ETV Bharat / bharat

ಉತ್ತರಪ್ರದೇಶದ 3 ಕಡೆ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್​ ಪ್ರತಿಮೆಗಳು ಧ್ವಂಸ!

ಪ್ರತಿಮೆಗಳ ಧ್ವಂಸವು ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಜಮ್‌ಗರ್​ನ ಪೊಲೀಸ್ ವರಿಷ್ಠಾಧಿಕಾರಿ ಪವನ್ ಪಾಂಡೆ ಮಾತನಾಡಿ, ಮೂರು ಗ್ರಾಮಗಳಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ಧ್ವಂಸಗೊಳಿಸಿದ್ದಾರೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಹಾನಿಗೊಳಗಾದ ವಿಗ್ರಹಗಳನ್ನು ಶೀಘ್ರವಾಗಿ ಬದಲಾಯಿಸುತ್ತೇವೆ ಎಂದು ಹೇಳಿದರು.

ಸಾಂದರ್ಭಿಕ ಚಿತ್ರ
author img

By

Published : Aug 21, 2019, 4:53 PM IST

Updated : Aug 21, 2019, 5:40 PM IST

ಅಜಮ್‌ಗರ್​: ಉತ್ತರಪ್ರದೇಶದ ಅಜಮ್‌ಗರ್​ ಜಿಲ್ಲೆಯ ದಿಯೋಗಾಂವ್ ಪ್ರದೇಶದ ಮೂರು ಬೇರೆ ಬೇರೆ ಸ್ಥಳಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರು ಪ್ರತಿಮೆಗಳನ್ನು ಕೆಲವು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಮಗಳನ್ನ ಮಂಗಳವಾರ ಧ್ವಂಸ ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಜಮ್‌ಗರ್​ನ ಪೊಲೀಸ್ ವರಿಷ್ಠಾಧಿಕಾರಿ ಪವನ್ ಪಾಂಡೆ ಮಾತನಾಡಿ, ಮೂರು ಗ್ರಾಮಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಧ್ವಂಸಗೊಳಿಸಿದ್ದಾರೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಹಾನಿಗೊಳಗಾದ ವಿಗ್ರಹಗಳನ್ನು ಶೀಘ್ರವಾಗಿ ಬದಲಾಯಿಸುತ್ತೇವೆ ಎಂದು ಹೇಳಿದರು.

ಅಜಮ್‌ಗರ್​ನ ಮಿರ್ಜಾ ಅಡಾಂಪುರ್, ಸಿರ್​ಕಾಂತ್ಪುರ ಮತ್ತು ಬರ್ಮನ್ಪುರ ಗ್ರಾಮಗಳಲ್ಲಿ ವಿಗ್ರಹಗಳು ಧ್ವಂಸ ಮಾಡಲಾಗಿದೆ. ಪೊಲೀಸರು ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಿ ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾರೆ.

Intro:Body:Conclusion:
Last Updated : Aug 21, 2019, 5:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.