ETV Bharat / bharat

ಟಿಡಿಪಿಗೆ ಮತ್ತೊಂದು ಆಘಾತ: ಬಿಜೆಪಿ ಸೇರಿದ ನಾಲ್ವರು ಸಂಸದರು

ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ವೈ.ಎಸ್​ ಚೌಧರಿ, ಸಿ.ಎಂ ರಮೇಶ್, ಟಿ.ಜಿ ವೆಂಕಟೇಶ್​ ಮತ್ತು ಜಿ. ಮೋಹನ್​ ರಾವ್​ ಇಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿ, ಬಿಜೆಪಿ ಸೇರ್ಪಡೆಯಾದ್ರು.

ಟಿಡಿಪಿ
author img

By

Published : Jun 20, 2019, 6:49 PM IST

ಅಮರಾವತಿ: ಇತ್ತೀಚೆಗೆ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ತೆಲುಗು ದೇಶಂ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗಿದೆ.
ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ವೈ.ಎಸ್​ ಚೌಧರಿ, ಸಿ.ಎಂ ರಮೇಶ್, ಟಿ.ಜಿ ವೆಂಕಟೇಶ್​ ಮತ್ತು ಜಿ. ಮೋಹನ್​ ರಾವ್​ ಇಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿ, ಬಿಜೆಪಿ ಸೇರ್ಪಡೆಯಾಗಿದ್ದಾರೆ.

  • TDP MPs of Rajya Sabha- YS Chowdary, CM Ramesh, TG Venkatesh, join BJP in presence of BJP Working President JP Nadda. TDP Rajya Sabha MP GM Rao to formally join later as he is unwell. pic.twitter.com/IU6ximVYtd

    — ANI (@ANI) June 20, 2019 " class="align-text-top noRightClick twitterSection" data=" ">

ಪ್ರಧಾನಿ ಮೋದಿ ನಾಯಕತ್ವದಿಂದ ಸಾಕಷ್ಟು ಪ್ರಭಾವಿತರಾಗಿದ್ದು, ಮೋದಿ ಅಭಿವೃದ್ಧಿ ನಡೆಯನ್ನು ಇಷ್ಟಪಟ್ಟು ಬಿಜೆಪಿ ಸೇರುತ್ತಿರುವುದಾಗಿ ಪಕ್ಷ ತೊರೆದ ಸಂಸದರು ಹೇಳಿದ್ದಾರೆ.

ಪಕ್ಷಕ್ಕೆ ಹೊಡೆತವಿಲ್ಲ: ಚಂದ್ರಬಾಬು ನಾಯ್ಡು

ತಮ್ಮ ಪಕ್ಷದ ಸಂಸದರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ರಾಜ್ಯಕ್ಕೆ ವಿಶೇಷ ಸ್ಥಾನಮಾನ ದೊರೆಯಲು ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದೇವೆ. ಇದೇ ಹೋರಾಟದಲ್ಲಿ ನಾವು ಕೇಂದ್ರ ಸಚಿವರನ್ನು ಕಳೆದುಕೊಂಡೆವು. ಬಿಜೆಪಿ ನಮ್ಮ ಪಕ್ಷದ ಬಲವನ್ನು ಉಡುಗಿಸುವ ಕಾರ್ಯ ಮಾಡುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ. ಪಕ್ಷಕ್ಕೆ ಇಂತಹ ಬೆಳವಣಿಗೆಗಳು ಹೊಸತಲ್ಲ ಎಂದಿದ್ದಾರೆ.

Intro:Body:

ಟಿಡಿಪಿಗೆ ಮತ್ತೊಂದು ಶಾಕ್​...! ಪಕ್ಷ ತೊರೆದ ನಾಲ್ವರು ಸಂಸದರು

ಅಮರಾವತಿ: ಇತ್ತಿಚೆಗೆ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ತೆಲುಗು ದೇಶಂ ಪಕ್ಷಕ್ಕೆ ಮತ್ತೊಂದು ಹಿನ್ನೆಡೆಯಾಗಿದೆ.

ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ವೈ.ಎಸ್​ ಚೌಧರಿ, ಸಿ.ಎಂ ರಮೇಶ್, ಟಿ.ಜಿ ವೆಂಕಟೇಶ್​ ಮತ್ತು ಜಿ. ಮೋಹನ್​ ರಾವ್​ ಇಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿ, ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಪ್ರಧಾನಿ ಮೋದಿ ನಾಯಕತ್ವದಿಂದ ಸಾಕಷ್ಟು ಪ್ರಭಾವಿತರಾಗಿದ್ದು, ಮೋದಿ ಅಭಿವೃದ್ಧಿ ನಡೆಯನ್ನು ಇಷ್ಟಪಟ್ಟು ಬಿಜೆಪಿ ಸೇರುತ್ತಿರುವುದಾಗಿ ಸಂಸದರು ರಾಜೀನಾಮೆಗೆ ಕಾರಣ ನೀಡಿದ್ದಾರೆ.

ಪಕ್ಷಕ್ಕೆ ಹೊಡೆತವಿಲ್ಲ: ನಾಯ್ಡು

"ತಮ್ಮ ಪಕ್ಷದ ಸಂಸದರು ರಾಜೀನಾಮೆಗೆ ಪ್ರತಿಕ್ರಿಯಿಸಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ರಾಜ್ಯಕ್ಕೆ ವಿಶೇಷ ಸ್ಥಾನಮಾನ ದೊರೆಯಲು ಬಿಜೆಪಿ ವಿರುದ್ಧ ಹೋರಾಡಟ ಮಾಡಿದ್ದೇವೆ. ಇದೇ ಹೋರಾಟದಲ್ಲಿ ನಾವು ಕೇಂದ್ರ ಸಚಿವರನ್ನು ಕಳೆದುಕೊಂಡೆವು. ಬಿಜೆಪಿ ನಮ್ಮ ಪಕ್ಷದ ಬಲವನ್ನು ಉಡುಗಿಸುವ ಕಾರ್ಯ ಮಾಡುತ್ತಿದೆ, ಇದನ್ನು ನಾನು ಖಂಡಿಸುತ್ತೇನೆ. ಪಕ್ಷಕ್ಕೆ ಇಂತಹ ಬೆಳವಣಿಗೆಗಳು ಹೊಸತಲ್ಲ" ಎಂದಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.