ETV Bharat / bharat

ಕಾರು ಹರಿದರೂ ಬಚಾವ್​ ಆದ ಬಾಲಕ.. ವಿಡಿಯೋ ನೋಡಿದ್ರೆ ಮೈ ಜುಮ್ಮೆನ್ನುತ್ತೆ - ಹರೇ ಕೃಷ್ಣ ಸೊಸೈಟಿ

ಏಳು ವರ್ಷದ ಬಾಲಕನೊಬ್ಬ ತನ್ನ ಮೇಲೆ ಕಾರು ಹರಿದರೂ ಅದೃಷ್ಟವಶಾತ್​ ಬಚಾವಾಗಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ಕಳೆದ ಸೋಮವಾರ ನಡೆದಿದೆ.

ಕಾರು ಹರಿದರೂ ಬಚಾವಾದ ಬಾಲಕ
author img

By

Published : Aug 22, 2019, 6:20 PM IST

ಸೂರತ್​: ಏಳು ವರ್ಷದ ಬಾಲಕನೊಬ್ಬ ತನ್ನ ಮೇಲೆ ಕಾರು ಹರಿದರೂ ಅದೃಷ್ಟವಶಾತ್​ ಬಚಾವಾಗಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ಕಳೆದ ಸೋಮವಾರ ನಡೆದಿದೆ.
ಇಲ್ಲಿನ ವರಚ್ಚಾ ನಗರದ ಹರೇ ಕೃಷ್ಣ ಸೊಸೈಟಿಯಲ್ಲಿರುವ ಪಾರ್ಕಿಂಗ್​ ಯಾರ್ಡ್​ನಲ್ಲಿ ಮಗು ಆಡುತ್ತಿತ್ತು. ಬಾಲಕನು ಛತ್ರಿ ಹಿಡಿದು ಬಚ್ಚಿಟ್ಟುಕೊಳ್ಳುತ್ತಿದ್ದಾಗ ಹಿಮ್ಮುಖವಾಗಿ ಬಂದ ಕಾರು ಬಾಲಕನ ಮೇಲೆ ಹರಿದಿದೆ.

ಕಾರು ಹರಿದರೂ ಬಚಾವ್​ ಆದ ಬಾಲಕ
ಕಾರಿನ ಮಧ್ಯ ಭಾಗದಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಅದೃಷ್ಟವಶಾತ್​ ಬಾಲಕನಿಗೆ ಏನೂ ಆಗಿಲ್ಲ. ಇದನ್ನು ಗಮನಿಸಿದ ನೆರೆ ಹೊರೆಯವರು ಓಡಿ ಬಂದು ಬಾಲಕನನ್ನು ಬಚಾವ್​ ಮಾಡಿದ್ದಾರೆ. ಪಾರ್ಕಿಂಗ್​ ಜಾಗದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾ ವಿಡಿಯೋದಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ

Intro:Body:

ಕಾರು ಹರಿದರೂ ಬಚಾವ್​ ಆದ ಬಾಲಕ.. ವಿಡಿಯೋ ನೋಡಿದ್ರೆ 

ಸೂರತ್​: ಏಳು ವರ್ಷದ ಬಾಲಕನೊಬ್ಬ ತನ್ನ ಮೇಲೆ ಕಾರು ಹರಿದರೂ ಅದೃಷ್ಟವಶಾತ್​ ಬಚಾವಾಗಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ಕಳೆದ ಸೋಮವಾರ ನಡೆದಿದೆ. 

ಇಲ್ಲಿನ ವರಚ್ಚಾ ನಗರದ ಹರೇ ಕೃಷ್ಣ ಸೊಸೈಟಿಯಲ್ಲಿರುವ ಪಾರ್ಕಿಂಗ್​ ಯಾರ್ಡ್​ನಲ್ಲಿ ಮಗು ಆಡುತ್ತಿತ್ತು. ಬಾಲಕನು ಛತ್ರಿ ಹಿಡಿದು ಬಚ್ಚಿಟ್ಟುಕೊಳ್ಳುತ್ತಿದ್ದಾಗ ಹಿಮ್ಮುಖವಾಗಿ ಬಂದ ಕಾರು ಬಾಲಕನ ಮೇಲೆ ಹರಿದಿದೆ. 

ಕಾರಿನ ಮಧ್ಯ ಭಾಗದಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಅದೃಷ್ಟವಶಾತ್​ ಬಾಲಕನಿಗೆ ಏನೂ ಆಗಿಲ್ಲ. ಇದನ್ನು ಗಮನಿಸಿದ ನೆರೆ ಹೊರೆಯವರು ಓಡಿ ಬಂದು ಬಾಲಕನನ್ನು ಬಚಾವ್​ ಮಾಡಿದ್ದಾರೆ. 

ಪಾರ್ಕಿಂಗ್​ ಜಾಗದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾ ವಿಡಿಯೋದಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.