ETV Bharat / bharat

ಭಾರತೀಯ ಸೇನೆ.. ವಾಯುಪಡೆಗೆ ಹೈ ಅಲರ್ಟ್​: ಕಾಶ್ಮೀರಕ್ಕೆ 8 ಸಾವಿರ ಸೈನಿಕರು ದೌಡು - ಜಮ್ಮು ಮತ್ತು ಕಾಶ್ಮೀರ

370ನೇ ವಿಧಿ ರದ್ದುಗೊಳಿಸಿದ ನಂತರ ಮುಂಜಾಗ್ರತಾ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಸೇನಾಪಡೆಯನ್ನ ಕಳುಹಿಸಿಕೊಡಲಾಗಿದೆ.

ಕಾಶ್ಮೀರಕ್ಕೆ 8 ಸಾವಿರ ಸೈನಿಕರು ದೌಡು
author img

By

Published : Aug 5, 2019, 1:42 PM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೆಷ ಸ್ಥಾನಮಾನ ನಿಡುವ ಸಂವಿಧಾನದ 370ನೇ ವಿಧಿಯನ್ನ ರದ್ದುಗೊಳಿಸಲಾಗಿದ್ದು, ಸೇನೆಗೆ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ.

  • Indian Army and Indian Air Force have been put on high alert, following revoking of Article 370 and other decisions announced by Government of India. pic.twitter.com/STCOnhHgnH

    — ANI (@ANI) August 5, 2019 " class="align-text-top noRightClick twitterSection" data=" ">

370ನೇ ವಿಧಿಯನ್ನ ರದ್ದುಪಡಿಸಿದ ನಂತರ ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಗೆ ಎಚ್ಚರಿಕೆಯಿಂದ ಇರುವಂತೆ ನಿರ್ದೇಶನ ನೀಡಲಾಗಿದೆ.

ಅಲ್ಲದೆ ಹೆಚ್ಚಿನ ಭದ್ರತೆಗಾಗಿ ಉತ್ತರ ಪ್ರದೇಶ, ಒಡಿಶಾ, ಅಸ್ಸೋಂ ಸೇರಿದಂತೆ ಇತರೆ ರಾಜ್ಯಗಳಲ್ಲಿದ್ದ 8 ಸಾವಿರ ಅರೆಸೇನಾ ಪಡೆಯನ್ನ ಕಾಶ್ಮೀರಕ್ಕೆ ಕಳುಹಿಸಿಕೊಡಲಾಗಿದೆ.

  • Close to 8,000 paramilitary troops airlifted and moved in from Uttar Pradesh, Odisha, Assam and other parts of the country to the Kashmir valley. Troops induction still going on. pic.twitter.com/9y4P8RlBuT

Intro:Body:

Amit Shah

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.