ETV Bharat / bharat

ಕಾಶ್ಮೀರದಲ್ಲಿ ಮತ್ತೆ ಗ್ರೆನೇಡ್​ ದಾಳಿ... ಮೂವರು ಪೊಲೀಸರಿಗೆ ಗಾಯ

ಸೋಪೋರ್​ ನಗರದ ಮುಖ್ಯ ಚೌಕದಲ್ಲಿ ಪೊಲೀಸರು ಕಾರ್ಯನಿರತವಾಗಿದ್ದ ವೇಳೆ ಉಗ್ರನೊಬ್ಬ ಗ್ರೆನೇಡ್​ ದಾಳಿ ನಡೆಸಿದ್ದಾನೆ ಎಂದು ವರದಿಯಾಗಿದೆ.

ಗ್ರೆನೇಡ್​ ದಾಳಿ
author img

By

Published : Mar 21, 2019, 11:58 AM IST

ಶ್ರೀನಗರ: ಬಾಲಕೋಟ್​ ದಾಳಿ ನಂತರ ಪದೇ ಪದೆ ಭಾರತದ ತಾಳ್ಮೆ ಕೆದಕುತ್ತಿರುವ ಉಗ್ರರು ಮತ್ತೆ ಕಾಶ್ಮೀರದಲ್ಲಿ ತಮ್ಮ ಅಟ್ಟಹಾಸ ಮೆರೆದಿದ್ದಾರೆ.

ಕಣಿವೆ ರಾಜ್ಯದ ಸೋಪೋರ್​ ಜಿಲ್ಲೆಯಲ್ಲಿ ಗುರುವಾರ ಉಗ್ರರು ಗ್ರೆನೇಡ್​ ದಾಳಿ ನಡೆಸಿದ್ದು, ಮೂವರು ಪೊಲೀಸರು ಗಾಯಗೊಂಡಿದ್ದಾರೆ.

  • Jammu and Kashmir: Security forces launch cordon and search operation in Sopore in Baramulla district.More details awaited

    — ANI (@ANI) March 21, 2019 " class="align-text-top noRightClick twitterSection" data=" ">

ಸೋಪೋರ್​ ನಗರದ ಮುಖ್ಯ ಚೌಕದಲ್ಲಿ ಪೊಲೀಸರುಕಾರ್ಯನಿರತವಾಗಿದ್ದ ವೇಳೆ ಉಗ್ರನೊಬ್ಬ ಗ್ರೆನೇಡ್​ ದಾಳಿ ನಡೆಸಿದ್ದಾನೆ ಎಂದು ವರದಿಯಾಗಿದೆ.

ದಾಳಿಯಲ್ಲಿ ಗಾಯಗೊಂಡ ಪೊಲೀಸರನ್ನುಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರೆನೇಡ್​ ದಾಳಿ ನಡೆಸಿದ ಉಗ್ರನ ಹುಡುಕಾಟಕ್ಕೆ ಬಲೆ ಬೀಸಲಾಗಿದ್ದು,ಸೋಪೋರ್​ ಜಿಲ್ಲೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಈ ತಿಂಗಳ ಆರಂಭದಲ್ಲಿ ಜಮ್ಮು ಬಸ್​ ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಂಡು ಇಬ್ಬರು ಸಾವಿಗೀಡಾಗಿದ್ದರು.

Intro:Body:

ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ... ಗ್ರೆನೇಡ್​ ದಾಳಿಗೆ ಮೂವರು ಪೊಲೀಸರಿಗೆ ಗಾಯ

ಶ್ರೀನಗರ: ಬಾಲಕೋಟ್​ ದಾಳಿ ನಂತರ ಪದೇ ಪದೆ ಭಾರತದ ತಾಳ್ಮೆ ಕೆದಕುತ್ತಿರುವ ಉಗ್ರರು ಮತ್ತೆ ಕಾಶ್ಮೀರದಲ್ಲಿ ತಮ್ಮ ಅಟ್ಟಹಾಸ ಮೆರೆದಿದ್ದಾರೆ.

ಕಣಿವೆ ರಾಜ್ಯದ ಸೋಪೋರ್​ ಜಿಲ್ಲೆಯಲ್ಲಿ  ಗುರುವಾರ ಉಗ್ರರು ಗ್ರೆನೇಡ್​ ದಾಳಿ ನಡೆಸಿದ್ದು, ಮೂವರು ಭಾರತೀಯ ಯೋಧರು ಗಾಯಗೊಂಡಿದ್ದಾರೆ.

ಸೋಪೋರ್​ ನಗರದ ಮುಖ್ಯ ಚೌಕದಲ್ಲಿ ಯೋಧರು ಕಾರ್ಯನಿರತವಾಗಿದ್ದ ವೇಳೆ ಉಗ್ರನೊಬ್ಬ ಗ್ರೆನೇಡ್​ ದಾಳಿ ನಡೆಸಿದ್ದಾನೆ ಎಂದು ವರದಿಯಾಗಿದೆ.

ದಾಳಿಯಲ್ಲಿ ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರೆನೇಡ್​ ದಾಳಿ ನಡೆಸಿದ ಉಗ್ರನ ಹುಡುಕಾಟಕ್ಕೆ ಬಲೆ ಬೀಸಲಾಗಿದ್ದು, ಯೋಧರು ಸೋಪೋರ್​ ಜಿಲ್ಲೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಈ ತಿಂಗಳ ಆರಂಭದಲ್ಲಿ ಜಮ್ಮು ಬಸ್​ ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಂಡು ಇಬ್ಬರು ಸಾವಿಗೀಡಾಗಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.