ETV Bharat / bharat

ಬಾಲಕನ ಮೇಲೆ ಬಾಲಕರಿಂದಲೇ ಲೈಂಗಿಕ ದೌರ್ಜನ್ಯ! - ಗುಂಟೂರು ಸುದ್ದಿ,

ಬಾಲಕನೊಬ್ಬನ ಮೇಲೆ ಮೂವರು ಬಾಲಕರು ಸೇರಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

8 years old boy was sexually assaulted, 8 years old boy was sexually assaulted by three boys, guntur news, guntur crime news, 8 ವರ್ಷದ ಬಾಲಕನ ಮೇಲೆ ಲೈಂಗಿಕ ದಾಳಿ, 14 ವರ್ಷದ ಬಾಲಕರಿಂದ 8 ವರ್ಷದ ಬಾಲಕನ ಮೇಲೆ ಲೈಂಗಿಕ ದಾಳಿ, ಗುಂಟೂರಿನಲ್ಲಿ 14 ವರ್ಷದ ಬಾಲಕರಿಂದ 8 ವರ್ಷದ ಬಾಲಕನ ಮೇಲೆ ಲೈಂಗಿಕ ದಾಳಿ, ಬಾಲಕನ ಮೇಲೆ ಬಾಲಕರಿಂದಲೇ ಲೈಂಗಿಕ ದಾಳಿ, ಗುಂಟೂರಿನಲ್ಲಿ ಬಾಲಕನ ಮೇಲೆ ಬಾಲಕರಿಂದಲೇ ಲೈಂಗಿಕ ದಾಳಿ, ಗುಂಟೂರು ಸುದ್ದಿ, ಗುಂಟೂರು ಅಪರಾಧ ಸುದ್ದಿ,
ಬಾಲಕನ ಮೇಲೆ ಬಾಲಕರಿಂದಲೇ ಲೈಂಗಿಕ ದಾಳಿ
author img

By

Published : Feb 1, 2021, 11:08 AM IST

Updated : Feb 1, 2021, 8:12 PM IST

ಗುಂಟೂರು: 8 ವರ್ಷದ ಬಾಲಕನ ಮೇಲೆ 14 ವರ್ಷದ ಮೂವರು ಬಾಲಕರು ಅಸಹಜ ಲೈಂಗಿಕ ದಾಳಿ ನಡೆಸಿದ್ದಾರೆಂದು ಚಿಲಕಲೂರಿಪೇಟ ಗ್ರಾಮಾಂತರ ವ್ಯಾಪ್ತಿಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

8 ವರ್ಷದ ಬಾಲಕನೊಬ್ಬನ ಮೇಲೆ 14 ವರ್ಷದ ಮೂವರು ಬಾಲಕರು ಸೇರಿ ಲೈಂಗಿಕ ದಾಳಿ ನಡೆಸಿದ್ದಾರೆ ಎಂದು ಸಂತ್ರಸ್ತ ತಾಯಿ ದೂರು ದಾಖಲಿಸಿದ್ದಾರೆ. ಬಾಲಕರ ಮೇಲೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಈ ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

Last Updated : Feb 1, 2021, 8:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.