ETV Bharat / bharat

ಪಿಒಕೆಯಲ್ಲಿ ಉಗ್ರ ನೆಲೆಗಳ ಉಡಾಯಿಸಿದ ಸೇನೆ; ಪಾಕ್‌ ಸೈನಿಕರು, ಉಗ್ರರು ಹತ - ಭಾರತೀಯ ಸೈನಿಕರಿಂದ ದಾಳಿ

ಭಾರತೀಯ ಸೇನೆ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ನಡೆಸಿ ಉಗ್ರರ 3 ಲಾಂಚ್​ಪ್ಯಾಡ್​ಗಳನ್ನ ಧ್ವಂಸಗೊಳಿಸಿದೆ ಎಂದು ಬಿಪಿನ್ ರಾವತ್​ ಮಾಹಿತಿ ನೀಡಿದ್ದಾರೆ.

ಬಿಪಿನ್ ರಾವತ್
author img

By

Published : Oct 20, 2019, 7:46 PM IST

ನವದೆಹಲಿ: ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಇಂದು ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಮೂರು ಉಗ್ರರ ಕ್ಯಾಂಪ್​ಗಳನ್ನ ನಾಶಪಡಿಸಲಾಗಿದ್ದು 6-10 ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ ಎಂದು ಭೂ ಸೇನೆ ಮುಖ್ಯಸ್ಥ ಬಿಪಿನ್ ರಾವತ್​ ಮಾಹಿತಿ ನೀಡಿದ್ದಾರೆ.

  • #WATCH Army Chief on Indian Army used artillery guns to target terrorist camps in PoK:Confirmed reports tell that casualties to terrorists are more than the info we have..there is kind of radio silence on other side,not even able to pick up any mobile communication from across... pic.twitter.com/CYZZj5VC3X

    — ANI (@ANI) October 20, 2019 " class="align-text-top noRightClick twitterSection" data=" ">

ತಂಗ್ದರ್ ಪ್ರದೇಶದಲ್ಲಿ ಭಯೋತ್ಪಾದಕರು ಗಡಿ ದಾಟಿ ಒಳನುಸುಳಲು ಯತ್ನಿಸುವ ವೇಳೆ ಭಾರತ ಮತ್ತು ಪಾಕ್​ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ತಂಗ್ದರ್ ಸೆಕ್ಟರ್​ ಬಳಿಯ ನೀಲಂ ಕಣಿವೆಯಲ್ಲಿರುವ ಉಗ್ರರ ಲಾಂಚ್​ಪ್ಯಾಡ್‌ಗಳ ಮೇಲೆ ಸೇನೆ ದಾಳಿ ನಡೆಸಿದೆ ಎಂದು ರಾವತ್​ ತಿಳಿಸಿದ್ರು.

ಗಡಿದಾಟಿ ಉಗ್ರನೆಲೆ ಧ್ವಂಸಗೊಳಿಸಿದ ಭಾರತೀಯ ಸೇನೆ; ಪ್ರತಿಭಟಿಸಿದ ಪಾಕ್

ದಾಳಿಯಲ್ಲಿ ಪಾಕಿಸ್ತಾನದ 6 ರಿಂದ 10 ಸೈನಿಕರು ಹತರಾಗಿದ್ದು, ಅಷ್ಟೇ ಸಂಖ್ಯೆಯ ಉಗ್ರರು ಕೂಡ ಹತರಾಗಿದ್ದಾರೆ. ಒಟ್ಟು 3 ಉಗ್ರರ ಕ್ಯಾಂಪ್​ಗಳನ್ನ ನಾಶಪಡಿಸಲಾಗಿದೆ ಎಂದು ಅವರು ಹೇಳಿದ್ರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.