ETV Bharat / bharat

ಆಪರೇಶನ್‌ ಸ್ಮೈಲ್‌: ಆರು ವರ್ಷಗಳ ಬಳಿಕ ತನ್ನವರನ್ನು ಸೇರಿದ ವೃದ್ಧ

ನಾಪತ್ತೆಯಾದವರನ್ನು ಹುಡುಕುವ ಉತ್ತರಾಖಂಡ್ ಪೊಲೀಸರ 'ಆಪರೇಶನ್​ ಸ್ಮೈಲ್​' ಕಾರ್ಯಾಚರಣೆಯಿಂದಾಗಿ 2013 ರ ಕೇದಾರನಾಥ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟಿದ್ದಾರೆಂದುಕೊಂಡಿದ್ದ ವ್ಯಕ್ತಿಯೊಬ್ಬರು ಈಗ ಮರಳಿ ತಮ್ಮ ಕುಟುಂಬವನ್ನ ಸೇರಿದ್ದಾರೆ.

'Operation Smile' of Uttarakhand police
ಆರು ವರ್ಷಗಳ ಬಳಿಕ ತನ್ನವರನ್ನು ಸೇರಿದ ವೃದ್ಧ
author img

By

Published : Jan 3, 2020, 3:25 PM IST

ಉತ್ತರಾಖಂಡ್​: 2013 ರ ಕೇದಾರನಾಥ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟಿದ್ದಾರೆಂದುಕೊಂಡಿದ್ದ ವ್ಯಕ್ತಿಯೊಬ್ಬರು ಈಗ ಮರಳಿ ತಮ್ಮ ಕುಟುಂಬವನ್ನ ಸೇರಿದ್ದಾರೆ.

ನಾಪತ್ತೆಯಾದವರನ್ನು ಹುಡುಕುವ ಉತ್ತರಾಖಂಡ್ ಪೊಲೀಸರ 'ಆಪರೇಶನ್​ ಸ್ಮೈಲ್​' ಕಾರ್ಯಾಚರಣೆಯಿಂದಾಗಿ ಸಿತಾರ್​ಗಂಜ್​ನ ನಿವಾಸಿಯಾಗಿದ್ದ 65 ವರ್ಷದ ಜಮೀಲ್​ ಅಹ್ಮದ್​ ಅನ್ಸಾರಿ ಎಂಬವರಿಗೆ ತಮ್ಮವರು ಸಿಕ್ಕಿದ್ದಾರೆ.

  • Uttarakhand: A 65-year-old man Jameel Ahmed Ansari reunited with his family in Sitarganj after 6 years, as part of 'Operation Smile’ that is being conducted by police to trace missing persons. His family had presumed that he passed away in 2013 Kedarnath floods. pic.twitter.com/wqOltYiOlT

    — ANI (@ANI) January 3, 2020 " class="align-text-top noRightClick twitterSection" data=" ">

ಜಮೀಲ್​ ಅಹ್ಮದ್​ ಅನ್ಸಾರಿ ಕುಟುಂಬದವರು 2013 ರ ಕೇದಾರನಾಥ ಪ್ರವಾಹದಲ್ಲಿ ಸಿಲುಕಿ ಜಮೀಲ್ ಮೃತಪಟ್ಟಿದ್ದಾರೆ ಎಂದು ತಿಳಿದಿದ್ದರಂತೆ. ಆದರೆ ಈಗ ಜಮೀಲ್ ಅವರ ಆಗಮನದಿಂದಾಗಿ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದು, ಪೊಲೀಸರಿಗೆ ಕೃತಕ್ಞತೆ ತಿಳಿಸಿದ್ದಾರೆ.

Intro:Body:

national

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.