ETV Bharat / bharat

ಐನಾತಿ ಐಡಿಯಾ: ನಕಲಿ ಪೊಲೀಸರಿಂದ ನಿರ್ಮಾಣವಾಗಿತ್ತು ನಕಲಿ ಠಾಣೆ..! - ಗ್ವಾಲಿಯರ್​​ನಲ್ಲಿ ಫೇಕ್ ಪೊಲೀಸರ ಅರೆಸ್ಟ್

ಪೊಲೀಸರ ಅದಿಕಾರಿಗಳೆಂದು ಹೇಳಿಕೊಂಡು ತಿರುಗಾಡುತ್ತಿದ್ದ ನಾಲ್ವರು ಇದನ್ನು ನಂಬಿಸುವ ಸಲುವಾಗಿ ನಕಲಿ ಪೊಲೀಸ್ ಠಾಣೆಯನ್ನೇ ನಿರ್ಮಿಸಿಕೊಂಡಿದ್ದರು

ಕಲಿ ಪೊಲೀಸರಿಂದ ನಿರ್ಮಾಣವಾಗಿತ್ತು ನಕಲಿ ಠಾಣೆ
author img

By

Published : Nov 21, 2019, 6:25 PM IST

ಗ್ವಾಲಿಯರ್: ಕಳ್ಳತನಕ್ಕೆ ಇಳಿಯುವವರು ಪೊಲೀಸರಿಂದ ತಪ್ಪಿಸಿಕೊಂಡು ತಮ್ಮ ಕೆಲಸವನ್ನು ಸುಲಭವಾಗಿಸಲು ನಾನಾ ಮಾರ್ಗ ಹಿಡಯುತ್ತಾರೆ. ಆದರೆ ಈ ಪ್ರಕರಣದಲ್ಲಿ ಐನಾತಿ ಕಳ್ಳರ ವಾಮಮಾರ್ಗದಲ್ಲೂ ಅದ್ಭುತವಾಗಿ ತಲೆ ಖರ್ಚುಮಾಡಿದ್ದಾರೆ.

ಪೊಲೀಸರ ಅಧಿಕಾರಿಗಳೆಂದು ಹೇಳಿಕೊಂಡು ತಿರುಗಾಡುತ್ತಿದ್ದ ನಾಲ್ವರು ಇದನ್ನು ನಂಬಿಸುವ ಸಲುವಾಗಿ ನಕಲಿ ಪೊಲೀಸ್ ಠಾಣೆಯನ್ನೇ ನಿರ್ಮಿಸಿಕೊಂಡಿದ್ದರು. ಭಾರಿ ಐಡಿಯಾ ಮಾಡಿದ್ದ ಈ ಕಳ್ಳರು ಕೊನೆಗೂ ಪೊಲೀಸರ ಅತಿಥಿಯಾಗಿದ್ದಾರೆ.

  • Madhya Pradesh: Four men allegedly posing as police officers created a fake police station to extort money from locals in Gwalior. Pankaj Pandey,ASP,Crime(in pic) says,"we are yet to find out if they were hired by police for some other purpose.Entire matter is being investigated" pic.twitter.com/CnqFFUe5J3

    — ANI (@ANI) November 21, 2019 " class="align-text-top noRightClick twitterSection" data=" ">

ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ಸ್ಥಳಿಯರಿಂದ ಪೊಲೀಸರ ಹೆಸರಲ್ಲಿ ಹಣ ಕೀಳುತ್ತಿದ್ದ ಈ ಐನಾತಿ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದು, ವಿಚಾರಣೆ ವೇಳೆ ಈ ಎಲ್ಲ ವಿಚಾರ ಬಯಲಾಗಿದೆ.

ಸದ್ಯ ಬಂಧಿತರನ್ನು ಬೇರಾವುದೇ ಕಾರಣಕ್ಕೆ ಬಳಕೆ ಮಾಡಿಕೊಂಡಿದ್ದಾರಾ ಎನ್ನುವ ವಿಚಾರ ತಿಳಿದಿಲ್ಲ, ಪ್ರಸ್ತುತ ತನಿಖೆ ಪ್ರಗತಿಯಲ್ಲಿದೆ ಎಂದು ಎಎಸ್ಪಿ ಪಂಕಜ್ ಪಾಂಡೆ ಹೇಳಿದ್ದಾರೆ.

Intro:Body:

ಪೊಲೀಸರ ಅದಿಕಾರಿಗಳೆಂದು ಹೇಳಿಕೊಂಡು ತಿರುಗಾಡುತ್ತಿದ್ದ ನಾಲ್ವರು ಇದನ್ನು ನಂಬಿಸುವ ಸಲುವಾಗಿ ನಕಲಿ ಪೊಲೀಸ್ ಠಾಣೆಯನ್ನೇ ನಿರ್ಮಿಸಿಕೊಂಡಿದ್ದರು. ಭಾರಿ ಐಡಿಯಾ ಮಾಡಿದ್ದ ಈ ಕಳ್ಳರು ಕೊನೆಗೂ ಪೊಲೀಸರ ಅತಿಥಿಯಾಗಿದ್ದಾರೆ.

ಮಧ್ಯ ಪ್ರದೇಶದ ಗ್ವಾಲಿಯರ್​​ನಲ್ಲಿ ಈ ಐನಾತಿ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದು, ಪರಿಣಾಮ ಈ ಎಲ್ಲ ವಿಚಾರ ಬಯಲಾಗಿದೆ.

ಸದ್ಯ ಬಂಧಿತರನ್ನು ಬೇರಾವುದೇ ಕಾರಣಕ್ಕೆ ಬಳಕೆ ಮಾಡಿಕೊಂಡಿದ್ದಾರಾ ಎನ್ನುವ ವಿಚಾರ ತಿಳಿದಿಲ್ಲ, ಪ್ರಸ್ತುತ ತನಿಖೆ ಪ್ರಗತಿಯಲ್ಲಿದೆ ಎಂದು ಎಎಸ್ಪಿ ಪಂಕಜ್ ಪಾಂಡೆ ಹೇಳಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.