ETV Bharat / bharat

ಅನ್ನ ನೀಡುವ ಕೈಗಳಿಂದಲೇ ಅನ್ಯಾಯ... ಮಹಿಳೆ ಮೇಲೆ ಅತ್ಯಾಚಾರ ಎಸಗಿದ ನಾಲ್ವರು ಫುಡ್​ ಡೆಲಿವರಿ ಬಾಯ್ಸ್​ - ಹರಿಯಾಣ ಪೊಲೀಸರು

ನಾಲ್ವರು ಜೊಮಾಟೊ ಮತ್ತು ಸ್ವಿಗ್ಗಿ ನೌಕರರು ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದೆ

Rape of woman by food delivery boys
ಮಹಿಳೆ ಮೇಲೆ ಅತ್ಯಾಚಾರ ಎಸಗಿದ ನಾಲ್ವರು ಫುಡ್​ ಡೆಲಿವರಿ ಬಾಯ್ಸ್​
author img

By

Published : Oct 4, 2020, 8:04 PM IST

Updated : Oct 4, 2020, 10:08 PM IST

ಗುರುಗ್ರಾಮ್: 32 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆ ನಾಲ್ವರನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.

ಡಿಎಲ್‌ಎಫ್ ಹಂತ -2 ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಂಕಜ್, ಪವನ್, ರಂಜನ್ ಮತ್ತು ಗೋಬಿಂದ್ ಬಂಧಿತರೆಂದು ಗುರುತಿಸಲಾಗಿದೆ.

ಈ ನಾಲ್ವರು ಜೊಮೆಟೊ ಮತ್ತು ಸ್ವಿಗ್ಗಿ ನೌಕರರಾಗಿದ್ದಾರೆ. ಇನ್ನು ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ, ಆಕೆಯ ಸ್ಥಿತಿ ಹದಗೆಟ್ಟ ಹಿನ್ನೆಲೆ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ.

Last Updated : Oct 4, 2020, 10:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.