ETV Bharat / bharat

ಕೇಂದ್ರ ಸರ್ಕಾರದ ನೀತಿಗಳನ್ನು ಹರಡಲು 36 ಕೇಂದ್ರ ಸಚಿವರ ತಂಡ ಜಮ್ಮುಕಾಶ್ಮೀರಕ್ಕೆ ಭೇಟಿ - ಸಂವಿಧಾನದ 370 ನೇ ವಿಧಿಯನ್ನು ರದ್ದು

ಕೇಂದ್ರ ಸಚಿವರುಗಳು  ಕೇಂದ್ರಾಡಳಿತ ಪ್ರದೇಶಗಳ  ಜನರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದ ಯೋಜನೆ ಮತ್ತು ನೀತಿಗಳನ್ನು ಹರಡಲು ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.

36-union-ministers-to-visit-jammu-and-kashmir-to-spread-govt-policies

author img

By

Published : Jan 15, 2020, 11:54 PM IST

ನವದೆಹಲಿ: ಜಮ್ಮುಕಾಶ್ಮೀರ ಮತ್ತು ಅಲ್ಲಿನ ಜನರ ಅಭಿವೃದ್ಧಿಗೆ ಸಂಬಂಧಿಸಿದಂತಹ ಸರ್ಕಾರದ ಉಪಕ್ರಮಗಳು ಮತ್ತು ನೀತಿಗಳನ್ನು ಹರಡುವ ಸಲುವಾಗಿ 36 ಜನ ಕೇಂದ್ರದ ಸಚಿವರುಗಳು ಇದೇ ಜನವರಿ 18 ರಿಂದ 25 ರವರೆಗೆ ಜಮ್ಮಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.

ಗೃಹ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಈ ಕೆಳಗಿನ ಪಟ್ಟಿಯಲ್ಲಿರುವ 36 ಕೇಂದ್ರ ಸಚಿವರು ಜನವರಿ 18 ರಿಂದ 24 ರವರೆಗೆ ಜಮ್ಮುವಿನಲ್ಲಿ 51 ಮತ್ತು ಕಾಶ್ಮೀರದ 8 ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ದೊರೆತಿದೆ.

36-union-ministers-to-visit-jammu-and-kashmir-to-spread-govt-policies
36 ಕೇಂದ್ರ ಸಚಿವರು ತಂಡ

ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿ, ಜಮ್ಮ-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಆರು ತಿಂಗಳುಗಳ ನಂತರ ಜಮ್ಮುಕಾಶ್ಮೀರಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.

ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳನ್ನು ಹಂಚಿಕೊಳ್ಳುವುದು ಮತ್ತು ಜಮ್ಮುಕಾಶ್ಮೀರದ ಜನರೊಂದಿಗೆ ಬೆರೆತು, ಅಲ್ಲಿಗೆ ರೂಪಿಸಿರುವ ಹೊಸ ಯೋಜನೆಗಳು ಮತ್ತು ಇತರ ನೀತಿಗಳ ಬಗ್ಗೆ ಅವರಿಗೆ ಅರಿವು ಮೂಡಿಸುವ ಕಾರ್ಯವನ್ನು ಸಚಿವರುಗಳಿಗೆ ನೀಡಲಾಗಿದೆ ಎಂದು ಹಿರಿಯ ಕೇಂದ್ರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.