೇ ಕ್ಯಾಂಪ್ನಲ್ಲಿದ್ದ ಬಿಎಸ್ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.